ETV Bharat / jagte-raho

ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣಕ್ಕೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ನಂಟು: 2ನೇ ಆರೋಪಿಯ ವಿಚಾರಣೆ - ಎನ್​​ಸಿಬಿಯಿಂದ ಅರೆಸ್ಟ್ ಆದ ಅನಿಕಾ

ಸ್ಯಾಂಡಲ್​​​ವುಡ್ ಡ್ರಗ್ಸ್ ಮಾಫಿಯಾ ನಂಟಿನ ಸ್ಫೋಟಕ ಮಾಹಿತಿ ಈ ಎರಡನೇ ಆರೋಪಿಗೆ ಗೊತ್ತಿದೆ. ಡ್ರಗ್ಸ್ ವ್ಯವಹಾರದಲ್ಲಿ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಹಣ ಕೂಡ ಬೆಂಗಳೂರಿನ ಡ್ರಗ್ಸ್ ಮಾಫಿಯಾದಲ್ಲಿ ಹೂಡಿಕೆಯಾಗಿದೆ. ಎನ್​​ಸಿಬಿಯಿಂದ ಅರೆಸ್ಟ್ ಆದ ಅನಿಕಾ, ಅನೂಪ್ ಅಹಮ್ಮದ್ ಬ್ಯಾಂಕ್ ಸ್ಟೇಟ್​​​​​​ಮೆಂಟ್ ಕಂಡು ಎನ್​ಸಿಬಿ ಶಾಕ್ ಆಗಿದೆ.

NCB Second Accused Inquiry Sandalwood Drugs Mafia
ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾಗೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ನಂಟು, ಎರಡನೇ ಆರೋಪಿ ವಿಚಾರಣೆ
author img

By

Published : Sep 11, 2020, 8:57 AM IST

ಬೆಂಗಳೂರು: ಸ್ಯಾಂಡಲ್​​​​ವುಡ್​​​ನಲ್ಲಿ ಡ್ರಗ್ಸ್ ಮಾಫಿಯಾದ ನಂಟು ಇದೆ ಎಂದು ಬೆಂಗಳೂರಿನಲ್ಲಿ ಮೂವರು‌ ಹೊರ ರಾಜ್ಯದ ಪೆಡ್ಲರ್ ಬಂಧನ ಮಾಡಿದ ಎನ್​​ಸಿಬಿ ಸದ್ಯ ಪ್ರಕರಣದ ಎರಡನೇ ಆರೋಪಿಯನ್ನ ಪುನಃ ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದೆ.

NCB Second Accused Inquiry Sandalwood Drugs Mafia
ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾಗೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ನಂಟು: ಎರಡನೇ ಆರೋಪಿಯ ವಿಚಾರಣೆ

ಸ್ಯಾಂಡಲ್​​​ವುಡ್ ಡ್ರಗ್ಸ್ ಮಾಫಿಯಾ ನಂಟಿನ ಸ್ಫೋಟಕ ಮಾಹಿತಿ ಈ ಎರಡನೇ ಆರೋಪಿಗೆ ಗೊತ್ತಿದೆ. ಡ್ರಗ್ಸ್ ವ್ಯವಹಾರದಲ್ಲಿ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಹಣ ಕೂಡ ಬೆಂಗಳೂರಿನ ಡ್ರಗ್ಸ್ ಮಾಫಿಯಾದಲ್ಲಿ ಹೂಡಿಕೆಯಾಗಿದೆ. ಎನ್​​ಸಿಬಿಯಿಂದ ಅರೆಸ್ಟ್ ಆದ ಅನಿಕಾ, ಅನೂಪ್ ಅಹಮ್ಮದ್ ಬ್ಯಾಂಕ್ ಸ್ಟೇಟ್​​​​ಮೆಂಟ್ ಕಂಡು ಎನ್​ಸಿಬಿ ಶಾಕ್ ಆಗಿದೆ.

ಹೀಗಾಗಿ ಆರೋಪಿ ಅನೂಪ್ ಅಹಮದ್ ಬ್ಯಾಂಕ್ ಖಾತೆಯ 38 ಪುಟಗಳ ಸ್ಟೇಟ್​​​ಮೆಂಟ್ ಪರಿಶೀಲನೆ ‌ಮಾಡಿ ಎನ್​ಡಿಪಿಎಸ್ ಕೋರ್ಟ್​ಗೆ ಸಲ್ಲಿಸಿದ್ದಾರೆ. ಆರೋಪಿ ಅನುಪ್ ಕೋಟ್ಯಂತರ ರೂಪಾಯಿ ಡ್ರಗ್ಸ್ ಖರೀದಿ ಮಾಡಿದ್ನಾ?. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಖರೀದಿಸಿ ಯಾರಿಗೆ ಸಪ್ಲೈ ಮಾಡಿದ್ದಾನೆ.? ಅನೂಪ್​​​ಗೆ ಇರುವ ಸ್ಯಾಂಡಲ್​​​ವುಡ್ ನಂಟಿನ ಇಂಚಿಂಚು ಮಾಹಿತಿ ಸಂಗ್ರಹಿಸುತ್ತಿದೆ ಎನ್​ಸಿಬಿ.

ರಾಜಕಾರಣಿಗಳು, ಗೋಲ್ಡ್ ಸ್ಮಗ್ಲಿಂಗ್ ಅರೋಪಿಗಳಿಂದ ಅನೂಪ್​​​ಗೆ ಹಣ ವರ್ಗಾವಣೆ ಆಗಿದ್ಯಾ? ಎಂಬ ಆರೋಪದ ಮೇರೆಗೆ ಆರೋಪಿಗಳ ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಇಡಿ ಅಧಿಕಾರಿಗಳು ಹಣದ ವ್ಯವಹಾರದ ದಾಖಲೆ ಪಡೆದ ಹಿನ್ನೆಲೆ ಎನ್​​ಸಿಬಿ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.