ETV Bharat / sitara

ಶಿಲ್ಪಾ ಶೆಟ್ಟಿಗೆ ಸ್ವಲ್ಪ ಪ್ರೈವೇಸಿ ನೀಡಿ : ನಿರ್ಮಾಪಕ ಹಂಸಲ್ ಮೆಹ್ತಾ - ಚಲನಚಿತ್ರ ನಿರ್ಮಾಪಕ ಹಂಸಲ್ ಮೆಹ್ತಾ ಟ್ವೀಟ್

ನೀವು ಆಕೆಯ ಪರವಾಗಿ ನಿಲ್ಲಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಶಿಲ್ಪಾ ಶೆಟ್ಟಿ ಅವರೊಬ್ಬರನ್ನೇ ಬಿಟ್ಟು ಬಿಡಿ. ಕಾನೂನಿಗೆ ಎಲ್ಲವನ್ನೂ ನಿರ್ಧರಿಸಲು ಅವಕಾಶ ನೀಡುತ್ತೀರಾ? ಆಕೆಗೆ ಸ್ವಲ್ಪ ಘನತೆ ಮತ್ತು ಪ್ರೈವೇಸಿ ನೀಡಿ. ನ್ಯಾಯಾಲಯದಲ್ಲಿ ಸಾಬೀತಾಗುವ ಮುನ್ನವೇ ತಪ್ಪಿತಸ್ಥರೆಂದು ಘೋಷಿಸಲ್ಪಡುವುದು ದುರದೃಷ್ಟಕರ..

Shilpa Shetty
Shilpa Shetty
author img

By

Published : Jul 31, 2021, 4:47 PM IST

ನವದೆಹಲಿ : ಅಶ್ಲೀಲ ವಿಷಯಗಳ ಸೃಷ್ಟಿ ಮತ್ತು ವಿತರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾನನ್ನು ಬಂಧಿಸಿದ ನಂತರ ಸುದ್ದಿಯಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಹಂಸಲ್ ಮೆಹ್ತಾ ತಮ್ಮ ಬೆಂಬಲ ಸೂಚಿಸಿದ್ದಾರೆ. ಶಿಲ್ಪಾಗೆ ಸ್ವಲ್ಪ ಪ್ರೈವೆಸಿ ನೀಡಿ, ನ್ಯಾಯಾಲಯದಲ್ಲಿ ಸಾಬೀತಾಗುವ ಮುನ್ನವೇ ಜನರು ವ್ಯಕ್ತಿಯನ್ನು ತಪ್ಪಿತಸ್ಥನೆಂದು ಘೋಷಿಸಬಾರದು ಎಂದು ಅವರು ಟ್ವೀಟ್ ಮಾಡಿದ್ದಾರೆ.

  • This vilification is a pattern. If the allegations are against a film person there is a rush to invade privacy, to pass sweeping judgement, to character-assassinate, to fill 'news' with trashy gossip - all at the cost of individuals and their dignity. This is the cost of silence.

    — Hansal Mehta (@mehtahansal) July 30, 2021 " class="align-text-top noRightClick twitterSection" data=" ">

"ನೀವು ಆಕೆಯ ಪರವಾಗಿ ನಿಲ್ಲಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಶಿಲ್ಪಾ ಶೆಟ್ಟಿ ಅವರೊಬ್ಬರನ್ನೇ ಬಿಟ್ಟು ಬಿಡಿ. ಕಾನೂನಿಗೆ ಎಲ್ಲವನ್ನೂ ನಿರ್ಧರಿಸಲು ಅವಕಾಶ ನೀಡುತ್ತೀರಾ? ಆಕೆಗೆ ಸ್ವಲ್ಪ ಘನತೆ ಮತ್ತು ಪ್ರೈವೇಸಿ ನೀಡಿ. ನ್ಯಾಯಾಲಯದಲ್ಲಿ ಸಾಬೀತಾಗುವ ಮುನ್ನವೇ ತಪ್ಪಿತಸ್ಥರೆಂದು ಘೋಷಿಸಲ್ಪಡುವುದು ದುರದೃಷ್ಟಕರ" ಎಂದು ಹಂಸಲ್ ಟ್ವೀಟ್ ಮೂಲಕ ಹೇಳಿದ್ದಾರೆ.

  • This silence is a pattern. In good times everybody parties together. In bad times there is deafening silence. There is isolation. No matter what the ultimate truth the damage is already done.

ತನ್ನ ಪತಿಯ ಬಂಧನಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಯಾವುದೇ 'ತಪ್ಪು, ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ' ವಿಷಯವನ್ನು ಪ್ರಕಟಿಸದಂತೆ ನಿರ್ಬಂಧಿಸಲು ಕೋರಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು.

  • If you cannot stand up for her at least leave Shilpa Shetty alone and let the law decide? Allow her some dignity and privacy. It is unfortunate that people in public life ultimately are left to fend for themselves and are proclaimed guilty even before justice is meted out.

ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಪ್ರಮುಖ ಆರೋಪಿಯಾಗಿರುವ ಅಶ್ಲೀಲ ಚಿತ್ರ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿಗೆ ಇನ್ನೂ ಕ್ಲೀನ್ ಚಿಟ್ ನೀಡಿಲ್ಲ ಎಂದು ಮುಂಬೈ ಅಪರಾಧ ವಿಭಾಗ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.