ETV Bharat / jagte-raho

ಗದ್ದೆಗೆ ಕರೆದೊಯ್ದು ಪತ್ನಿಯ ಕತ್ತು ಕೊಯ್ದ ಪತಿ!

ಕುಟುಂಬ ಕಲಹದಿಂದ ಹೆಂಡತಿಯನ್ನ ಹತ್ಯೆಗೈದ ಗಂಡ. ಮಾಗಡಿ ತಾಲೂಕಿನ ಗಟ್ಟೀಪುರ ಸಮೀಪದ ಅರಳೀಕಟ್ಟೆ ದೊಡ್ಡಿಯಲ್ಲಿ ಕೊಲೆ. ಪೊಲೀಸರಿಗೆ ಶರಣಾದ ಆರೋಪಿ.

wife murdered by husband
ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ
author img

By

Published : Jan 17, 2020, 2:44 AM IST

ರಾಮನಗರ: ಮಾಗಡಿ ತಾಲೂಕಿನ ಗಟ್ಟೀಪುರ ಸಮೀಪದ ಅರಳೀಕಟ್ಟೆ ದೊಡ್ಡಿಯಲ್ಲಿ ಕೌಟುಂಬಿಕ ಕಲಹದಿಂದ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆಗೈದಿದ್ದಾನೆ.

ಮಾಗಡಿ ತಾಲೂಕಿನ ಸೋಲೂರಿನ ಪಾರ್ವತಿ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿ ಸ್ವಾಮಿ ಮಾಗಡಿ ಪೊಲೀಸರಿಗೆ ಶರಣಾಗಿದ್ದಾನೆ.

ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮುನಿಯಪ್ಪನ ಹಬ್ಬ ಆಚರಿಸಬೇಕು ಎಂದು ತಮ್ಮ ಹುಟ್ಟುರಾದ ಅರಳೀಕಟ್ಟೆ ದೊಡ್ಡಿಗೆ ಹೆಂಡತಿಯನ್ನು ಕರೆತಂದಿದ್ದ. ಸಂಜೆ ತಮ್ಮ ಜಮೀನಿಗೆ ಕರೆದೊಯ್ದು ಹೆಂಡತಿ ತಲೆಗೆ ಮಾರಾಕಾಸ್ತ್ರಗಳಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

Intro:nullBody:ರಾಮನಗರ : ಕೌಟುಂಬಿಕ ಕಲಹದಿಂದ ಗಂಡ ಹೆಂಡತಿಯನ್ನು ಬರ್ಭರವಾಗಿ ಕೊಲೆ ಮಾಡಿದ ಘಟನೆ ‌ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಗಟ್ಟೀಪುರ ಸಮೀಪದ ಅರಳೆಕಟ್ಟೆದೊಡ್ಡಿಯಲ್ಲಿ ಘಟನೆ ನಡೆದಿದ್ದು ಮಾಗಡಿ ತಾಲೂಕಿನ ಸೋಲೂರಿನ ಪಾರ್ವತಿ(35) ಕೊಲೆಯಾದ ಮಾಹಿಳೆ ಎಂದು ಗುರುತಿಸಲಾಗಿದೆ. ಪಾರ್ವತಿ ಗಂಡ ಸ್ವಾಮಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರಿನಲ್ಲಿ ವಾಸವಾಗಿದ್ದು ಮುನಿಯಪ್ಪನ ಹಬ್ಬ ಮಾಡೋಣ ಎಂದು ತಮ್ಮ ಹುಟ್ಟುರಾದ ಅರಳೆಕಟ್ಟೆದೊಡ್ಡಿಗೆ ಹೆಂಡತಿಯನ್ನು ಕರೆದುಕೊಂಡು‌ ಬಂದಿದ್ದ.‌ ಸಂಜೆ ತಮ್ಮ ಹೊಲಕ್ಕೆ ಕರೆದೊಯ್ದು ಹೆಂಡತಿಗೆ ಮರಕಾಸ್ತ್ರದಿಂದ ತಲೆಗೆ ಹೊಡೆದಿದ್ದಾನೆ ಬಳಿಕ ಕಲ್ಲು ಎತ್ತಿ ಹಾಕಿ ಬರ್ಭರವಾಗಿ ಪಾರ್ವತಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಪೋಲೀಸರು‌ ತನಿಖೆ‌ ಮುಂದುವರಿಸಿದ್ದಾರೆ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.