ದಟ್ಟ ರಾತ್ರಿಯ ಮಧ್ಯಯೂ ನಡೆದುಕೊಂಡು ಬಂದ ಅಭಿಮಾನಿ ಪರ್ಬಾತ್ಗೆ ನಟ ಅಕ್ಷಯ್ ಕುಮಾರ್, ಇಂತಹ ಕೆಲಸಕ್ಕೆ ಮತ್ತೆ ಯಾವುತ್ತೂ ಕೈ ಹಾಕದಿರು ಎಂದು ಇದೇ ವೇಳೆ ತಿಳುವಳಿಕೆಯ ಮಾತುಗಳನ್ನುಹೇಳಿದ್ದಾರಂತೆ. ಇದಕ್ಕೆ ಅಭಿಮಾನಿ ಪರ್ಬತ್ ನನ್ನ ಜೀವಮಾನದ ಕನಸು ಈಡೇರಿತು. ಮತ್ತೆ ಇಂತಹ ಹರಸಾಹಸ ಮಾಡುವುದಿಲ್ಲ ಎಂದಿದ್ದಾನೆ. ಇನ್ನು ಟ್ವೀಟ್ರ್ನಲ್ಲಿ ಕೃತಜ್ಞತೆ ಸಲ್ಲಿಸಿರುವ ಅಕ್ಕಿ, ನಿಮ್ಮ ಶ್ರಮವನ್ನು ನಿಮ್ಮ ಜೀವನ ಉತ್ತಮಗೊಳಿಸಲು ಉಪಯೋಗಿಸಿಕೊಳ್ಳಿ. ನನಗೆ ಅದೇ ಕೊಡುಗೆ ಎಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
-
It’s always great to meet you all and I’m grateful for all the love you give me but a request to please not do these things...focus your time, energy and resources in bettering your life, that’ll make me the happiest 🙏🏻 Wishing Parbat all the very best pic.twitter.com/BvrP2JSDdc
— Akshay Kumar (@akshaykumar) September 1, 2019 " class="align-text-top noRightClick twitterSection" data="
">It’s always great to meet you all and I’m grateful for all the love you give me but a request to please not do these things...focus your time, energy and resources in bettering your life, that’ll make me the happiest 🙏🏻 Wishing Parbat all the very best pic.twitter.com/BvrP2JSDdc
— Akshay Kumar (@akshaykumar) September 1, 2019It’s always great to meet you all and I’m grateful for all the love you give me but a request to please not do these things...focus your time, energy and resources in bettering your life, that’ll make me the happiest 🙏🏻 Wishing Parbat all the very best pic.twitter.com/BvrP2JSDdc
— Akshay Kumar (@akshaykumar) September 1, 2019
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಲು ಅಭಿಮಾನಿಯೋರ್ವ 1 ಕಿ.ಮೀ. ಅಲ್ಲ, 2 ಕಿ.ಮೀ. ಅಲ್ಲ, ಬರೋಬ್ಬರಿ 900 ಕಿ.ಮೀ. ನಡೆದುಕೊಂಡೇ ಬಂದಿದ್ದಾನೆ. ಪರ್ಬಾತ್ ಎಂಬ ಅಭಿಮಾನಿ ತನ್ನ ನೆಚ್ಚಿನ ನಟ ಅಕ್ಕಿಯನ್ನು ನೋಡಲು ದ್ವಾರಕಾದಿಂದ ಮುಂಬೈಗೆ ನಡೆದುಕೊಂಡೇ ಬಂದಿದ್ದಾನೆ. ಸತತ 18 ದಿನಗಳ ಕಾಲ ಪಾದಯಾತ್ರೆ ಮಾಡಿರುವ ಈ ಅಭಿಮಾನಿ ಕೊನೆಗೂ ತನ್ನ ಗುರಿಯನ್ನು ತಲುಪಿ ನಗೆ ಬೀರಿದ್ದಾನೆ.
-
Met Parbat today, he walked over 900 kms all the way from Dwarka. He planned it in a way to reach Mumbai in 18 days to catch me here on a Sunday. If our youth use this kind of planning and determination to achieve their goals, then there’s no stopping us! #SundayMotivation pic.twitter.com/kJdyNxwwpa
— Akshay Kumar (@akshaykumar) September 1, 2019 " class="align-text-top noRightClick twitterSection" data="
">Met Parbat today, he walked over 900 kms all the way from Dwarka. He planned it in a way to reach Mumbai in 18 days to catch me here on a Sunday. If our youth use this kind of planning and determination to achieve their goals, then there’s no stopping us! #SundayMotivation pic.twitter.com/kJdyNxwwpa
— Akshay Kumar (@akshaykumar) September 1, 2019Met Parbat today, he walked over 900 kms all the way from Dwarka. He planned it in a way to reach Mumbai in 18 days to catch me here on a Sunday. If our youth use this kind of planning and determination to achieve their goals, then there’s no stopping us! #SundayMotivation pic.twitter.com/kJdyNxwwpa
— Akshay Kumar (@akshaykumar) September 1, 2019
ನೆಚ್ಚಿನ ನಟ ಅಕ್ಷಯ್ ಕುಮಾರ್ಗಾಗಿ ಸುಮಾರು 900 ಕಿ.ಮೀ. ದೂರ ಕ್ರಮಿಸಿ ಬಂದ ಪರ್ಬಾತ್, ಅಕ್ಕಿಯ ತೋಳುಗಳನ್ನು ಬಿಗಿದಪ್ಪಿ, ಮಿನುಗುವ ತಾರೆಯನ್ನು ನೋಡಿ ಖುಷಿಯಾಯಿತು ಎಂದು ಭಾವುಕತೆ ವ್ಯಕ್ತಪಡಿಸಿದ್ದಾನೆ. ಇನ್ನು ಅಭಿಮಾನಿಯ ಅಭಿಮಾನ ಕಂಡು ಬೆರಗಾದ ಅಕ್ಷಯ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಒಂದು ವಿಡಿಯೋ ಶೇರ್ ಮಾಡಿದ್ದಾರೆ.
ಪರ್ಬಾತ್, ತನ್ನನ್ನು ನೋಡಲು ಗುಜರಾತ್ನ ದ್ವಾರಕಾದಿಂದ (900 ಕಿ.ಮೀ) ಮುಂಬೈಗೆ ನಡೆದುಕೊಂಡೇ ಬಂದಿದ್ದಾನೆ. 18 ದಿನಗಳ ಬಳಿಕ ನನ್ನನ್ನು ಭೇಟಿಯಾಗಿದ್ದಾನೆ. ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧ್ಯ ಅನ್ನೋದಕ್ಕೆ ಇದೇ ಸಾಕ್ಷಿ. ಇಂತಹ ಅಭಿಮಾನಿಗಳಿದ್ದರೆ ನನ್ನಂತಹ ನಟರನ್ನು ತಡೆಯಲು ಯಾರಿಂದಲೂ ಆಗದು ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.