ETV Bharat / sitara

'ನಾನು ಭಾರತದಲ್ಲಿ ಬೆಳೆದಿರುವೆ ಆದರೆ, ಪಾಕಿಸ್ತಾನವೇ ನನ್ನ ಮನೆ': ಇದು ಯಾರ ಹೇಳಿಕೆ ಗೊತ್ತೆ? - news kannada

ಜನಪ್ರಿಯ ಗಾಯಕ ಅದ್ನಾನ್ ಸಮಿ ಅವರ ಪುತ್ರ ಅಝಾನ್ ಸಮಿ ಖಾನ್ ತನ್ನ ತಂದೆ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾನೆ. ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಇದೀಗ ರಿವೀಲ್​ ಆಗಿವೆ. ತಮ್ಮ ತಂದೆ ಭಾರತೀಯ ಪೌರತ್ವ ಪಡೆದಿದ್ದಾರೆ. ಆದರೆ, ನಾನು ಪಾಕ್​ ಪ್ರಜೆ ಎಂದು ಇದೇ ವೇಳೆ ತಮ್ಮ ಮನದ ಇಂಗಿತ ಸಹ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಗಾಯಕ ಅದ್ನಾನ್ ಸಮಿ ಹಾಗೂ ಅವರ ಪುತ್ರ ಅಜಾನ್ ಸಮಿ ಖಾನ್
author img

By

Published : Sep 4, 2019, 8:05 PM IST

Updated : Sep 5, 2019, 12:11 PM IST

ನನ್ನ ಹದಿಹರೆಯದ ದಿನಗಳನ್ನು ನಾನು ಭಾರತದಲ್ಲಿ ಕಳೆದಿದ್ದರೂ, ಪಾಕಿಸ್ತಾನವೇ ನನ್ನ ಮನೆ ಎಂದು ಜನಪ್ರಿಯ ಗಾಯಕ ಅದ್ನಾನ್ ಸಮಿ ಅವರ ಪುತ್ರ ಅಜಾನ್ ಸಮಿ ಖಾನ್ ರಿವೀಲ್​ ಮಾಡಿದ್ದಾರೆ. ನನ್ನ ತಂದೆ ಅದ್ನಾನ್​ ಸಮಿ ಭಾರತೀಯ ಪೌರತ್ವ ಪಡೆದಿರಬಹುದು. ನಾನು ಅವರ ಮಗ. ನನ್ನ ಹದಿಹರೆಯದ ದಿನಗಳನ್ನು ನಾನು ಭಾರತದಲ್ಲಿ ಕಳೆದಿದ್ದೇನೆ. ಆದರೆ, ಪಾಕಿಸ್ತಾನವೇ ತನ್ನ ಮನೆ ಎಂದು ಸಂದರ್ಶನವೊಂದರಲ್ಲಿ ಅಝಾನ್ ಬಹಿರಂಗಪಡಿಸಿದ್ದಾರೆ.

ದೇಶಪ್ರೇಮ ಕೆಣಕಿದ ಪಾಕಿಗಳಿಗೆ ಸಿಂಗರ್​ ಅದ್ನಾನ್​ ದಿಟ್ಟ ಉತ್ತರವಿದು!

ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ಅವರ ಮೇಲೆ ಅಪಾರ ಗೌರವವಿದೆ. ಹಾಗಾಗಿ ಇಲ್ಲಿಯವರೆಗೆ ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡರಲಿಲ್ಲ. ಭಾರತದಲ್ಲಿ ವಾಸಿಸುವ ಬಗ್ಗೆ ಅವರು ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾನು ಸಹ ಅದನ್ನು ಗೌರವಿಸುತ್ತೇನೆ. ಆದರೆ, ನಾನು ಈಗ ಎಲ್ಲಿ ವಾಸಿಸಬೇಕು ಅನ್ನೋದರ ಬಗ್ಗೆ ನಿರ್ಧಾರ ಮಾಡಿಕೊಳ್ಳುವ ಸಮಯ ಬಂದಿದೆ. ಹಾಗಾಗಿ ಪಾಕಿಸ್ತಾನವದಲ್ಲಿಯೇ ವಾಸಿಸಬೇಕು ಎಂದು ಅಂದುಕೊಂಡಿದ್ದೇನೆ. ಅದುವೇ ನನ್ನ ಮನೆ ಎಂದು ಮಾಧ್ಯಮ ಕೇಳಿದ ಕೆಲವು ಪ್ರಶ್ನೆಗಳಿಗೆ ಅಝಾನ್ ಸಮಿ ಖಾನ್ ಉತ್ತರ ನೀಡಿದ್ದಾರೆ.

ನನಗೆ ಅಲ್ಲಿ (ಭಾರತದಲ್ಲಿ) ಒಳ್ಳೆಯ ಗೆಳೆಯರಿದ್ದಾರೆ. ನಾನು ನನ್ನ ಜೀವನದ ಬಹುಭಾಗವನ್ನು ಭಾರತದಲ್ಲಿಯೇ ಕಳೆದಿದ್ದೇನೆ. ವಿಶೇಷವಾಗಿ ನನ್ನ ಹದಿಹರೆಯದ ದಿನಗಳು. ಪಾಕಿಸ್ತಾನದಲ್ಲಿ ನನ್ನ ಕುಟುಂಬದವರು ಇದ್ದಾರೆ. ಹಾಗಾಗಿ ಪಾಕಿಸ್ತಾನವೇ ನನ್ನ ಮನೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಗಾಯಕ ಅದ್ನಾನ್ ಸಮಿಯ ಮೊದಲ ಪತ್ನಿ ಜೆಬಾ ಬಕ್ತಾರ್​ ಓರ್ವ ನಟಿಯಾಗಿದ್ದು ಪಾಕ್​ನಲ್ಲಿಯೇ ನೆಲೆಯೂರಿದ್ದಾರೆ. ಅಝಾನ್ ಇವರ ಮಗ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಹಾಗೂ ಕಾಶ್ಮೀರ ವಿಷಯದ ಬಗ್ಗೆ ಸಮಿ ಕೆಲವು ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮವೊಂದು ಇದೀಗ ಅವರ ಮಗನ ಸಂದರ್ಶನ ಮಾಡಿತ್ತು. ಇದೇ ವೇಳೆ, ತನ್ನ ತಂದೆ "ಸಂಗೀತದ ದಂತಕಥೆ" ಎಂದಿರುವ ಅಝಾನ್, ಅವರು ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬರು ಎಂದು ಹೆಮ್ಮೆಯ ಮಾತುಗಳನ್ನೂ ಆಡಿದ್ದಾರೆ.

Adnan Samis Son Azaan
ಅದ್ನಾನ್ ಸಮಿ ಅವರ ಪುತ್ರ ಅಝಾನ್ ಸಮಿ ಖಾನ್

ಅಝಾನ್​ ಈ ಹೇಳಿಕೆ ಈಗ ತೀವ್ರ ಕುತೂಹಲ ಕೆರಳಿಸಿದೆ. ಭಾರತ ಪಾಕಿಸ್ತಾನದ ನಡುವೆ ಪರಿಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ಆತನ ಹೇಳಿಕೆ ಬಂದಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ.

Intro:Body:

Adnan Sami's son Azaan: I have grown up in India but Pakistan is my home

Singer-composer Adnan Sami's son Azaan Sami Khan recently revealed that though he has spent his teen years in India, he prefers to call Pakistan his home.

Singer-composer Adnan Sami might have opted for Indian citizenship, but his son Azaan Sami Khan insists on calling Pakistan his home.

"The reason I have never really spoken about it before is because he is my father. I love him and respect him. He has made certain decisions of where he wants to live and which country he chooses to call home, and I respect that. What I choose to call home now is my choice and I chose to work in Pakistan," said Azaan, in an interview to BBC.

Azaan, a music composer, revealed that although he spent his teenage days in India, he prefers to call Pakistan his home and is proud of the fact.

"I have amazing friends there (in India). I have lived a lot of my life there - my teen years particularly, but Pakistan is my home. I have grown up there but I feel like the industry in Pakistan is my family. There is immense pride for me, and hope and ambition, that I contribute to an industry which I call home," he said.

Azaan is Adnan Sami's son from from the singer's first wife, Pakistani actress Zeba Bakhtiar.

When Azaan was quizzed on Sami's 'controversial' views on the rising tension between India and Pakistan, as well as on the Kashmir issue, he replied, "Yes, there are days when it is very interesting how people around me react when stuff like that happens, because he is my father. Normally, you keep getting messages for different things and there have been days when stuff has happened and there has just been silence."

Asked if he has ever had a debate or discussion with his dad regarding the latter's political views, Azaan replied, "What he and I talk about should remain between us. We have had a very tested relationship over the years. I grew up with my mother. Him and I were more like friends. He is someone I go to for advice. It is a very interesting relationship because we may at times not speak for months but when we do, we just get each other. So, when I say I respect him, I get when he comes from. And as I child I think it is not our place to comment on what our parents do. We can advise, we can suggest, but it is not our place to tell them what to do."

Calling his dad "musically a legend", Azaan shared that Adnan Sami is also one of his best critics. "I share a lot of stuff with him. He is one of the best critics. One thing which I will always be grateful for is that he has never tried to influence my music," he said.

'ನಾನು ಭಾರತದಲ್ಲಿ ಬೆಳೆದಿರುವೆ ಆದರೆ, ಪಾಕಿಸ್ತಾನವೇ ನನ್ನ ಮನೆ'

ನನ್ನ ಹದಿಹರೆಯದ ದಿನಗಳನ್ನು ನಾನು ಭಾರತದಲ್ಲಿ ಕಳೆದಿದ್ದರೂ, ಪಾಕಿಸ್ತಾನ ನನ್ನ ಮನೆ ಎಂದು ಗಾಯಕ-ಸಂಯೋಜಕ ಅದ್ನಾನ್ ಸಮಿ ಅವರ ಪುತ್ರ ಅಜಾನ್ ಸಮಿ ಖಾನ್ ರಿವೀಲ್​ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಜಾನ್ ಸಮಿ, ನನ್ನ ತಂದೆ ಅದ್ನಾನ್​ ಸಮಿ ಭಾರತೀಯ ಪೌರತ್ವವನ್ನು ಪಡೆದಿರಬಹುದು. ಆದರೆ, ನಾನು ಅವರ ಮಗ. ನನ್ನ ಹದಿಹರೆಯದ ದಿನಗಳನ್ನು ನಾನು ಭಾರತದಲ್ಲಿ ಕಳೆದಿದ್ದೇನೆ. ಆದರೆ, ಪಾಕಿಸ್ತಾನವೇ ತನ್ನ ಮನೆ ಎಂದಿದ್ದಾರೆ. ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ಅವರ ಮೇಲೆ ಅಪಾರ ಗೌರವವಿದೆ. ಭಾರತದಲ್ಲಿ ವಾಸಿಸುವ ಬಗ್ಗೆ ಅವರು ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾನು ಸಹ ಅದನ್ನು ಗೌರವಿಸುತ್ತೇನೆ. ಆದರೆ, ನಾನು ಈಗ ಎಲ್ಲಿ ವಾಸಿಸಬೇಕು ಅನ್ನೋದರ ಬಗ್ಗೆ ನಿರ್ಧಾರ ಮಾಡಿಕೊಳ್ಳುವ ಸಮಯ ಬಂದಿದೆ. ಹಾಗಾಗಿ ಪಾಕಿಸ್ತಾನವದಲ್ಲಿ ವಾಸಿಸಬೇಕು ಎಂದು ಅಂದುಕೊಂಡಿದ್ದೇನೆ. ಅದುವೇ ನನ್ನ ಮನೆ ಎಂದು ಕೆಲವು ಪ್ರಶ್ನೆಗಳಿಗೆ ಅಜಾನ್ ಸಮಿ ಖಾನ್ ಉತ್ತರ ನೀಡಿದ್ದಾರೆ. ನನಗೆ ಅಲ್ಲಿ (ಭಾರತದಲ್ಲಿ) ವಳ್ಳೆಯ ಗೆಳೆಯರಿದ್ದಾರೆ. ನಾನು ನನ್ನ ಜೀವನದ ಬಹುಭಾಗವನ್ನು ಭಾರತದಲ್ಲಿಯೇ ಕಳೆದಿದ್ದೇನೆ. ವಿಶೇಷವಾಗಿ ನನ್ನ ಹದಿಹರೆಯದ ದಿನಗಳು. ಪಾಕಿಸ್ತಾನದಲ್ಲಿ ನನ್ನ ಕುಟುಂಬದವರು ಇದ್ದಾರೆ. ಹಾಗಾಗಿ ಪಾಕಿಸ್ತಾನವೇ ನನ್ನ ಮನೆ ಎಂದು ಬಹಿರಂಗಪಡಿಸಿದ್ದಾರೆ. ಅಜಾನ್​​​​ ಗಾಯಕ ಅದ್ನಾನ್ ಸಮಿಯ ಮೊದಲ ಪತ್ನಿಯ ಮಗ. ಜೆಬಾ ಬಕ್ತಾರ್​ ಪಾಕ್​ ನಟಿಯಾಗಿದ್ದು ಅಜಾನ್ ಇವರ ಮಗ.

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕಾಶ್ಮೀರ ವಿಷಯದ ಬಗ್ಗೆ ಸಾಮಿ ಅವರ 'ವಿವಾದಾತ್ಮಕ' ಅಭಿಪ್ರಾಯಗಳ ಬಗ್ಗೆ ಅಜಾನ್ ಪ್ರಶ್ನಿಸಿದಾಗ, ಅವರು ಉತ್ತರಿಸಿದರು, "ಹೌದು, ನನ್ನ ಸುತ್ತಲಿನ ಜನರು ಅಂತಹ ವಿಷಯಗಳ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಬಹಳ ಆಸಕ್ತಿದಾಯಕವಾಗಿದೆ. ಸಂಭವಿಸುತ್ತದೆ, ಏಕೆಂದರೆ ಅವನು ನನ್ನ ತಂದೆ. ಸಾಮಾನ್ಯವಾಗಿ, ನೀವು ಬೇರೆ ಬೇರೆ ವಿಷಯಗಳಿಗೆ ಸಂದೇಶಗಳನ್ನು ಪಡೆಯುತ್ತಲೇ ಇರುತ್ತೀರಿ ಮತ್ತು ವಿಷಯಗಳು ಸಂಭವಿಸಿದ ದಿನಗಳು ಮತ್ತು ಮೌನವಾಗಿದೆ. "

ನಂತರದ ರಾಜಕೀಯ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ ಅವನು ಎಂದಾದರೂ ತನ್ನ ತಂದೆಯೊಂದಿಗೆ ಚರ್ಚೆ ಅಥವಾ ಚರ್ಚೆಯನ್ನು ನಡೆಸಿದ್ದಾನೆಯೇ ಎಂದು ಕೇಳಿದಾಗ, ಅ an ಾನ್ ಉತ್ತರಿಸುತ್ತಾ, "ಅವನು ಮತ್ತು ನಾನು ಮಾತನಾಡುವುದು ನಮ್ಮ ನಡುವೆ ಉಳಿಯಬೇಕು. ವರ್ಷಗಳಲ್ಲಿ ನಾವು ಬಹಳ ಪರೀಕ್ಷಿತ ಸಂಬಂಧವನ್ನು ಹೊಂದಿದ್ದೇವೆ. ನಾನು ನನ್ನೊಂದಿಗೆ ಬೆಳೆದಿದ್ದೇನೆ ತಾಯಿ. ಅವನ ಮತ್ತು ನಾನು ಹೆಚ್ಚು ಸ್ನೇಹಿತರಂತೆ ಇದ್ದೆವು. ಅವರು ನಾನು ಸಲಹೆಗಾಗಿ ಹೋಗುವ ವ್ಯಕ್ತಿ. ಇದು ತುಂಬಾ ಆಸಕ್ತಿದಾಯಕ ಸಂಬಂಧವಾಗಿದೆ ಏಕೆಂದರೆ ನಾವು ಕೆಲವೊಮ್ಮೆ ತಿಂಗಳುಗಟ್ಟಲೆ ಮಾತನಾಡುವುದಿಲ್ಲ ಆದರೆ ನಾವು ಹಾಗೆ ಮಾಡಿದಾಗ, ನಾವು ಒಬ್ಬರನ್ನೊಬ್ಬರು ಪಡೆಯುತ್ತೇವೆ. ಆದ್ದರಿಂದ, ನಾನು ಹೇಳಿದಾಗ ನಾನು ಅವನನ್ನು ಗೌರವಿಸುತ್ತೇನೆ, ಅವನು ಬಂದಾಗ ನಾನು ಪಡೆಯುತ್ತೇನೆ. ಮತ್ತು ನಮ್ಮ ಹೆತ್ತವರು ಏನು ಮಾಡುತ್ತಾರೆ ಎಂಬುದರ ಕುರಿತು ಪ್ರತಿಕ್ರಿಯಿಸುವುದು ನಮ್ಮ ಸ್ಥಳವಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಸಲಹೆ ನೀಡಬಹುದು, ನಾವು ಸೂಚಿಸಬಹುದು, ಆದರೆ ಏನು ಮಾಡಬೇಕೆಂದು ಅವರಿಗೆ ಹೇಳುವುದು ನಮ್ಮ ಸ್ಥಳವಲ್ಲ . "

ತನ್ನ ತಂದೆಯನ್ನು "ಸಂಗೀತದ ದಂತಕಥೆ" ಎಂದು ಕರೆದ ಅಜಾನ್, ಅದ್ನಾನ್ ಸಾಮಿ ಅವರ ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬರು ಎಂದು ಹಂಚಿಕೊಂಡರು. "ನಾನು ಅವರೊಂದಿಗೆ ಬಹಳಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ, ಅವರು ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬರು. ನಾನು ಯಾವಾಗಲೂ ಕೃತಜ್ಞರಾಗಿರಬೇಕು, ಅವರು ಎಂದಿಗೂ ನನ್ನ ಸಂಗೀತದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಿಲ್ಲ" ಎಂದು ಅವರು ಹೇಳಿದರು.

Conclusion:
Last Updated : Sep 5, 2019, 12:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.