ETV Bharat / science-and-technology

ಯುಎಸ್​ಬಿ-ಸಿ ಪೋರ್ಟಲ್​ ಕೇಬಲ್​ನೊಂದಿಗೆ ಹೊಸ ಆ್ಯಪಲ್​ ಪೆನ್ಸಿಲ್​​ ಬಿಡುಗಡೆ; ಇದರ ವೈಶಿಷ್ಯ, ದರದ ಕುರಿತ ವಿವರ ಇಲ್ಲಿದೆ.. - ಆ್ಯಪಲ್​ ಪೆನ್ಸಿಲ್​ ಅನ್ನು ಬಿಡುಗಡೆ

ಬರವಣಿಗೆಯಲ್ಲಿ ಹೊಸ ಅನುಭವ ಮತ್ತು ಅನುಭೂತಿ ನೀಡುವ ಆ್ಯಪಲ್​ ಪೆನ್ಸಿಲ್​ ನವೆಂಬರ್​ಗೆ ಮುನ್ನವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

apple-announces-new-apple-pencil-with-usb-c-cable-price-features-release-date

author img

By ETV Bharat Karnataka Team

Published : Oct 18, 2023, 2:10 PM IST

ಹೈದರಾಬಾದ್​: ಟೆಕ್​​ ದೈತ್ಯ ಆ್ಯಪಲ್​ ಕೈಗೆಟುಕುವ ದರದಲ್ಲಿ ಬಹು ಬೇಡಿಕೆಯ ಆ್ಯಪಲ್​ ಪೆನ್ಸಿಲ್​ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ಯುಎಸ್​ಬಿ - ಸಿ ಪೋರ್ಟ್​​ ಅನ್ನು ಅಳವಡಿಸಲಾಗಿದೆ. ಇನ್ನು ಈ ಬಿಡುಗಡೆಯಾದ ಹೊಸ ಆ್ಯಪಲ್​ ಪೆನ್ಸಿಲ್​​​ ಅನ್ನು ನವೆಂಬರ್​ಗೆ ಮುನ್ನವೇ ಲಭ್ಯವಾಗಲಿದೆ ಎಂದು ಕಂಪನಿ ಘೋಷಿಸಿದೆ.

ಲಕ್ಷಣ: ಹೊಸ ಆ್ಯಪಲ್​ ಪೆನ್ಸುಲ್​ ಪಿಕ್ಸೆಲ್​ ಪರಿಪೂರ್ಣತೆಯ ನಿಖರತೆ, ಕಡಿಮೆ ಲೆಟೆನ್ಸಿ ಮತ್ತು ಟಿಲ್ಟ್​ ಸೆನ್ಸಿಟಿವಿಟಿ ಹೊಂದಿದ್ದು, ಮ್ಯಾಟ್​ ಫಿನಿಶ್​ ಜೊತೆಗೆ ಪ್ಲಾಟ್​ ಸೈಡ್​ ಜೊತೆಗೆ ಮ್ಯಾಗ್ನೆಟಿಕ್​ ಆಗಿ ಜೋಡಣೆ ಹೊಂದಿದೆ. ಯುಎಸ್​ಬಿ ಸಿ ಪೋರ್ಟ್​ ಅನ್ನು ಕವರ್​ ಮಾಡಲು ವಿಶೇಷವಾಗಿ ವಿನ್ಯಾಸ ಮಾಡಲಿದೆ. ಜೊತೆಗೆ ಸುಲಭದಾಯಕ ಸಂಪರ್ಕ ಮತ್ತು ಚಾರ್ಜಿಂಗ್​ ಅವಕಾಶ ಹೊಂದಿದೆ. ಇದು ಸುಲಭ ಸಂಪರ್ಕ ಮತ್ತು ಚಾರ್ಜಿಂಗ್​ ಅವಕಾಶವನ್ನು ಹೊಂದಿದೆ. ಇದು ಐಪ್ಯಾಡ್​ನ ತುದಿಯಲ್ಲಿ ಮ್ಯಾಗ್ನೆಟಿಕ್​ ಅಟ್ಯಾಚ್​ ಕೂಡಾ ಹೊಂದಿದೆ. ಕಳೆದ ವರ್ಷ 10ನೇ ಜನರೇಷನ್​ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ಸುಲಭವಾಗಿ ಸಂಪರ್ಕಿಸುವ ಮತ್ತು ಲಭ್ಯತೆ ಹೊಂದಿದೆ ಎಂದು ಆ್ಯಪಲ್​ ತಿಳಿಸಿದೆ.

ದರ: ಆ್ಯಪಲ್​ ಪ್ರಿಯರಿಗೆ ಈ ಪೆನ್ಸಿಲ್​ 7,900 ರೂಗೆ ಲಭ್ಯವಾಗಲಿದ್ದು, ವಿದ್ಯಾರ್ಥಿಗಳಿಗೆ 6,900ಕ್ಕೆ ಸಿಗಲಿದೆ. ನವೆಂಬರ್​ ಮುನ್ನವೇ ಲಭ್ಯವಾಗುವ ಇದು ಬಳಕೆದಾರರಿಗೆ ಉನ್ನತ ಅನುಭವ ನೀಡುವ ಭರವಸೆ ನೀಡಿದೆ.

ಸಾಮರ್ಥ್ಯ: ಆ್ಯಪಲ್​ ಪ್ರಕಾರ, ಕಡೆಯ ಪೆನ್ಸಿಲ್​ ಅನ್ನು ಎಲ್ಲ ಐಪ್ಯಾಡ್​ ಮಾಡೆಲ್​ನ ಯುಎಸ್​ಬಿ -ಸಿ ಪೋರ್ಟ್​​ ಜೊತೆಗೆ ಸಂಯೋಜಿಸಲಾಗಿದೆ. ಇದು 10 ಜನರೇಷನ್​ ಐಪಾಡ್​ನಲ್ಲಿ ಕೂಡ ಹೊಂದಿದೆ. ಐಪಾಡ್​ ಏರ್​ (4-5ನೇ ಜನರೇಷನ್​), ಐಪಾಡ್​​ ಪ್ರೊ 11 ಇಂಚ್​ (1ರಿಂದ ನಾಲ್ಕು ಜನರೇಷನ್​), ಐಪಾಡ್​ ಪ್ರೋ 12.9 ಇಂಚ್​ (3 ರಿಂದ 6ನೇ ಜನರೇಷನ್​) ಮತ್ತು ಐಪಾಡ್​ ಮಿನಿ (6ನೇ ಜನರೇಷನ್​) ಒಳಗೊಂಡಿದೆ.

ಹೊಸ ಆ್ಯಪಲ್​ ಪೆನ್ಸಿಲ್​ ಡಿಜಿಟಲ್​ ಬರಹದ ಹೊಸ ಮ್ಯಾಜಿಕ್​ ಅನುಭವ, ದಾಖಲಾತಿ ಮತ್ತು ಹೆಚ್ಚಿನ ಅನುಭವ ಅನುಭವಿಸಲು ಹೊಸ ವಿಧಾನವಾಗಿದೆ ಎಂದು ಆ್ಯಪಲ್​ನ ಜಾಗತಿಕ ಉತ್ಪಾದನೆ ಮಾರುಕಟ್ಟೆಯ ಉಪಾಧ್ಯಕ್ಷ ಬೊಬ್​ ಬೊರ್ಚರ್ಸ್​​ ತಿಳಿಸಿದ್ದಾರೆ.

ಹೆಚ್ಚುವರಿಯಾಗಿ, ಆ್ಯಪಲ್​ ಪೆನ್ಸಿಲ್​ ಕಾರ್ಯಚರಣೆ ನಿಲ್ಲಿಸುವುದಿಲ್ಲ. ಇದು ಬ್ಯಾಟರಿ ಲೈಫ್​​ ಅನ್ನು ಸಂರಕ್ಷಿಸುತ್ತದೆ. ಸ್ಟೋರೆಜ್​ಗಾಗಿ ಐಪ್ಯಾಡ್​​ಗೆ ಮ್ಯಾಗ್ನಿಟಿಕ್​ ಆಗಿ ಜೋಡಿಸಿದಾಗ, ಪೆನ್ಸಿಲ್​ ಸ್ವಯಂಚಾಲಿತವಾಗಿ ಸ್ಲೀಪ್​ ಮೂಡ್​​ಗೆ ಹೋಗಿ ಶಕ್ತಿಯನ್ನು ಸಂರಕ್ಷಣೆ ಮಾಡಲಾಗುವುದು.

ಆ್ಯಪಲ್​ ಪೆನ್ಸಿಲ್​ (1ನೇ ಜನರೇಷನ್​): ಈ ಪೆನ್ಸಿಲ್​ 10 ಮತ್ತು 9ನೇ ಜನರೇಷನ್​ ಮಾರುಕಟ್ಟೆಯಲ್ಲಿ 9,500 ರೂಗೆ ಇದು ಲಭ್ಯವಿದೆ. ಇದು ಸೂಕ್ಷ್ಮತೆ, ದ್ರವದ ವಿತರಣೆ ಮತ್ತು ನೈಸರ್ಗಿಕ ಚಿತ್ರಣದ ಅನುಭವ ನೀಡುತ್ತದೆ. ಇದು 10 ಮತ್ತು 9ನೇ ಐಪಾಡ್​ನೊಂದಿಗೆ ಸುಲಭವಾಗಿ ಸಂಪರ್ಕ ಚಾರ್ಜಿಂಗ್​ಗೆ ಹೊಂದಿಕೊಳ್ಳುತ್ತದೆ

ಆ್ಯಪಲ್​ ಪೆನ್ಸಿಲ್​ (2ನೇ ಜನರೇಷನ್​): 2ನೇ ಜನರೇಷನ್​ ಪೆನ್ಸಿಲ್​​ ಐಪಾಡ್​ ಏರ್​​, ಐಪಾಡ್​ ಮಿನಿ ಮತ್ತು ಐಪಾಡ್​​ ಪ್ರೋ ಮಾದರಿಗೆ ಹೊಂದಿಕೊಳ್ಳುತ್ತದೆ. ಇದು 11,900ರೂ ಕ್ಕೆ ಲಭ್ಯವಿದೆ. ಇದು ಐಪ್ಯಾಡ್ ಪ್ರೊ, ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಮಿನಿ ಮಾದರಿಗಳೊಂದಿಗೆ ಹೊಂದಿಕೊಳ್ಳುತ್ತದೆ, ಆ್ಯಪಲ್​ ಪೆನ್ಸಿಲ್ 2ನೇ ಜನರೇಷನ್​ ಮ್ಯಾಟ್ ಫಿನಿಶ್ ಮತ್ತು ಫ್ಲಾಟ್ ಸೈಡ್ ಅನ್ನು ಹೊಂದಿದ್ದು, ಅದು ಮ್ಯಾಗ್ನೆಟಿಕ್ ಪೇರಿಂಗ್ ಮತ್ತು ಚಾರ್ಜಿಂಗ್ ಬೆಂಬಲಿಸುತ್ತದೆ.

ಇದನ್ನೂ ಓದಿ: ಜಾಗತಿಕ ಸ್ಮಾರ್ಟ್​ಫೋನ್ ಮಾರುಕಟ್ಟೆ ಕುಸಿತ; ಮಾರಾಟದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಸ್ಯಾಮ್​ಸಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.