ETV Bharat / jagte-raho

ಸುಲಿಗೆ, ಮನೆಗಳ್ಳತನ ಭಾಗಿಯಾಗಿದ್ದ ಖತರ್ನಾಕ್​ ಖದೀಮರಿಬ್ಬರ ಬಂಧನ

ಸುಲಿಗೆ, ಮನೆಗಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಖದೀಮರಿಬ್ಬರನ್ನು ಬಂಧಿಸುವಲ್ಲಿ ಇಲ್ಲಿನ ಬ್ರಹ್ಮಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

robbery and theft with the arrest of two men
ಖತರ್ನಾಕ್​ ಖದೀಮರಿಬ್ಬರ ಬಂಧನ
author img

By

Published : Dec 24, 2019, 11:12 AM IST

ಕಲಬುರಗಿ: ಸುಲಿಗೆ, ಮನೆಗಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಖದೀಮರಿಬ್ಬರನ್ನು ಬಂಧಿಸುವಲ್ಲಿ ಇಲ್ಲಿನ ಬ್ರಹ್ಮಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಮ್.ಎಸ್.ಕೆ.ಮಿಲ್ ಹಾಗೂ ಝಜಂ ಝಜಂ ಕಾಲೋನಿ ನಿವಾಸಿಗಳಾದ ಇಬ್ರಾಹಿಂ (24) ಮತ್ತು ಮಹಮ್ಮದ್ ಆದೀಲ್ (19) ಬಂಧಿತರು.

4 ಬೈಕ್, 5 ನಿರೇತ್ತುವ ಮೊಟಾರ್ ಪಂಪ್ ಸೆಟ್, ಟಿವಿ ಹಾಗೂ ₹ 5 ಸಾವಿರ ನಗದು ಸೇರಿದಂತೆ ₹ 1.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇತ್ತೀಚಿಗೆ ವ್ಯಕ್ತಿಯೊಬ್ಬರಿಂದ ₹ 40 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಹೆಡೆಮುರಿಕಟ್ಟಿ ಕಂಬಿ ಹಿಂದೆಗೆ ತಳ್ಳಿದ್ದಾರೆ.

Intro:ಕಲಬುರಗಿ: ಜನರಿಂದ ಸುಲಿಗೆ, ಮನೆಗಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ ಇಬ್ಬರು ಖದೀಮ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿನ ಬ್ರಹ್ಮಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.Body:ಎಮ್.ಎಸ್.ಕೆ.ಮಿಲ್ ಹಾಗೂ ಝಜಂ ಝಜಂ ಕಾಲೋನಿ ನಿವಾಸಿಗಳಾದ ಇಬ್ರಾಹಿಂ (೨೪) ಮತ್ತು ಮಹಮ್ಮದ್ ಆದೀಲ್ (೧೯) ಬಂಧಿತ ಆರೋಪಿತರು. ಬಂಧಿತರಿಂದ ೪ ಬೈಕ್, ೫ ನಿರೇತ್ತುವ ಮೊಟಾರ್ ಪಂಪ್ ಸೆಟ್, ೧ ಟಿವಿ ಹಾಗು ೫ ಸಾವಿರ ನಗದು ಸೇರಿದಂತೆ ೧.೫೦ ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಇತೀಚಿಗೆ ವ್ಯಕ್ತಿಯೊಬ್ಬರಿಂದ 40 ಸಾವಿರ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಹೇಡೆಮುರಿಕಟ್ಟಿ ಕಂಬಿಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.