ETV Bharat / jagte-raho

ಇಂಡಿಯಲ್ಲಿ ವ್ಯಕ್ತಿ ಕೊಲೆಗೈದು ಆರೋಪಿಗಳು ಪರಾರಿ - vijayapur crime news

ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ವ್ಯಕ್ತಿವೋರ್ವನನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

The guy was murdered
ವ್ಯಕ್ತಿ ಕೊಲೆ
author img

By

Published : Dec 9, 2019, 11:06 PM IST

ವಿಜಯಪುರ: ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ವ್ಯಕ್ತಿವೋರ್ವನ ಹತ್ಯೆಯಾಗಿದೆ.

ಯಾವುದೇ ಮಾರಕಾಸ್ತ್ರ ಅಥವಾ ವಸ್ತುವನ್ನು ಬಳಸದೇ ಕೈಗಳಿಂದಲೇ ಹೊಡೆದು ಹತ್ಯೆ ಮಾಡಿದ್ದಾರೆ. ಹೇಮಂತ ಕುಮಾರ್ (40) ಕೊಲೆಗೀಡಾಗಿರುವ ವ್ಯಕ್ತಿ. ಐದು‌ ಜನರಿದ್ದ ತಂಡವು ಕೊಲೆಗೈದು ಪರಾರಿಯಾಗಿದೆ.

ಪೀರಪ್ಪ ತೆಗ್ಗಳ್ಳಿ, ಸಿದ್ದಪ್ಪ ಮದರಿ, ಮುತ್ತಪ್ಪ ಮದರಿ, ಲಕ್ಕವ್ವ ತೆಗ್ಗಳ್ಳಿ, ಶಾಂತವ್ವ ಮದರಿ ಕೊಲೆ ಆರೋಪಿಗಳು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:
ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನ ಹತ್ಯೆ ನಡೆದಿದೆ. ಯಾವದೇ ಮಾರಕಾಸ್ತ್ರ ಅಥವಾ ವಸ್ತು ಬಳಸದೇ ಕೈಗಳಿಂದಲ್ಲೆ ಹೊಡೆದು ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ನಡೆದಿದೆ. ಹೇಮಂತ ಕುಮಾರ್ (40) ಹತ್ಯೆಯಾದ ವ್ಯಕ್ತಿಯಾಗಿದ್ದು ಐದು‌ ಜನರಿದ್ದ ತಂಡವು ಹತ್ಯೆಗೈದು ಪರಾರಿಯಾಗಿದೆ. ಪೀರಪ್ಪ ತೆಗ್ಗಳ್ಳಿ, ಸಿದ್ದಪ್ಪ ಮದರಿ, ಮುತ್ತಪ್ಪ ಮದರಿ, ಲಕ್ಕವ್ವ ತೆಗ್ಗಳ್ಳಿ, ಶಾಂತವ್ವ ಮದರಿ ಇವರೇ ಹತ್ಯೆಗೈದವರಾಗಿದ್ದು ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.