ETV Bharat / jagte-raho

ಮನೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ - Ballari police

ಅನ್ವರ್ ಬಾಷ‌ (35), ಜಿಲಾನಿ ಬಾಷ (24) ಮತ್ತು ಕುರುಬರ ನಾಗರಾಜ್ ( 49) ಬಂಧಿತ ಆರೋಪಿಗಳು. ಬಂಧಿತರಿಂದ 17,96, 280 ರೂ. ಮೌಲ್ಯದ ಚಿನ್ನಾಭರಣ, ಎಲ್‌ಇಡಿ ಟಿವಿ ಮತ್ತು ಒಂದು ಬುಲೆರೊ ವಶಕ್ಕೆ ಪಡಿದುಕೊಳ್ಳಲಾಗಿದೆ.

Ballari police
ಬಳ್ಳಾರಿ ಪೊಲೀಸ್
author img

By

Published : Mar 25, 2020, 2:08 AM IST

ಬಳ್ಳಾರಿ: ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೌಲ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅನ್ವರ್ ಬಾಷ‌ (35), ಜಿಲಾನಿ ಬಾಷ (24) ಮತ್ತು ಕುರುಬರ ನಾಗರಾಜ್ ( 49) ಬಂಧಿತ ಆರೋಪಿಗಳು. ಬಂಧಿತರಿಂದ 17,96, 280 ರೂ. ಮೌಲ್ಯದ ಚಿನ್ನಾಭರಣ, ಎಲ್‌ಇಡಿ ಟಿವಿ ಮತ್ತು ಒಂದು ಬುಲೆರೊ ವಶಕ್ಕೆ ಪಡಿದುಕೊಳ್ಳಲಾಗಿದೆ.

ಆರೋಪಿಗಳ ಬಗ್ಗೆ ಈ ಹಿಂದೆಯೂ ಕೌಲ್ ಬಜಾರ್ ಠಾಣೆಯಲ್ಲಿ 6, ಗಾಂಧೀನಗರ ಮತ್ತು ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ತಲಾ 1 ಕೇಸ್‌ ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.

ನಗರ ಠಾಣೆಯ ಡಿವೈಎಸ್‌ಪಿ ಕೆ. ರಾಮರಾವ್, ಪಿ.ಐ ಸುಭಾಷ್ ಚಂದ್ರ, ಪಿಎಸ್ಐ ಎನ್.ರಘು, ವಿಜಯಲಕ್ಷ್ಮಿ ಮತ್ತು ಪೊಲಿಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಕೌಲ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.