ETV Bharat / sitara

ಬಿಎಂಸಿ ವಿರುದ್ಧದ ಮನವಿಯಲ್ಲಿ ಸಂಜಯ್ ರೌತ್ ಸೇರಿಸಲು ಹೈಕೋರ್ಟ್ ಅನುಮತಿ

author img

By

Published : Sep 22, 2020, 9:22 PM IST

ರಣಾವತ್ ಅವರು ಕಾನೂನುಬಾಹಿರ ಕಟ್ಟಡ ಕಟ್ಟಿದ್ದಾರೆ ಎಂದು ನಿಗಮವು ಈ ಹಿಂದೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಅವರ ಆರೋಪಗಳು "ಆಧಾರರಹಿತ" ಎಂದು ಹೇಳಿದೆ..

ಸಂಜಯ್ ರೌತ್ ಸೇರಿಸಲು ಹೈಕೋರ್ಟ್ ಅನುಮತಿ
ಸಂಜಯ್ ರೌತ್ ಸೇರಿಸಲು ಹೈಕೋರ್ಟ್ ಅನುಮತಿ

ಮುಂಬೈ : ಬಾಲಿವುಡ್​ ನಟಿ ಕಂಗನಾ ರಣಾವತ್ ಅವರ ಕಚೇರಿ ತೆರವುಗೊಳಿಸಲು ಆದೇಶಿಸಿದ ಶಿವಸೇನಾ ಸಂಸದ ಸಂಜಯ್ ರೌತ್​ ಮತ್ತು ಅಧಿಕಾರಿಯನ್ನು ಈ ಪ್ರಕರಣದಲ್ಲಿ ಸೇರಿಸಲು ಬಾಂಬೆ ಹೈಕೋರ್ಟ್​ ಮಂಗಳವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿ ಎಸ್ ‌ಜೆ ಕಥಾವಾಲಾ ಮತ್ತು ನ್ಯಾಯಮೂರ್ತಿ ಆರ್ ‌ಐ ಚಾಗ್ಲಾ ಅವರ ವಿಭಾಗೀಯ ಪೀಠವು ಈ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಕಚೇರಿ ನೆಲಸಮಗೊಳಿಸುವ ಕುರಿತು ಕಂಗನಾ ರಣಾವತ್ ಮಾಡಿದ ಮನವಿ ಪರಿಗಣಿಸದೇ ಇರುವುದು ಮತ್ತು 2 ಕೋಟಿ ರೂ.ಗಳ ನಷ್ಟ ನೀಡಬೇಕೆಂಬ ಕಂಗನಾ ಬೇಡಿಕೆಗೆ ಸಂಬಂಧಿಸಿ, ಬೃಹತ್​​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಮತ್ತೊಂದು ಅಫಿಡವಿಟ್ ಸಲ್ಲಿಸಿತ್ತು.

ರಣಾವತ್ ಅವರು ಕಾನೂನುಬಾಹಿರ ಕಟ್ಟಡ ಕಟ್ಟಿದ್ದಾರೆ ಎಂದು ನಿಗಮವು ಈ ಹಿಂದೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಅವರ ಆರೋಪಗಳು "ಆಧಾರರಹಿತ" ಎಂದು ಹೇಳಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.