ETV Bharat / sitara

ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್​ಗೆ ಜನ್ಮದಿನದ ಸಂಭ್ರಮ - ವೆಬ್​ ಸಿರೀಸ್​​​​​​​

ಮಾಜಿ ಭುವನ ಸುಂದರಿ 42 ವರ್ಷ ವಯಸ್ಸಿನ ಸುಶ್ಮಿತಾ ಸೇನ್ ತಮ್ಮ ಗ್ಲಾಮರ್​​ನಿಂದಲೇ ಹೆಸರಾದವರು. ಈಗ 28 ವರ್ಷ ವಯಸ್ಸಿನ ರೋಹ್ಮಾನ್ ಶಾವ್ಲ್ ಜತೆ ಸಹಜೀವನ ನಡೆಸುತ್ತಿರುವ ಅವರು ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

hbd-sushmita-sen-a-brave-heart-unconventional-bollywood-diva
ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್​ಗೆ ಹುಟ್ಟುಹಬ್ಬದ ಸಂಭ್ರಮ
author img

By

Published : Nov 19, 2020, 11:48 AM IST

ಮುಂಬೈ: ಬಾಲಿವುಡ್​ ನಟಿ ಸುಷ್ಮಿತಾನ ಸೇನ್​​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ. ಕೆಲ ಕಾಲದಿಂದ ನಟನೆಗೆ ವಿರಾಮ ನೀಡಿದ್ದ ಸುಷ್ಮಿತಾ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ವೆಬ್​ ಸಿರೀಸ್​​​​​​​ ವೊಂದರ ಮೂಲಕ ನಟನಾ ರಂಗಕ್ಕೆ ಮರಳಿದ್ದಾರೆ. ಯೋಧನಂತೆ ಕುಟುಂಬವನ್ನ ರಕ್ಷಣೆ ಮಾಡುವುದು ಒಬ್ಬ ತಾಯಿಯ ಕರ್ತವ್ಯ ಎಂಬುದನ್ನ ಸುಷ್ಮಿತಾ ಸೇನ್​ ನಿರೂಪಿಸಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿ ಮಾಜಿ ವಿಶ್ವ ಸುಂದರಿ

'ಆರ್ಯ' ವೆಬ್ ಸಿರೀಸ್ ಮೂಲಕ ಮತ್ತೆ ಚಿತ್ರರಂಗದತ್ತ ಮರಳಿದ ಮಾಜಿ ಭುವನ ಸುಂದರಿ. ಇನ್ನಷ್ಟು ಹೊಸ ಪ್ರಾಜೆಕ್ಟ್‌ಗಳಲ್ಲಿ ನಟಿಸಲಿ ಕಾತುರರಾಗಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಬಾಲಿವುಡ್‌ನ ಸಿಂಗಲ್ ಮದರ್, ಮಾಜಿ ಭುವನ ಸುಂದರಿ 42 ವರ್ಷ ವಯಸ್ಸಿನ ಸುಶ್ಮಿತಾ ಸೇನ್ ತಮ್ಮ ಗ್ಲಾಮರ್​​ನಿಂದಲೇ ಹೆಸರಾದವರು. ಈಗ 28 ವರ್ಷ ವಯಸ್ಸಿನ ರೋಹ್ಮಾನ್ ಶಾವ್ಲ್ ಜತೆ ಸಹಜೀವನ ನಡೆಸುತ್ತಿದ್ದಾರೆ. ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಬಾಲಿವುಡ್ ದಿಗ್ಗಜರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಸೇನ್ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.