ETV Bharat / science-and-technology

ಬ್ರಾಡ್​ಕಾಮ್​ ತೊರೆದು ಇನ್​ಹೌಸ್​ ಚಿಪ್​ ತಯಾರಿಕೆ ಮುಂದಾದ ಆ್ಯಪಲ್​ - ಚಿಪ್​ ಮತ್ತು ಆಧುನಿಕ ಬೆಳವಣಿಗೆ ಮೇಲೆ ಕೆಲಸ

ಇನ್​ಹೌಸ್​ ಚಿಪ್​​ ತಯಾರಿಕೆ ಮೇಲೆ ಆ್ಯಪಲ್​ ಗಮನ - ಬ್ರಾಡ್​ಕಾಮ್​ ಬದಲು ಸ್ವಂತ ಚಿಪ್​ ಅಳವಡಿಕೆಗೆ ಯೋಜನೆ - 2025ಕ್ಕೆ ಅನುಷ್ಟಾನಗೊಳ್ಳಲಿದೆ ಪ್ಲಾನ್​

ಬ್ರಾಡ್​ಕಾಮ್​ ತೊರೆದು ಇನ್​ಹೌಸ್​ ಚಿಪ್​ ತಯಾರಿಕೆ ಮುಂದಾದ ಆ್ಯಪಲ್​
apple-left-broadcom-and-started-in-house-chip-manufacturing
author img

By

Published : Jan 10, 2023, 5:33 PM IST

ಸ್ಯಾನ್​ ಪ್ರಾನ್ಸಿಸ್ಕೊ: ಟೆಕ್​ ದೈತ್ಯ ಆ್ಯಪಲ್​ ಹೊಸ ಇನ್​ ಹೌಸ್​ ಚಿಪ್​ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ತನ್ನ ಡಿವೈಸ್​​ಗಳಲ್ಲಿ ಎಲ್ಲವೂ ಒಂದೇ ಚಿಪ್​ನಲ್ಲಿ ಕಾರ್ಯ ನಿರ್ವಹಿಸುವಂತಹ ಚಿಪ್​ಗಳ ತಯಾರಿಕೆ ನಡೆಸುತ್ತಿದೆ. ಸದ್ಯ ಬ್ರಾಡ್​ಕಾಮ್​ ಮೇಲೆ ಆ್ಯಪಲ್​ ತನ್ನ ಸೆಲ್ಯೂಲರ್​, ವೈ-ಫೈ ಮತ್ತು ಬ್ಯೂಟುತ್​ ಚಿಪ್​ ತಯಾರಿಸುತ್ತಿದೆ. ಬ್ಲೂಬರ್ಗ್​​ ವರದಿ ಅನುಸಾರ ಐಫೋನ್​ ತಯಾರಕರು ಕೂಡ ವೈಪೈ ಮತ್ತು ಬ್ಲೂಟೂತ್​​ ಚಿಪ್​ಗಳನ್ನು ಬದಲಾಯಿಸಲು ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಇದು ಬ್ರಾಡ್​ಕಾಮ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆ್ಯಪಲ್​​ 2025ರಲ್ಲಿ ಡಿವೈಸ್​ನಲ್ಲಿ ಹೊಸ ಚಿಪ್​ ಅಳವಡಿಸಲಿದೆ.

ಕ್ವಾಲ್ಕಾಮ್ ಮೋಡೆಮ್ ಬದಲಾವಣೆ: ಟೆಕ್ ದೈತ್ಯ ಕ್ವಾಲ್ಕಾಮ್ ಮೋಡೆಮ್ ಅನ್ನು ಬದಲಿಸಲು ತನ್ನದೇ ಆದ ಸೆಲ್ಯುಲಾರ್ ಮೋಡೆಮ್ ಅನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಕಂಪನಿಯು 2024 ರ ಆರಂಭದಲ್ಲಿ ಅಥವಾ 2025 ರ ಆರಂಭದಲ್ಲಿ ತನ್ನದೇ ಆದ ಮೋಡೆಮ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಆ್ಯಪಲ್​ನ ಉತ್ಪನ್ನಕ್ಕಾಗಿ 2023 ರ ಐಫೋನ್ ಬಿಡುಗಡೆಗಾಗಿ ನಾವು 5ಜಿ ಮೋಡೆಮ್ ಅಭಿವೃದ್ಧಿ ನಿರೀಕ್ಷಿಸುತ್ತೇವೆ ಎಂದು ಕ್ವಾಲ್ಕಾಮ್​ ವಕ್ತಾರ ಕ್ಲೇರ್ ಕಾನ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದು ನಮ್ಮ ಹಿಂದಿನ ನಿರೀಕ್ಷೆಗಿಂತ ಶೇ 20ರಷ್ಟು ಹೆಚ್ಚಿದೆ.

ಚಿಪ್​ ಮತ್ತು ಆಧುನಿಕ ಬೆಳವಣಿಗೆ ಮೇಲೆ ಕೆಲಸ: ಇದರ ಹೊರತಾಗಿ ನಮ್ಮ ಯಾವುದೇ ಯೋಜನೆಯಲ್ಲಿ ಬದಲಾವಣೆ ಇಲ್ಲ ಎಂದು ಕ್ವಾಲ್ಕಾಮ್​ ವಕ್ತಾರ ತಿಳಿಸಿದ್ದಾರೆ. ಈ ಜಂಟಿ ಸೆಲ್ಯೂಲರ್​​ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಆ್ಯಪಲ್​ ಸದ್ಯ ತನ್ನ ಉತ್ಪನ್ನಗಳ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ. ಸದ್ಯ ಇನ್​ ಹೌಸ್​ ಚಿಪ್​​ ಮತ್ತು ಆಧುನಿಕ ಬೆಳವಣಿಗೆಗೆ ಕೆಲಸ ನಿರ್ವಹಿಸಲಿದೆ.

ಚಿಪ್​ ಡಿಸೈನ್​: ಗ್ರಾಹಕರ ಬೇಡಿಕೆ ಜೊತೆಗೆ ತಾಂತ್ರಿಕತೆಯಲ್ಲಿನ ನಿತ್ಯದ ಬೆಳವಣಿಗೆ ಅನುಸಾರವಾಗಿ ಕಂಪನಿ ಇನ್​ ಹೌಸ್​ ಚಿಪ್​ ವಿನ್ಯಾಸ ಮಾಡಲಿದೆ. ಪೂರೈಕೆ ಕೊಂಡಿ ಮತ್ತು ಮೊಡೆಮ್​ ಅಡ್ಡಿಪಡಿಸುವುದು. ಮಾರುಕಟ್ಟೆಯ ಉತ್ಪನ್ನಗಳ ಸಮಸ್ಯೆಗಳನ್ನು ಸಾಕಷ್ಟು ಬಾರಿ ಅನುಭವಿಸಬಹುದು.

ಬ್ರಾಡ್​ಕಾಮ್​ನ ಅತಿ ದೊಡ್ಡ ಗ್ರಾಹಕ: ಆಪಲ್ ಬ್ರಾಡ್‌ಕಾಮ್‌ನ ಅತಿದೊಡ್ಡ ಗ್ರಾಹಕ ಮತ್ತು ಕಳೆದ ಆರ್ಥಿಕ ವರ್ಷದಲ್ಲಿ ಚಿಪ್‌ಮೇಕರ್‌ನ ಆದಾಯದ ಸುಮಾರು 20 ಪ್ರತಿಶತವನ್ನು ಹೊಂದಿದೆ, ಇದು ಸುಮಾರು 7 ಬಿಲಿಯನ್ ಡಾಲರ್​ ಆಗಿದೆ. ಕ್ವಾಲ್ಕಾಮ್ ತನ್ನ ವಾರ್ಷಿಕ ಮಾರಾಟದ 22 ಪ್ರತಿಶತವನ್ನು ಐಫೋನ್ ತಯಾರಕರಿಂದ ಪಡೆದುಕೊಂಡಿದೆ, ಇದು ಸುಮಾರು 10 ಶತಕೋಟಿ ಡಾಲರ್​ ಅನ್ನು ಪ್ರತಿನಿಧಿಸುತ್ತದೆ.

ಎರಡನೇ ಆವೃತ್ತಿ ಬಿಡುಗಡೆಳ ಆ್ಯಪಲ್​ ಎರಡನೇ ಆವೃತ್ತಿಯ ಏರ್​ಪೋಡ್ಸ್​ ಪ್ರೊ ಅವನ್ನು ಬಿಡುಗಡೆ ಮಾಡಲಿದೆ. ಇದು ಎಚ್​1 ಪ್ರೊಸೆಸರ್​​ ಸೇರಿದಂತೆ ಹಲವು ಅಪ್​ಗ್ರೇಡ್​ಗಳನ್ನು ಹೊಂದಿರಲಿದೆ. ಉತ್ಪನ್ನದ ಬೇಡಿಕೆಯನ್ನು ಸರಿದೂಗಿಸಲು ಕೈಗೆಟುಕುವ ದರದಲ್ಲಿ ಕಂಪನಿ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಏತನ್ಮಧ್ಯೆ, ಇದರ ಲಕ್ಷಣ ಮತ್ತು ವೈಶಿಷ್ಟ್ಯದ ಕುರಿತು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಖ್ಯಾತ ಭೌತವಿಜ್ಞಾನಿ ಸ್ಟೀಫನ್​ ಹಾಕಿಂಗ್​ಗೂ ಲಕ್ನೋಗು ಇದೆ ಸಂಬಂಧ; ಇಲ್ಲಿದೆ ವಿವರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.