ETV Bharat / sitara

ಶಸ್ತ್ರಚಿಕಿತ್ಸೆಗೆ ಒಳಗಾಗುವ ಸುಳಿವು ನೀಡಿದ ಅಮಿತಾಬ್ ಬಚ್ಚನ್.. - Megastar Amitabh Bachchan

ಕೊರೊನಾ ಸೋಂಕು ತಗುಲಿ, ಆಸ್ಪತ್ರೆಯಲ್ಲಿ ಬಹಳ ದಿನ ದಾಖಲಾಗಿ, ಚಿಕಿತ್ಸೆ ಪಡೆದು ಅಮಿತಾಬ್ ಗುಣಮುಖರಾಗಿದ್ದರು. ನಿರ್ಮಾಪಕ ವಿಕಾಸ್ ಬಾಹ್ಲ್ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿದ್ದರು..

Amitabh Bachchan
ಅಮಿತಾಬ್ ಬಚ್ಚನ್
author img

By

Published : Feb 28, 2021, 12:48 PM IST

ಮುಂಬೈ : ಬಾಲಿವುಡ್​ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಅರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸುಳಿವು ನೀಡಿದ್ದಾರೆ.

"ಆರೋಗ್ಯ ಸ್ಥಿತಿ.. ಶಸ್ತ್ರಚಿಕಿತ್ಸೆ.. ಬರೆಯಲು ಸಾಧ್ಯವಾಗುತ್ತಿಲ್ಲ" ಎಂದು ತಮ್ಮ ವೈಯಕ್ತಿಕ ಬ್ಲಾಗ್​ನಲ್ಲಿ 78 ವರ್ಷದ ನಟ ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ. ಆದರೆ, ಯಾವ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಎಂಬುದರ ಬಗ್ಗೆ ವಿವರ ನೀಡಿಲ್ಲ.

ಇದನ್ನೂ ಓದಿ: ವೆಬ್ ಸೀರೀಸ್ ಆಗಿ ಬರಲಿದೆ ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್​​​​​ ಕಥೆ...!

ಕೊರೊನಾ ಸೋಂಕು ತಗುಲಿ, ಆಸ್ಪತ್ರೆಯಲ್ಲಿ ಬಹಳ ದಿನ ದಾಖಲಾಗಿ, ಚಿಕಿತ್ಸೆ ಪಡೆದು ಅಮಿತಾಬ್ ಗುಣಮುಖರಾಗಿದ್ದರು. ನಿರ್ಮಾಪಕ ವಿಕಾಸ್ ಬಾಹ್ಲ್ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿದ್ದರು. ಏಪ್ರಿಲ್ 30ರಂದು ಬಚ್ಚನ್​ರ 'ಚೆಹರೆ' ಹಾಗೂ ಜೂನ್​​ 18ರಂದು 'ಝಂಡ್​ 'ಚಿತ್ರ ತೆರೆ ಮೇಲೆ ಬರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.