ETV Bharat / science-and-technology

ಶಹಬ್ಬಾಸ್​ ಇಸ್ರೋ: ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಪ್ರಧಾನಿ ಮೋದಿ ಬಣ್ಣನೆ

author img

By ETV Bharat Karnataka Team

Published : Aug 23, 2023, 5:48 PM IST

Updated : Aug 23, 2023, 6:16 PM IST

ಚಂದ್ರಯಾನ-3
ಚಂದ್ರಯಾನ-3

18:15 August 23

ಇಸ್ರೋದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

  • ಚಂದ್ರನ ಮೇಲೆ ಧ್ವಜ ನೆಟ್ಟಾಗಿದೆ, ಇನ್ನು ಮುಂದೆ ಆದಿತ್ಯ ಎಲ್​-1
  • ಮಂಗಳಯಾನ, ಮಾನವ ಸಹಿತ ಗಗನಯಾನ ಬಾಕಿ ಇವೆ
  • ಇವೆಲ್ಲವುಗಳಲ್ಲಿ ಭಾರತದ ವಿಜ್ಞಾನಿಗಳು ಯಶಸ್ವಿಯಾಗುತ್ತಾರೆ
  • ಇಸ್ರೋದ ಈ ಸಾಧನೆಯನ್ನು ಭಾರತ ಸೂರ್ಯಚಂದ್ರಾದಿವರೆಗೆ ನೆನಪಿಡಬೇಕು
  • ಇಸ್ರೋದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

18:11 August 23

ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಪ್ರಧಾನಿ ಮೋದಿ ಬಣ್ಣನೆ

  • ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಇಸ್ರೋಗೆ ಪ್ರಧಾನಿ ಮೋದಿ ಅಭಿನಂದನೆ
  • ಭಾರತ ಈಗ ಚಂದ್ರನಲ್ಲಿ ಧ್ವಜವನ್ನು ಹಾರಿಸಿದೆ
  • ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಎಂದು ಬಣ್ಣನೆ
  • ದೇಶದ 140 ಕೋಟಿ ಜನರ ನಿರೀಕ್ಷೆಯನ್ನು ಚಂದ್ರಮಂಡಲಕ್ಕೆ ಕೊಂಡೊಯ್ದ ಇಸ್ರೋ
  • ವಿಶ್ವದ ಯಾವುದೇ ದೇಶಗಳು ಹೋಗದ ಜಾಗದಲ್ಲಿ ನಾವಿದ್ದೇವೆ
  • ಇಂದಿನಿಂದ ಭಾರತದ ವೈಜ್ಞಾನಿಕ ಲೋಕವೇ ಬದಲಾಗಲಿದೆ
  • ಚಂದಮಾಮ ಬಹುದೂರ ಇದ್ದಾನೆ ಎಂದು ಹೇಳುತ್ತಿದ್ದರು
  • ನಮ್ಮ ತಾಯಿಂದಿರು ಇನ್ನು ಮುಂದೆ ಚಂದಮಾಮ ಇಲ್ಲೇ ಇದ್ದಾನೆ ಎನ್ನಬೇಕು
  • ಇಂಡಿಯಾದ ಸಕ್ಸಸ್​ಫುಲ್​ ಮಿಷನ್​ ಬರೀ ಭಾರತವಲ್ಲ ವಿಶ್ವವೇ ಶ್ಲಾಘಿಸಬೇಕು

18:04 August 23

ಚಂದ್ರನ ಮೇಲೆ ಇಳಿದ ಲ್ಯಾಂಡರ್​, ಜೈ ಹೋ ಇಂಡಿಯಾ

  • ಚಂದ್ರನ ಮೇಲೆ ಇಳಿದ ಲ್ಯಾಂಡರ್​
  • ಶಶಿಯ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ಸೃಷ್ಟಿಸಿದ ಇಸ್ರೋ
  • ವಿಶ್ವಕ್ಕೆ ಮಾದರಿಯಾದ ಭಾರತೀಯ ಬಾಹ್ಯಾಕಾಶ ಸಂಸ್ಥೆ

18:02 August 23

ಹಾರಿಜೆಂಟರ್​ ಮಾದರಿಯಿಂದ ವರ್ಟಿಕಲ್​ ಮಾದರಿಗೆ ಬಂದ ಲ್ಯಾಂಡರ್​

  • ಹಾರಿಜೆಂಟರ್​ ಮಾದರಿಯಿಂದ ವರ್ಟಿಕಲ್​ ಮಾದರಿಗೆ ಬಂದ ಲ್ಯಾಂಡರ್​
  • ಚಂದ್ರನಿಗೆ ನೇರವಾಗಿ ಲ್ಯಾಂಡರ್​ ನಿಲ್ಲಿಸಿದ ಇಸ್ರೋ ವಿಜ್ಞಾನಿಗಳು
  • ಇನ್ನೇನು ಚಂದ್ರನ ಮೇಲೆ ಇಳಿಯಲು ಸಜ್ಜಾದ ಲ್ಯಾಂಡರ್​​

17:58 August 23

ಲ್ಯಾಂಡರ್ ಇಳಿಕೆ ಕೌತುಕವನ್ನು ದಕ್ಷಿಣ ಆಫ್ರಿಕಾದಿಂದ ನೋಡುತ್ತಿರುವ ಪ್ರಧಾನಿ ಮೋದಿ

ಬ್ರಿಕ್ಸ್​ ಶೃಂಗಸಭೆಗೆ ಹಾಜರಾಗಲು ತೆರಳಿರುವ ಪ್ರಧಾನಿ ಮೋದಿ

ಲ್ಯಾಂಡರ್​ ಅನ್ನು ಪರಿಶೀಲಿಸುತ್ತಿರುವ ಮಿಷನ್​ ಆಪರೇಟರ್ ಟೀಂ

17:49 August 23

ಚಂದ್ರನಿಂದ 15 ಕಿಮೀ ದೂರದಲ್ಲಿರುವ ಲ್ಯಾಂಡರ್, ಶಶಿಗೆ ಇನ್ನಷ್ಟು ಸನಿಹ

  • ಚಂದ್ರನತ್ತ ಇಳಿಯುತ್ತಿರುವ ಲ್ಯಾಂಡರ್​ ಮಾಡ್ಯೂಲ್​
  • ರೋವರ್​ ಹೊತ್ತಿರುವ ಲ್ಯಾಂಡರ್​ ವೇಗ ನಿಯಂತ್ರಣದೊಂದಿಗೆ ಇಳಿಕೆ
  • ಚಂದ್ರನಿಂದ 15 ಕಿಮೀ ದೂರದಲ್ಲಿರುವ ಲ್ಯಾಂಡರ್
  • ಹಾರಿಜೆಂಟಲ್​ ಮಾದರಿಯಲ್ಲಿ ನೌಕೆಯ ಇಳಿಕೆ

17:36 August 23

ಚಂದ್ರಯಾನ-3: ಲ್ಯಾಂಡರ್​ ಇಳಿಕೆಗೆ ವೇಗ ತಗ್ಗಿಸುವ ಕಾರ್ಯ

ಬೆಂಗಳೂರು: ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಯ ಲ್ಯಾಂಡರ್​ ಅನ್ನು ಶಶಿಯ ಮೇಲೆ ಇಳಿಸುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ವಿಜ್ಞಾನಿಗಳು ಲ್ಯಾಂಡರ್​ ಅನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಇಳಿಯಲು ಸಜ್ಜುಗೊಳಿಸುತ್ತಿದ್ದಾರೆ.

Last Updated : Aug 23, 2023, 6:16 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.