ETV Bharat / sitara

ದಿಲ್ ಬೆಚರಾದ ತಾರೆ ಜಿನ್​ ಹಾಡಿನಲ್ಲಿ ಸುಶಾಂತ್-ಸಂಜನಾ ಪ್ರೇಮಕಾವ್ಯ - sushant singh rajput new song

ಎ ಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಅಮಿತಾಬ್​​ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಸೋನಿ ಮ್ಯೂಸಿಕ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಾರೆ ಜಿನ್ ಹಾಡಿನ ವಿಡಿಯೋ ಬಿಡುಗಡೆ ಮಾಡಲಾಗಿದೆ..

Dil Bechara
ದಿಲ್​ ಬೆಚಾರ ಚಿತ್ರ
author img

By

Published : Jul 15, 2020, 7:41 PM IST

ಮುಂಬೈ: ದಿಲ್​ ಬೆಚಾರ ಚಿತ್ರದ ತಾರೆ ಜಿನ್ ಎಂಬ ಸುಂದರವಾದ ರೊಮ್ಯಾಂಟಿಕ್ ಟ್ರ್ಯಾಕ್‌ನ ಬಿಡುಗಡೆ ಮಾಡಲಾಗಿದೆ. ಸುಶಾಂತ್​ ಸಿಂಗ್​​ ರಜಪೂತ್​​ ಮತ್ತು ಸಂಜನಾ ಸಂಘಿ ಅವರ ರೊಮ್ಯಾನ್ಸ್ ಮತ್ತು ಅವರಿಬ್ಬರಿಗೆ ಹುಟ್ಟುವ ಪ್ರೇಮವನ್ನು ಈ ವಿಡಿಯೋದಲ್ಲಿ ಕಾಣಬಹುದು.

  • " class="align-text-top noRightClick twitterSection" data="">

ಎ ಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಅಮಿತಾಬ್​​ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಸೋನಿ ಮ್ಯೂಸಿಕ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಾರೆ ಜಿನ್ ಹಾಡಿನ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಶ್ರೇಯಾ ಘೋಷಾಲ್ ಮತ್ತು ಮೋಹಿತ್ ಚೌಹಾಣ್‌ ಅವರು ಈ ಹಾಡನ್ನು ಹಾಡಿದ್ದಾರೆ. ಸುಶಾಂತ್ ಅವರ ಕೊನೆಯ ಚಿತ್ರ ದಿಲ್ ಬೆಚರಾ ಜುಲೈ 24ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.