ETV Bharat / sitara

'ಚಿಗುರಿದ ಪ್ರೀತಿ'... ಹೃತಿಕ್​​​ ವರ್ಕೌಟ್​​​​​ ವಿಡಿಯೋಗೆ ಮಾಜಿ ಪತ್ನಿ ಫಿದಾ - undefined

ಗ್ರೀಕ್ ಗಾಡ್​ ಹೃತಿಕ್​ ಜಿಮ್​ ವರ್ಕೌಟ್ ವಿಡಿಯೋಗೆ ಅವರ ಮಾಜಿ ಪತ್ನಿ ಸುಸೇನ್ ರೋಷನ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ವಿಡಿಯೋ ನೋಡಿ 20 ವರ್ಷ ಹಿಂದಿನ ದಿನಮಾನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಆಗಿನಕ್ಕಿಂತ ನೀವು ಈಗ ಸಖತ್​ ಹಾಟ್​ ಎಂದು ಕಾಮೆಂಟ್​ ಮಾಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : Apr 20, 2019, 4:09 PM IST

ಬಾಲಿವುಡ್​ ನಟ ಹೃತಿಕ್​ ರೋಷನ್​ ಕಟ್ಟುಮಸ್ತಾದ ದೇಹ ಕಟ್ಟಿಕೊಂಡಿರುವರು. ಒಂದು ಕಾಲದಲ್ಲಿ ದೈಹಿಕ ಸಮಸ್ಯೆಯಿಂದ ನಡೆದಾಡಲು ಕಷ್ಟ ಪಡುತ್ತಿದ್ದ ಈ ನಟ, ಹಗಲಿರುಳು ವರ್ಕೌಟ್ ಮಾಡಿ ಸದೃಢ ಮೈಕಟ್ಟು ಸಂಪಾದಿಸಿ 'ಗ್ರೀಕ್​ ಆಫ್​ ಗಾಡ್'​ ಎಂದು ಫೇಮಸ್​ ಆದವರು.

ಈ ಸಿಕ್ಸ್​ ಫ್ಯಾಕ್​ ಕಿಂಗ್​ ನಟನೆ ಹಾಗೂ ಮೈ ಮಾಟಕ್ಕೆ ಮಾರುಹೋಗದವರೇ ಇಲ್ಲ. ಇದೀಗ ಈತ ದೇಹ ಹುರಿಗೊಳಿಸುತ್ತಿದ್ದ ವಿಡಿಯೋ ನೋಡಿ ಅವರ ಪತ್ನಿ ಸುಸೇನ್ ರೋಷನ್ ಹುಬ್ಬೇರಿಸಿದ್ದಾರೆ. 'ನೀವು 20 ವರ್ಷಗಳ ಹಿಂದಿಗಿಂತ ಈಗ ಸಖತ್​ ಹಾಟ್​ ಆಗಿ ಕಾಣುತ್ತಿದ್ದೀರಾ' ಎಂದು ಪ್ರೀತಿ ತುಂಬಿದ ತುಂಟ ಕಾಮೆಂಟ್ ಮಾಡಿದ್ದಾರೆ.

ಇನ್ನು ಹೃತಿಕ್, ಗಣಿತ ತಜ್ಞ ಬಿಹಾರದ ಆನಂದ್​ ಕುಮಾರ್​ ಅವರ ಬಯೋಪಿಕ್​ 'ಸೂಪರ್​ 30' ಚಿತ್ರದಲ್ಲಿ ಬ್ಯುಸಿಯಾಗದ್ದಾರೆ. ಈ ಪಾತ್ರಕ್ಕೆ ಮೈ ತೂಕ ಇಳಿಸಿಕೊಂಡು, ತೆಳ್ಳಗಾಗುತ್ತಿದ್ದಾರೆ. ಈ ಹಿನ್ನೆಲೆ ಚಿತ್ರೀಕರಣ ಮುಗಿದ ಬಳಿಕ ಪ್ರತಿ ದಿನ ವರ್ಕೌಟ್​ ಮಾಡುತ್ತಿದ್ದಾರೆ. ಇದೀಗ ಹೃತಿಕ್ ವರ್ಕೌಟ್ ತುಣುಕು ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

ಬಾಲಿವುಡ್​ ನಟ ಹೃತಿಕ್​ ರೋಷನ್​ ಕಟ್ಟುಮಸ್ತಾದ ದೇಹ ಕಟ್ಟಿಕೊಂಡಿರುವರು. ಒಂದು ಕಾಲದಲ್ಲಿ ದೈಹಿಕ ಸಮಸ್ಯೆಯಿಂದ ನಡೆದಾಡಲು ಕಷ್ಟ ಪಡುತ್ತಿದ್ದ ಈ ನಟ, ಹಗಲಿರುಳು ವರ್ಕೌಟ್ ಮಾಡಿ ಸದೃಢ ಮೈಕಟ್ಟು ಸಂಪಾದಿಸಿ 'ಗ್ರೀಕ್​ ಆಫ್​ ಗಾಡ್'​ ಎಂದು ಫೇಮಸ್​ ಆದವರು.

ಈ ಸಿಕ್ಸ್​ ಫ್ಯಾಕ್​ ಕಿಂಗ್​ ನಟನೆ ಹಾಗೂ ಮೈ ಮಾಟಕ್ಕೆ ಮಾರುಹೋಗದವರೇ ಇಲ್ಲ. ಇದೀಗ ಈತ ದೇಹ ಹುರಿಗೊಳಿಸುತ್ತಿದ್ದ ವಿಡಿಯೋ ನೋಡಿ ಅವರ ಪತ್ನಿ ಸುಸೇನ್ ರೋಷನ್ ಹುಬ್ಬೇರಿಸಿದ್ದಾರೆ. 'ನೀವು 20 ವರ್ಷಗಳ ಹಿಂದಿಗಿಂತ ಈಗ ಸಖತ್​ ಹಾಟ್​ ಆಗಿ ಕಾಣುತ್ತಿದ್ದೀರಾ' ಎಂದು ಪ್ರೀತಿ ತುಂಬಿದ ತುಂಟ ಕಾಮೆಂಟ್ ಮಾಡಿದ್ದಾರೆ.

ಇನ್ನು ಹೃತಿಕ್, ಗಣಿತ ತಜ್ಞ ಬಿಹಾರದ ಆನಂದ್​ ಕುಮಾರ್​ ಅವರ ಬಯೋಪಿಕ್​ 'ಸೂಪರ್​ 30' ಚಿತ್ರದಲ್ಲಿ ಬ್ಯುಸಿಯಾಗದ್ದಾರೆ. ಈ ಪಾತ್ರಕ್ಕೆ ಮೈ ತೂಕ ಇಳಿಸಿಕೊಂಡು, ತೆಳ್ಳಗಾಗುತ್ತಿದ್ದಾರೆ. ಈ ಹಿನ್ನೆಲೆ ಚಿತ್ರೀಕರಣ ಮುಗಿದ ಬಳಿಕ ಪ್ರತಿ ದಿನ ವರ್ಕೌಟ್​ ಮಾಡುತ್ತಿದ್ದಾರೆ. ಇದೀಗ ಹೃತಿಕ್ ವರ್ಕೌಟ್ ತುಣುಕು ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

Intro:Body:

Hrithik Roshan posts new workout video, ex Sussanne Roshan says ‘you look hotter than you were 20 years ago’



Hrithik Roshan has shared a new workout video and former wife Suzanne couldn’t resist but comment that he looks hotter than he was 20 years ago! Read on.



Bollywood actor Hrithik Roshan, who has returned to working out religiously after completing shooting for Super 30, has posted yet another video of his training session at the gym, commenting that it was much easier 20 years ago. His ex-wife Sussanne dropped a loving post, saying he looks hotter than he used to 20 years ago.



Sharing the new video, Hrithik wrote elaborately about his workout on Instagram, “Transformation journey Day 2.Owing to too many injuries over the years I’ve adopted ZMR’s ( zero momentum reps). It helped my rehab along with gaining strength so much so that it’s now become a part of the HRX workout module at Cult.fit 1 rep could equal 1 minute. .n yeah that’s 10 pounds. (Gotto start somewhere right ?).And at the end your supposed to say faaaaaa....aaaa! ( a rule is a rule what can i say) . PS: this used to be so much easier 20 years ago) . #NoPainNoGain #Hrx #onemorerep #createyourself #bethebestversionofyourself #therearenoshortcuts #doitforyou #workonyourself #pushboundries #keepgoing.” Suzanne commented on the post: “You are more hotter than you were 20 years ago! 🙌🏻😇♥️,” alongwith a smily and a heart emoji.



Hrithik had to lose weight and get into a rather lean shape for his upcoming film, Super 30, which is based on Bihar’s mathematician Anand Kumar, who selects 30 students from backward communities every year and coaches them to crack the elite IIT examination. Anand also pays for their expenses during the coaching. The film was being directed by Vikas Bahl, who left the project after being accused of sexual misconduct late last year. Anurag Kashyap was later brought on board for post-production. The final edit of the movie will not have any credit for the director, the producers had announced.



Anand, who was happy to see Hrithik in the film based on his life, had earlier told PTI, “I was delighted and pleasantly surprised to see the first look wherein Hrithik sports a rugged, bearded look. I had been told that at present the shooting was being done of my college days. I took out an old photograph of mine, of the time when I was studying at Patna University. I found the resemblance to be uncanny.”



Super 30 is slated for a July 26 release.





ಹೃತಿಕ್​ ರೋಷನ್​ ವರ್ಕೌಟ್​ ಮೇಲೆ ಬಿತ್ತು ಮಾಜಿ ಪತ್ನಿಯ ಕಣ್ಣು



ಬಾಲಿವುಡ್​ ನಟ ಹೃತಿಕ್​ ರೋಷನ್​ ವರ್ಕೌಟ್​ಗೆ ಹೆಸರುವಾಸಿಯಾದವರು. ಅವರ ನಟನೆ ಹಾಗೂ ಮೈಮಾಟಕ್ಕೆ ಮಾರುಹೋಗದವರು ಯಾರೂ ಇಲ್ಲ. ಇದೀಗ ವರ್ಕೌಟ್​ ಮಾಡುತ್ತಿದ್ದ ಒಂದು ಸಣ್ಣ ವಿಡಿಯೋ ತುಣುಕಿಗೆ ಅವರ ಮಾಜಿ ಹೆಂಡತಿ ಸಹ ಹುಬ್ಬುಹಾರಿಸಿದ್ದಾಳೆ.



ಹೃತಿಕ್​ ರೋಷನ್ ಸೂಪರ್​ 30 ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಚಿತ್ರೀಕರಣ ಮುಗಿದ ಬಳಿಕ ಪ್ರತಿದಿನ ವರ್ಕೌಟ್​ ಮಾಡುವುದು ಅವರ ಹಸ್ಯಾಸ. ಹಾಗೇ ಇದೀಗ ಮಾಡಿದ ವರ್ಕೌಟ್ ತುಣುಕು ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.



ಮಾಜಿ ಪತ್ನಿ ಸುಸಾನ್​ ಕೂಡ ಇದಕ್ಕೆ ಫಿದಾ ಆಗಿದ್ದಾರೆ. ಅಲ್ಲದೆ ಹೃತಿಕ್ ಜಿಮ್​ನಲ್ಲಿ ಬೆವರು ಹರಿಸುತ್ತಿರುವುದನ್ನು ಕಂಡ ಸುಸಾನ್, 20 ವರ್ಷ ಹಿಂದಿನ ದಿನಮಾನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ ಎಂದು ಮನತಟ್ಟುವ ಕಾಮೆಂಟ್​ ಮಾಡಿದ್ದಾರೆ.




Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.