ETV Bharat / science-and-technology

21 ಹೊಸ ಎಮೋಜಿ ಪರಿಚಯಿಸಲಿರುವ ವಾಟ್ಸ್​ಆ್ಯಪ್​​!

ಹೊಸದಾಗಿ ಬೆಟಾ ನಿರ್ಮಿತ ಎಮೋಜಿಗಳು ಪ್ಲೈ ಸ್ಟೋರ್​ನಲ್ಲಿ ಅಪ್​ಡೇಟ್​ ಮಾಡಲಾಗಿದೆ. 21 ಹೊಸ ಎಮೋಜಿಗಳು ಆದಷ್ಟು ಬೇಗ ಬೆಟಾ ಪರೀಕ್ಷೆಯಲ್ಲಿ ಕಾಣುವಂತೆ ಮಾಡಲಾಗುವುದು ಎಂದು ಮೆಟಾ ಹೇಳಿದೆ.

21 ಹೊಸ ಎಮೋಜಿಗಳ ಪರಿಚಯಿಸಲಿರುವ ವಾಟ್ಸಾಪ್​
WhatsApp to introduce 21 emojis in the new year
author img

By

Published : Dec 5, 2022, 4:49 PM IST

ಮೆಟಾ ಒಡೆತನ ವಾಟ್ಸ್​ಆ್ಯಪ್​ ​ 21 ಹೊಸ ಎಮೋಜಿಗಳನ್ನು​ ಅಭಿವೃದ್ಧಿ ಪಡಿಸಲು ಮುಂದಾಗಿದೆ. ವರದಿ ಅನುಸಾರ, ಬೆಟಾ ವರ್ಷನ್​ನಲ್ಲಿ ಈಗಾಗಲೇ ಕಾಣುತ್ತಿರುವ 8 ಎಮೋಜಿಗಳನ್ನು ಹೊಸದಾಗಿ ಡಿಸೈನ್​ ಮಾಡುತ್ತಿದೆ ಎನ್ನಲಾಗಿದೆ.

ಹೊಸದಾಗಿ ಬೆಟಾ ನಿರ್ಮಿಸಿತ ಎಮೋಜಿಗಳು ಪ್ಲೈ ಸ್ಟೋರ್​ನಲ್ಲಿ ಅಪ್​ಡೇಟ್​ ಮಾಡಲಾಗಿದೆ. 21 ಹೊಸ ಎಮೋಜಿಗಳು ಆದಷ್ಟು ಬೇಗ ಬೆಟಾ ಪರೀಕ್ಷೆಯಲ್ಲಿ ಕಾಣುವಂತೆ ಮಾಡಲಾಗುವುದು ಎಂದು ಮೆಟಾ ಹೇಳಿದೆ.

ಈ ಮಧ್ಯೆ ಶುಕ್ರವಾರದಿಂದ ವಾಟ್ಸ್​ಆ್ಯಪ್​ ಆ್ಯಂಡ್ರಾಯ್ಡ್​ ಬೆಟಾದಲ್ಲಿ ಹೊಸ ಕಣ್ಮರೆಯಾಗುವ ಸಂದೇಶ ಶಾರ್ಟ್‌ಕಟ್ ಅನ್ನು ಹೊರತರಲು ಪ್ರಾರಂಭಿಸಿದೆ. ಆ್ಯಂಡ್ರಾಯ್ಡ್​​ 2.22.25.11ಗೆ ಹೊಸ ವಾಟ್ಸ್​​ಆ್ಯಪ್​​ ಬೆಟಾ ಡೌನ್​ಲೋಡ್​ ಮಾಡಿದ ಬಳಿಕ, ಬಳಕೆದಾರರು ಈ ಶಾರ್ಟ್​ಕಟ್​ ವೈಶಿಷ್ಟ್ಯವನ್ನು ಕಾಣಬಹುದಾಗಿದೆ. ಕಳೆದ ತಿಂಗಳು ವಾಟ್ಸ್​ಆ್ಯಪ್​​ ಐದು ದೇಶಗಳಲ್ಲಿ ಯೆಲೋ ಫೇಜ್​​​​ ಮಾದರಿಯ ಬ್ಯುಸಿನೆಸ್​ ಡೈರೆಕ್ಟರಿ ಪ್ರಾರಂಭಿಸಿದೆ.

ಬ್ರೆಜಿಲ್​, ಬ್ರಿಟನ್​, ಮೆಕ್ಸಿಕೊ ಮತ್ತು ಕೊಲೊಂಬಿಯಾದಲ್ಲಿ ಈ ವೈಶಿಷ್ಯವನ್ನು ಪರಿಚಯಿಸಲಾಗಿದೆ. ಈ ಡೈರೆಕ್ಟರಿ ಮೂಲಕ ಬಳಕೆದಾರರು ತಮ್ಮ ಬ್ಯಾಂಕಿಂಗ್​ ಅಥವಾ ಪ್ರವಾಸ ಸೇವೆಯ ಕಂಪನಿಗಳನ್ನು ನೇರವಾಗಿ ಪತ್ತೆ ಮಾಡಬಹುದಾಗಿದೆ.

ಇದನ್ನೂ ಓದಿ: ಭಾರತದಲ್ಲಿ 23 ಲಕ್ಷ ನಕಲಿ ವಾಟ್ಸ್​​ಆ್ಯಪ್​ ಖಾತೆಗಳ ಬ್ಯಾನ್​ ಮಾಡಿದ ಮೆಟಾ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.