ವಿದ್ಯಾಭ್ಯಾಸಕ್ಕೆಂದು ಅಮೆರಿಕದಲ್ಲಿ ನೆಲೆಸಿರುವ ಇರಾ, ನಿರ್ಮಾಪಕ ಹಾಗೂ ಮ್ಯೂಸಿಕ್ ಕಂಪೋಸರ್ ಮಿಶಾಲ್ ಜತೆ ಡೇಟಿಂಗ್ನಲ್ಲಿದ್ದಾರೆ. ತನ್ನ ಪ್ರಿಯತಮನ ಜತೆಗಿರುವ ಸಾಕಷ್ಟು ಪೋಟೊಗಳನ್ನು ಆಗಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಈ ಸ್ಟಾರ್ ಕಿಡ್, ನಿನ್ನೆಯಷ್ಟೆ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಪಬ್ನಲ್ಲಿ ತನ್ನ ಮನದರಸನ ಜತೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
- " class="align-text-top noRightClick twitterSection" data="
">
ಬಾಲಿವುಡ್ ಅಂಗಳಕ್ಕೆ ಕಾಲಿಡದ ಈ 21ರ ಚೆಲುವೆ,ಈಗಾಗಲೇ ಎಲ್ಲರ ಅಟೆನ್ಷನ್ ಗ್ರ್ಯಾಬ್ ಮಾಡ್ತಿದ್ದಾರೆ. ತಮ್ಮಇನ್ಸ್ಟಾಗ್ರಾಂನಲ್ಲಿ ಕಲರ್ಫುಲ್ ಪೋಟೋಗಳನ್ನು ಹರಿಬಿಟ್ಟು ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ.