ETV Bharat / sitara

'ಶರ್ಮಾಜಿ ನಮ್ಕೀನ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರಿಟಿಗಳು - ರಿಷಿ ಕಪೂರ್ ಅಭಿನಯದ ಶರ್ಮಾಜಿ ನಮ್ಕೀನ್

ದಿವಂಗತ ನಟ ರಿಷಿ ಕಪೂರ್ ಅಭಿನಯದ ಕೊನೆಯ ಚಿತ್ರ 'ಶರ್ಮಾಜಿ ನಮ್‌ಕೀನ್' ನಾಳೆ ಬಿಡುಗಡೆಯಾಗಲಿದೆ.

Sharmaji Namkeen
ಶರ್ಮಾಜಿ ನಮ್ಕೀನ್
author img

By

Published : Mar 30, 2022, 9:55 AM IST

ಹಿತೇಶ್ ಭಾಟಿಯಾ ನಿರ್ದೇಶನದ, ದಿವಂಗತ ನಟ ರಿಷಿ ಕಪೂರ್ ಅಭಿನಯದ ಕೊನೆಯ ಬಹನಿರೀಕ್ಷಿತ ಚಿತ್ರ 'ಶರ್ಮಾಜಿ ನಮ್‌ಕೀನ್' ನಾಳೆ ಬಿಡುಗಡೆಯಾಗಲಿದೆ. ಗುರುವಾರದಂದು ಈ ಚಿತ್ರ ಪ್ರೈಮ್ ವಿಡಿಯೋದಲ್ಲಿ ಮೊದಲ ಪ್ರದರ್ಶನಗೊಳ್ಳಲಿದೆ. ಸೋಮವಾರದಂದು 'ಶರ್ಮಾಜಿ ನಮ್ಕೀನ್' ಚಿತ್ರದ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಸ್ಪೆಷಲ್​ ಶೋಗೆ ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಆಗಮಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

'ಶರ್ಮಾಜಿ ನಮ್ಕೀನ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರಿಟಿಗಳು

ಇದನ್ನೂ ಓದಿ: IIFA ಪತ್ರಿಕಾಗೋಷ್ಠಿ: ನಟಿ ಅನನ್ಯಾ ಪಾಂಡೆ ಕಾಲೆಳೆದ ಸಲ್ಮಾನ್ ಖಾನ್

ನಿವೃತ್ತ ಜೀವನದ ಕುರಿತಾದಈ ಚಿತ್ರದಲ್ಲಿ ರಿಷಿ ಕಪೂರ್ ನಿಧನದ ನಂತರ ಉಳಿದ ಭಾಗಗಲ್ಲಿ ನಟ ಪರೇಶ್ ರಾವಲ್ ಅಭಿನಯಿಸಿದ್ದಾರೆ. ಬಾಲಿವುಡ್​ನ ಒಂದೇ ಚಿತ್ರದಲ್ಲಿ ಇಬ್ಬರು ನಟರು ಒಂದೇ ಪಾತ್ರವನ್ನು ನಿರ್ವಹಿಸಿದ ಮೊದಲ ಚಿತ್ರವಾಗಿದೆ. ಇನ್ನು ನಟಿ ಜೂಹಿ ಚಾವ್ಲಾ, ಸುಹೇಲ್ ನಯ್ಯರ್, ತಾರುಕ್ ರೈನಾ, ಸತೀಶ್ ಕೌಶಿಕ್, ಶೀಬಾ ಚಡ್ಡಾ ಮತ್ತು ಇಶಾ ತಲ್ವಾರ್ ಸೇರಿ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.