ETV Bharat / sitara

ಜೆನಿಲಿಯಾ ಜೊತೆಗಿನ ಮತ್ತೊಂದು ವಿಡಿಯೋ ಶೇರ್ ಮಾಡಿದ ನಟ ರಿತೀಶ್​ ದೇಶ​ಮುಖ್ - ಬಾಲಿವುಡ್ ನಟ ರಿತೀಶ್ ದೇಶ್​ಮುಖ್​

ಬಾಲಿವುಡ್ ನಟ ರಿತೀಶ್ ದೇಶ​ಮುಖ್​ ಮತ್ತು ಜೆನಿಲಿಯಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿಡಿಯೋಗಳು ಮತ್ತು ಮೇಮ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದು, ಸದ್ಯ ಥ್ರೋಬ್ಯಾಕ್​ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

hilarious expressions in video
ಜೆನಿಲಿಯಾ
author img

By

Published : Apr 3, 2021, 1:32 PM IST

ಹೈದರಾಬಾದ್​: ನಟ ರಿತೀಶ್ ದೇಶ​ಮುಖ್​ ಪತ್ನಿ ಜೆನಿಲಿಯಾ ಜೊತೆಗಿನ ಥ್ರೋ ಬ್ಯಾಕ್​ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ರಿತೀಶ್ ಇನ್ಸ್​ಟಾದಲ್ಲಿ ವಿಡಿಯೋ ಶೇರ್​ ಮಾಡಿದ್ದು, ವಿಡಿಯೋದಲ್ಲಿ ಜೆನಿಲಿಯಾ ತಮ್ಮ ಫೋನ್​ನಲ್ಲಿ ಮದುವೆಯ ಫೋಟೋಗಳನ್ನು ನೋಡುತ್ತಾ ರಿತೀಶ್​ ಇಲ್ಲಿ ನೋಡಿ ಅಂತಾರೆ ಆಗ ತಕ್ಷಣ ಜಿನ್​ ಜಕ್ಮೊ ಕೊ ವಕ್ತ್​ ಭರ್​ ಚಲಾ ಹೇ ಕ್ಯೂ ಉನ್​ಹೇ ಚ್ಚೆದೆ ಜಾ ರಹೆ ಹೋ ಎಂಬ ಜಗ್​ಜೀತ್​ ಸಿಂಗ್​ ಹಾಡು ಬ್ಯಾಕ್​ರೌಂಡ್​ನಲ್ಲಿ ಕೇಳಿಸುತ್ತದೆ.

ಇತ್ತೀಚೆಗಷ್ಟೇ ಜೆನಿಲಿಯಾ ತಮ್ಮ ಪತಿ ರಿತೀಶ್​ ದೇಶ್​ಮುಖ್​ ಜೊತೆಗೆ ನಟಿಸುವ ಮೂಲಕ ಚಿತ್ರರಂಗಕ್ಕೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.