ETV Bharat / sitara

ಟ್ರೇಲರ್​​ನಲ್ಲಿ 'ಸೈಫ್​-ಕರೀನಾ ಏಜ್ ಗ್ಯಾಪ್' ​ಎಕ್ಸಾಂಪಲ್​...ಅಜಯ್​ಗೆ ಕೂಲ್ ಆನ್ಸರ್ ಕೊಟ್ಟ ನವಾಬ್​ - ಏಜ್ ಗ್ಯಾಪ್

ಬಾಲಿವುಡ್ ನಟ ಸೈಫ್ ಅಲಿಖಾನ್​ ಹಾಗು ಕರೀನಾ ಕಪೂರ್ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. ಇಷ್ಟು ಏಜ್ ಗ್ಯಾಪ್​ ಇರುವ ಹುಡುಗಿ ಮದುವೆಯಾಗಿದ್ದಕ್ಕೆ ಸೈಫ್ ಬಗ್ಗೆ ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವು. ಇದೀಗ 'ದೇ ದೇ ಪ್ಯಾರ್ ದೇ' ಚಿತ್ರದ ಟ್ರೇಲರ್​ನಲ್ಲಿ ಇದು ಪ್ರಸ್ತಾಪಗೊಂಡಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Apr 17, 2019, 10:11 PM IST

ಸೈಫ್ ಅಲಿಖಾನ್​ ಹಾಗೂ ಕರೀನಾ ಕಪೂರ್​ ದಂಪತಿ ನಡುವಿನ ವಯಸ್ಸಿನ ಅಂತರ ಹಳೆಯ ವಿಚಾರ. ಪರಸ್ಪರ ಪ್ರೀತಿಸಿ ಮ್ಯಾರೇಜ್ ಮಾಡಿಕೊಂಡ ಪಟೌಡಿ ಕುಟುಂಬದ ನವಾಬ್​ ಹಾಗೂ ಬಾಲಿವುಡ್ ಬೆಬೋಗೆ ತಮ್ಮ ಏಜ್​ ಎಂದೂ ಅಡ್ಡಿಯಾಗಲಿಲ್ಲ. 'ನಾವಿಬ್ಬರು ಒಪ್ಪಿದ ಮೇಲೆ ಬೇರೆಯವರ ಬಗ್ಗೆ ಯಾಕೆ ಯೋಚಿಸಬೇಕು' ಅಂತಾ ಹ್ಯಾಪಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಈ ಜೋಡಿ.

ಬಾಲಿವುಡ್ ಈ ಲವ್​ಬರ್ಡ್ಸ್​ ಡೇಟಿಂಗ್ ನಡೆಸುತ್ತಿದ್ದಾಗಲೇ ಇವರ ಏಜ್ ಗ್ಯಾಪ್​ ದೊಡ್ಡ ಸುದ್ದಿಯಾಗಿತ್ತು. ಮ್ಯಾರೇಜ್ ಬಳಿಕವಂತೂ ಎಲ್ಲರೂ ಬಾಯಲ್ಲೂ ಇವರ ವಯಸ್ಸಿನ ಅಂತರದೇ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದ್ಯಾವುದಕ್ಕೂ ಕೇರ್ ಮಾಡದ ಸೈಫ್​, ಕೂಲಾಗಿಯೇ ದಾಂಪತ್ಯದ ಜೀವನ ಲೀಡ್ ಮಾಡತೊಡಗಿದರು. ಸಪ್ತಪದಿ ತುಳಿದು ಏಳು ವರ್ಷಗಳನ್ನು ಸವೆಸಿರುವ ಈ ಕಪಲ್​ಗೆ ಮುದ್ದಾದ ಗಂಡು ಮಗ ಇದ್ದಾನೆ. ಆದರೆ, ಇದೀಗ ಮತ್ತೆ ಇವರ ನಡುವಿನ ವಯಸ್ಸಿನ ಅಂತರದ ಮ್ಯಾಟರ್ ಮುನ್ನೆಲೆಗೆ ಬಂದಿದೆ.

ಹೌದು, ಅಜಯ್​ ದೇವಗನ್​ ನಟನೆಯ 'ದೇ ದೇ ಪ್ಯಾರ್ ದೇ' ಚಿತ್ರದ ಟ್ರೇಲರ್​ ಏಪ್ರಿಲ್ 2 ರಂದು ರಿಲೀಸ್ ಆಗಿದೆ. ಈ ಚಿತ್ರದಲ್ಲಿ 40 ವರ್ಷದ ವ್ಯಕ್ತಿಯ ಪಾತ್ರಧಾರಿ ಅಜಯ್ ದೇವಗನ್,​ 26ರ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿರುವ ರಾಕುಲ್ ಪ್ರೀತ್ ಅವರನ್ನು ಪ್ರೀತಿಸುತ್ತಿರುತ್ತಾರೆ. ತಮ್ಮ ಲವ್ ಸಮರ್ಥನೆ ಮಾಡಿಕೊಳ್ಳುವ ನಾಯಕ ನಟ, ಉದಾಹರಣೆಯಾಗಿ ಸೈಫ್​-ಕರೀನಾ ಜೋಡಿಯನ್ನು ಪ್ರಸ್ತಾಪಿಸುರುವುದು ಟ್ರೇಲರ್​ನಲ್ಲಿದೆ.

ಟ್ರೇಲರ್ ರಿಲೀಸ್ ನಂತ್ರ ಸೈಫ್​ಗೆ ಕರೆ ಮಾಡಿದ್ದ ಅಜಯ್​, ಚಿತ್ರದಲ್ಲಿ ಅವರನ್ನು ಎಕ್ಸಾಂಪಲ್​ನ್ನಾಗಿ ತೆಗೆದುಕೊಂಡಿದ್ದರ ಬಗ್ಗೆ ಅಭಿಪ್ರಾಯ ಕೇಳಿದ್ದರಂತೆ. ಇದಕ್ಕೆ ಕೂಲಾಗಿಯೇ ಉತ್ತರಸಿರುವ ನವಾಬ್​ '“Hey, that’s cool, man.” ಎಂದಿದ್ದಾರಂತೆ.

  • " class="align-text-top noRightClick twitterSection" data="">

ಇನ್ನು ಅಜಯ್ ದೇವಗನ್ ಹಾಗೂ ಸೈಫ್​ ಅಲಿಖಾನ್ ಗುಡ್ ಫ್ರೆಂಡ್ಸ್​​. Omkara ಹಾಗೂ Tanhaji: The Unsung Warrior ಚಿತ್ರಗಳಲ್ಲಿ ಇವರಿಬ್ಬರು ಜತೆಯಾಗಿ ನಟಿಸಿದ್ದರು. ಇವರಿಬ್ಬು ಒಳ್ಳೆಯ ಸ್ನೇಹಿತರು ಎನ್ನುವುದು ಇಡೀ ಬಿಟೌನ್​ಗೆ ಗೊತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.