ಸುದೀಪ್ ಬಾಲಿವುಡ್ನ ದಬಾಂಗ್-3 ಚಿತ್ರದಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ನಲ್ಲೂ ಪಾಲ್ಗೊಂಡು ಅಭಿನಯಿಸಿದ್ದಾರೆ. ಇವರ ನಟನೆಗೆ ನಿರ್ಮಾಪಕ ಹಾಗೂ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮನಸೋತಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಎಲ್ಲರೆದುರು ಕಿಚ್ಚನ ಅಭಿನಯದ ಗುಣಗಾನ ಮಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಸುದೀಪ್ ಅವರನ್ನು ಹಾಡಿ ಹೊಗಳಿರುವ ಅರ್ಬಾಜ್, ನೆಗೆಟಿವ್ ಪಾತ್ರಕ್ಕೆ ನಟರ ಹುಡುಕಾಟದಲ್ಲಿದ್ದಾಗ ಸುದೀಪ್ ಹೆಸರು ನೆನಪಾಯಿತು. ಈ ಮೊದಲು ಅವರು ಸಾಕಷ್ಟು ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಹಾಗಾಗಿ ನಿರ್ದೇಶಕ ಪ್ರಭುದೇವ್ ಸಹ ನನ್ನ ಆಯ್ಕೆಗೆ ಸಮ್ಮತಿಸಿದರು. ನಮ್ಮ ಆಹ್ವಾನವನ್ನು ಸುದೀಪ್ ಖುಷಿಯಿಂದಲೇ ಒಪ್ಪಿಕೊಂಡರು. ಇದೀಗ ಚಿತ್ರೀಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಸೆಟ್ನಲ್ಲಿ ಸುದೀಪ್ ನಟನೆ ನೋಡಿ ಖುಷಿಯಾಗಿದೆ, ಅವರ ಅಸಾಧಾರಣ ಅಭಿನಯ ಕೌಶಲ್ಯ ಮೆಚ್ಚುವಂತದ್ದು ಎಂದು ವರ್ಣಿಸಿದ್ದಾರೆ.
2010ರಲ್ಲಿ ತೆರೆಕಂಡ ದಬಾಂಗ್ ಚಿತ್ರದಲ್ಲಿ ಸಲ್ಮಾನ್ ಖಾನ್ ಚುಲ್ಬುಲ್ ಪಾಂಡೆಯಾಗಿ ಕಾಣಿಸಿಕೊಂಡಿದ್ದರು. ಈ ಪಾತ್ರ ಮುಂದುವರೆದ ಭಾಗ 'ದಬಾಂಗ್ 2'ನಲ್ಲಿ ಕಮಾಲ್ ಮಾಡಿತ್ತು. ಈಗ 7 ವರ್ಷಗಳ ಮತ್ತೆ ಚುಲ್ಬುಲ್ ಪಾತ್ರದಲ್ಲಿ ಸಲ್ಲು ಭಾಯ್ ಮಿಂಚಲು ಕಸರತ್ತು ನಡೆಸಿದ್ದಾರೆ.
ಇನ್ನು ದ್ವಿಪಾತ್ರದ 'ವಾಲಿ' ಚಿತ್ರದಲ್ಲಿ ಸುದೀಪ್ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಎಸ್ಎಸ್ ರಾಜಮೌಳಿಯ 'ಈಗ' ಸಿನಿಮಾದಲ್ಲೂ ವಿಲನ್ ಪಾತ್ರದಲ್ಲಿ ಅಬ್ಬರಿಸಿ ಸೌಥ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ್ದರು. ಇದೀಗ 'ದಬಾಂಗ್ 3'ರಲ್ಲಿ ಸಲ್ಮಾನ್ ಖಾನ್ ಮತ್ತು ಸುದೀಪ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಕನ್ನಡಿಗ ಪ್ರಭುದೇವ ಆ್ಯಕ್ಷನ್ ಕಟ್ ಹೇಳಿದರೆ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
Intro:Body:
Arbaaz Khan, who is producing Dabangg 3, has praised Kannada actor Sudeep for his impeccable performance in the film. He added that Sudeep will be the surprise package in the film.
It's five months to the release of Dabangg 3, and the makers are doing everything possible to take it a notch higher than the last two films in the popular franchise. If the 2010 film
introduced Chulbul Pandey to the world, Dabangg 2 took his story forward. And now seven years later, Salman Khan and Arbaaz Khan are ready to bring the third instalment with an
interesting twist to the plot and an addition to the star cast. This time Salman Khan's Chulbul Pandey will take on a new anatagonist in Dabangg 3, and the makers have cast Kannda
actor Sudeep for the same.
And producer Arbaaz Khan is all praise for Sudeep. With Dabangg 3 almost nearing its completion, Arbaaz opened up on the experience of working with Sudeep. A popular name down
South, Sudeep will lock horns with Salman in Dabangg 3, and Arbaaz has called him the suprise package of the film.
In an interaction with Mumbai Mirror, Arbaaz revealed that Sudeep was the perfect choice to play the villain in Dabangg 3, and after seeing him perform, Arbaaz cannot stop praising
Sudeep.
"We all came to the conclusion that somebody like Sudeep would be the ideal choice for the film. When we went to him, he was excited to be a part of this franchise. Let me tell you, he
has done a fabulous job and would be quite a surprise package of the film. People will really like his role because he has done a great job," said Arbaaz Khan.
It was in May this year that Sudeep had shared a picture with Salman from sets of Dabangg 3. He wrote, "Heat was unbearable yet couldn't dominate the energy on set... it was a thrilling
day, fabulous unit, fantabulous people.... a humongous Gym set up on Location is an added bonus. 1st day of #Dabangg3 wrappes wth smiles. Thanks @BeingSalmanKhan sir for making
me feel at home." If the cast and crew is busy wrapping up the schedule of Dabangg 3 in Maharashtra, back home, they are busy taking dance classes from director Prbhudheva.
Salman had shared a video of him shaking a leg with Prbahudheva, Sudeep and producer Sajid Nadiadwala on Urvashi Urvashi.
Dabangg 3 will see Salman and Sudeep share screen space for the first time. And going by Arbaaz Khan, the Kannada actor is one to watch out for in the film.
HED: ಮತ್ತೆ ನೆಗೆಟಿವ್ ರೂಲ್ನಲ್ಲಿ ಕಾಣಿಸಿಕೊಂಡ ಸುದೀಪ್..!
Summary: ನಟ ಸುದೀಪ್ ಮತ್ತೆ ಖಳನಾಯಕ ನಟನಾಗಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರ ಯಾವುದು, ಅವರ ಪಾತ್ರ ಎಂತಹದ್ದು ಎಂಬುದರ ಬಗ್ಗೆ ಸಿನಿಮಾ ನಿರ್ದೇಶಕರೇ ಇದೀಗ ಬಹಿರಂಗಪಡಿಸಿದ್ದಾರೆ.
Body: ಸುದೀಪ್ ಇದೀಗ ಬಾಲಿವುಡ್ನ ದಬಾಂಗ್ -3ರಲ್ಲಿ ಬ್ಯುಸಿಯಾಗಿದ್ದು ಚಿತ್ರದಲ್ಲಿ ನೆಗೆಟಿವ್ ರೂಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಂದರ್ಶನವೊಂದಲ್ಲಿ ಇವರ ನಟನೆಯನ್ನು ಹಾಡಿ ಹೊಗಳಿದ ನಿರ್ದೇಶಕ ಅರ್ಬಾಜ್ ಖಾನ್,
ದಬಾಂಗ್ -3ರಲ್ಲಿ ನಾಯಕ ಸಲ್ಮಾನ್ ಖಾನ್ ವಿರುದ್ಧ ಸುದೀಪ್ ಕಾಳಗಕ್ಕಿಳಿಯಲಿದ್ದಾರೆ ಎಂದಿದ್ದಾರೆ.
ಮೊದಲು ಚಿತ್ರದ ನೆಗೆಟಿವ್ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದೇವು. ಆಗ ನೆನಪಿಗೆ ಬಂದಿದ್ದೇ ಸುದೀಪ್ ಹೆಸರು. ಈ ಮೊದಲು ಸುದೀಪ್ ಸಾಕಷ್ಟು ಚಿತ್ರಗಳಲ್ಲಿ ಇಂತಹ ಪಾತ್ರ ಮಾಡಿದ್ದಾರೆ. ಹಾಗಾಗಿ ನಿರ್ದೇಶಕ ಪ್ರಭುದೇವ್ ಸಹ ನನ್ನ
ಅನಿಸಿಕೆಗೆ ಇಲ್ಲ ಅನ್ನಲಿಲ್ಲ. ಸುದೀಪ್ ಸಹ ಒಪ್ಪಿಕೊಂಡರು. ಇದೀಗ ಚಿತ್ರೀಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಸೆಟ್ನಲ್ಲಿ ಸುದೀಪ್ ನಟನೆ ನೋಡಿ ಖುಷಿಯಾಗಿದೆ ಎಂದು ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿಯ ವರ್ಣನೆ
ಮಾಡಿದ್ದಾರೆ. 2010ರಲ್ಲಿ ಸಲ್ಮಾನ್ ಖಾನ್ 'ದಬಾಂಗ್' ಮೊದಲ ಸರಣಿಯಲ್ಲಿ ಚುಲ್ಬುಲ್ ಪಾಂಡೆಯಾಗಿ ಕಾಣಿಸಿಕೊಂಡಿದ್ದರು. ಇದರ ಮುಂದುವರೆದ 'ದಬಾಂಗ್ 2' ಸಹ ಕಮಾಲ್ ಮಾಡಿತ್ತು. ಇದೀಗ 7 ವರ್ಷಗಳ ಬಳಿಕ ಇದೇ ಹೆಸರಿನಡಿ
ಮತ್ತೆ ದಬಾಂಗ್ 3ನ್ನು ತೆರೆಗೆ ತರಲು ಕಸರತ್ತು ನಡೆಸಿದ್ದಾರೆ ನಿರ್ದೇಶಕ ಪ್ರಭುದೇವ್. ಇನ್ನು 'ವಾಲಿ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುದೀಪ್, ನೆಗೆಟಿವ್ ರೂಲ್ನಲ್ಲಿ ನಟಿಸಿದ್ದರು. ಅದಾದ ಬಳಿಕ ಇತ್ತೀಚೆಗೆ 'ಈಗ'ದಲ್ಲಿಯೂ
ಸಹ ನೆಗೆಟಿವ್ ರೂಲ್ನಲ್ಲಿ ನಟಿಸುವ ಮೂಲಕ ಸೌಥ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಒಂದು ಹೊಸ ಹೆಜ್ಜೆ ಇಟ್ಟಿದ್ದರು. ಇದೀಗ 'ದಬಾಂಗ್ 3'ರಲ್ಲಿ ಸಲ್ಮಾನ್ ಖಾನ್ ಮತ್ತು ಸುದೀಪ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
‘ದಬಾಂಗ್ 3’ ರಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಕನ್ನಡಿಗ ಪ್ರಭುದೇವ ಆ್ಯಕ್ಷನ್ ಕಟ್ ಹೇಳಿದರೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
Conclusion: