ETV Bharat / science-and-technology

ಸ್ವತಂತ್ರ ಪತ್ರಿಕೋದ್ಯಮ ಬಲಗೊಳಿಸಲು ಆಕ್ಸೆಲ್​ ಸ್ಪ್ರಿಂಜರ್​ ಜೊತೆ ಕೈ ಜೋಡಿಸಿದ ಓಪನ್​ ಎಐ - ಆಕ್ಸೆಲ್​ ಸ್ಪ್ರಿಂಜರ್​ ಮತ್ತು ಓಪನ್​ಎಐ ಅಭಿವೃದ್ಧಿ

ವಿಶ್ವಾದಾದ್ಯಂತ ಚಾಟ್​ಜಿಪಿಟಿ ಬಳಕೆದಾರರು ಎಕ್ಸೆಲ್​ ಸ್ಪ್ರಿಂಜರ್​ ಮಾಧ್ಯಮ ಬ್ರಾಂಡ್​ನಿಂದ ಆಯ್ದ ಜಾಗತಿಕ ಸುದ್ದಿ ವಿಷಯಗಳ ಬಗ್ಗೆ ಮಾಹಿತಿ ಪಡೆದು, ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸಲು ಕೆಲಸ ಮಾಡಲಾಗುತ್ತಿದೆ.

OpenAI partners with media company Axel Springer to strengthen independent journalism

author img

By ETV Bharat Karnataka Team

Published : Dec 14, 2023, 5:25 PM IST

ಸ್ಯಾನ್​ ಫ್ರಾನ್ಸಿಸ್ಕೋ( ಅಮೆರಿಕ): ಕೃತಕ ಬುದ್ದಿಮತ್ತೆ (ಎಐ) ಕಾಲಘಟ್ಟದಲ್ಲಿ ಸ್ವತಂತ್ರ ಪತ್ರಿಕೋದ್ಯಮವನ್ನು ಬಲಗೊಳಿಸಲು ಭಾಗಿದಾರರಾಗುವುದಾಗಿ ಜಾಗತಿಕ ಮಾಧ್ಯಮ ಮತ್ತು ತಂತ್ರಜ್ಞಾನ ಸಂಸ್ಥೆ ಆಕ್ಸೆಲ್​ ಸ್ಪ್ರಿಂಜರ್​ ಮತ್ತು ಓಪನ್ ​ಎಐ ಅಭಿವೃದ್ಧಿಯ ಚಾಟ್ ​ಜಿಪಿಟಿ ಘೋಷಣೆ ಮಾಡಿದೆ.

ಓಪನ್​ಎಐ ಪಬ್ಲಿಷರ್​ ವಿಷಯಗಳ ಮೇಲೆ ತನ್ನ ಜನರೇಟಿವ್​​ ಎಐಗೆ ತರಬೇತಿ ನೀಡಲಿದೆ. ಇತ್ತೀಚೆಗೆ ಆಕ್ಸೆಲ್​ ಸ್ಪ್ರಿಂಜರ್​​ ಓಪನ್​ಎಐ ಚಾಟ್​ಬೂಟ್​ ಚಾಟ್​ಜಿಪಿಟಿಗೆ ಲೇಖನಗಳನ್ನು ಬರೆದುಕೊಂಡಿದೆ. ಈ ಸಹಭಾಗಿತ್ವದಲ್ಲಿ ವಿಶ್ವಾದಾದ್ಯಂತ ಚಾಟ್​ಜಿಪಿಟಿ ಬಳಕೆದಾರರು ಎಕ್ಸೆಲ್​ ಸ್ಪ್ರಿಂಜರ್​ ಮಾಧ್ಯಮ ಬ್ರಾಂಡ್​ನಿಂದ ಆಯ್ದ ಜಾಗತಿಕ ಸುದ್ದಿ ವಿಷಯಗಳ ಸಾಂರಾಂಶಗಳನ್ನು ಪಡೆಯಲಾಗಿದೆ. ಇದರಲ್ಲಿ ಪೇಯ್ಡ್​​ ವಿಷಯ ಸೇರಿದಂತೆ ರಾಜಕೀಯ, ವಾಣಿಜ್ಯ ಒಳನೋಟ ಮತ್ತು ಯುರೋಪಿಯನ್​ ಪ್ರಾಪೊರ್ಟಿಸ್​ ಬಿಲ್ಡ್​​ ಅಂಡ್​​ ವೆಲ್ಟ್​​ಗಳನ್ನು ಒಳಗೊಂಡಿದೆ.

ಬಳಕೆದಾರರ ಪ್ರಶ್ನೆಗಳಿಗೆ ಚಾಟ್​​ಜಿಪಿಟ್​​ ಉತ್ತರಿಸಿದೆ. ಇದರೊಳಗೆ ಲೇಖನದ ಸಂಪೂರ್ಣ ಪಾರದರ್ಶಕತೆ ಲಿಂಕ್ಸ್​​ ಮತ್ತು ಗುಣಮಟ್ಟ ಮತ್ತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿದೆ. ಪೇಯ್ಡ್​​ ಆಗಿ ಇಲ್ಲಿ ಬಳಕೆದಾರರು ಸುದ್ದಿಯನ್ನು ಪಡೆಯಬಹುದಾಗಿದೆ ಎಂದು ಓಪನ್​ಎಐ ಹೇಳಿಕೆಯಲ್ಲಿ ತಿಳಿಸಿದೆ.

ಪತ್ರಿಕೋದ್ಯಮದಲ್ಲಿ ಹೊಸ ತಂತ್ರಜ್ಫಾನ ಬಳಕೆ: ಎಕ್ಸೆಲ್​ ಸ್ಪ್ರಿಂಜರ್​ ಜೊತೆಗಿನ ಸಹಭಾಗಿತ್ವವೂ ಹೊಸ ಮಾರ್ಗದ ಮೂಲಕ ಸರಿಯಾದ ಸಮಯದಲ್ಲಿ ಸುದ್ದಿಯನ್ನು ಎಐ ಸಾಧನದ ಮೂಲಕ ಜನರಿಗೆ ನೀಡಲು ಸಹಾಯ ಮಾಡಲಿದೆ. ನಾವು ಜಗತಿನಾದ್ಯಂತ ಪಬ್ಲಿಷರ್​ ಮತ್ತು ಕ್ರಿಯೆಟರ್​​ ಜೊತೆಗೆ ಕೆಲಸ ಮಾಡಲು ಬದ್ಧವಾಗಿದ್ದೇವೆ. ಹಾಗೇ ಅವರಿಗೆ ಹೊಸ ಆದಾಯ ಮಾದರಿ ಮತ್ತು ಎಐ ತಂತ್ರಜ್ಞಾನದಿಂದ ಆಗುವ ಪ್ರಯೋಜನಗಳ ಭವವಸೆ ನೀಡುತ್ತೇವೆ ಎಂದು ಓಪನ್​ಎಐ ಸಿಒಒ ಬ್ರಾಡ್​ ಲೈಟ್​ಕ್ಯಾಪ್​ ತಿಳಿಸಿದೆ.

ಜೊತೆಗೆ ಆಕ್ಸೆಲ್​ ಸ್ಪ್ರಿಂಜರ್​​ ಬೆಂಬಲದೊಂದಿಗಿನ ಸಹಭಾಗಿತ್ವವೂ ಎಐ ಚಾಲಿತ ಉದ್ಯಮವೂ ಓಪನ್​ಎಐ ತಂತ್ರಜ್ಞಾನದ ಮೇಲೆ ನಿರ್ಮಿತವಾಗಿದೆ. ಈ ಸಹಭಾಗಿತ್ವವೂ ಆಕ್ಸೆಲ್​ ಸ್ಪ್ರಿಂಜರ್​ ಮಾಧ್ಯಮ ಬ್ರಾಂಡ್​​ಗಳ ಗುಣಮಟ್ಟದ ವಿಷಯಗಳ ಬಳಕೆಯನ್ನು ಹೊಂದಿರಲಿದೆ.

ಆಕ್ಸೆಲ್​ ಸ್ಪ್ರಿಂಜರ್​ ಮತ್ತು ಓಪನ್​ಎಐ ನಡುವಿನ ಜಾಗತಿಕ ಸಹಭಾಗಿತ್ವಕ್ಕೆ ಆಕಾರ ನೀಡುವಲ್ಲಿ ನಾವು ಉತ್ಸುಕರಾಗಿದ್ದೇವೆ. ಪತ್ರಿಕೋದ್ಯಮವನ್ನು ಎಐನೊಂದಿಗೆ ಸಬಲೀಕರಣ ಮಾಡಲು ಅವಕಾಶಗಳನ್ನು ನಾವು ಹುಡುಕುತ್ತಿದ್ದೇವೆ. ಈ ಮೂಲಕ ಗುಣಮಟ್ಟದ, ಸಾಮಾಜಿಕ ಸಂಬಂಧಿತ ಮತ್ತು ಪತ್ರಿಕೋದ್ಯಮ ಉದ್ಯಮದ ಮಾದರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಆಕ್ಸೆಲ್​ ಸ್ಪ್ರಿಂಜರ್​ ಸಿಇಒ ಡೊಪ್ಫೆನರ್​ ತಿಳಿಸಿದ್ದಾರೆ. ಈ ಮೂಲಕ ಒಪನ್​ ಎಐ ಮಾಧ್ಯಮಲೋಕದಲ್ಲಿ ಹೊಸದನ್ನು ಸೃಷ್ಟಿಸಲು ಮುನ್ನುಡಿಯಿಟ್ಟಿದೆ.

ಇದನ್ನೂ ಓದಿ: 'ತೀರಾ ಗೊಂದಲದಲ್ಲಿದ್ದೆ, ಪೋನ್ ಕೂಡ ಸ್ಥಗಿತವಾಗಿತ್ತು' ವಜಾಗೊಂಡ ಕ್ಷಣದ ತುಮುಲ ಬಿಚ್ಚಿಟ್ಟ ಆಲ್ಟ್​ಮ್ಯಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.