ETV Bharat / jagte-raho

ಪ್ರೇಮ ವೈಫಲ್ಯಕ್ಕೆ ಬೇಸತ್ತು ಹಗ್ಗಕ್ಕೆ ಕೊರಳೊಡ್ಡಿದ ಪಿಎಚ್​.ಡಿ ವಿದ್ಯಾರ್ಥಿನಿ - Love Failure

ಪ್ರೇಮ ವೈಫಲ್ಯಕ್ಕೆ ಬೇಸತ್ತು ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಪಿಎಚ್.ಡಿ ಮಾಡುತ್ತಿದ್ದ ಯುವತಿಯೋರ್ವಳು ನೇಣಿಗೆ ಶರಣಾಗಿದ್ದಾಳೆ.

ಪ್ರೇಮ ವೈಫಲ್ಯ ಬೇಸತ್ತು ಆತ್ಮಹತ್ಯೆ
author img

By

Published : Nov 19, 2019, 1:48 AM IST

Updated : Nov 19, 2019, 4:14 AM IST

ಬೆಂಗಳೂರು: ಪ್ರೇಮ ವೈಫಲ್ಯಕ್ಕೆ ಬೇಸತ್ತು ನಗರದ ಜಕ್ಕೂರಿನ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಪಿಎಚ್.ಡಿ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳು ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಪ್ರೇಮಾ ತ್ರಿಪಾಟಿ (24) ಮೃತ ವಿದ್ಯಾರ್ಥಿನಿ. ಉತ್ತರಪ್ರದೇಶ ಮೂಲದ ಪ್ರೇಮಾ ಎನ್​​ಸಿಬಿಎಸ್​​ ಕೋರ್ಸ್​​ನಲ್ಲಿ ಪಿಎಚ್​.ಡಿ ಮಾಡುತ್ತಿದ್ದರು. ತನ್ನ ತರಗತಿಯಲ್ಲಿದ್ದ ಯುವಕನನ್ನೇ ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಪರಸ್ಪರ ಪ್ರೀತಿಯಲ್ಲಿದ್ದ ಇಬ್ಬರ ನಡುವೆ ಕೆಲ ದಿನಗಳ ಹಿಂದೆ ಮನಸ್ತಾಪ ಉಂಟಾಗಿ ಗಲಾಟೆ ಮಾಡಿಕೊಂಡು ದೂರವಾಗಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಡೆತ್​ನೋಟ್ ಬರೆದಿಟ್ಟು ತಾನಿದ್ದ ಪಿ‌ಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್​​​ನೋಟ್ ಆಧಾರದ ಮೇರೆಗೆ ಯುವಕನನ್ನು ಪಡೆದು ಮಾಹಿತಿ ಕಲೆ ಹಾಕಿದ್ದಾರೆ. ಹಾಗೆಯೇ ಯುವತಿ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ.

Intro:ಪ್ರೇಮವೈಫಲ್ಯ ಜಿಕೆವಿಕೆ ವಿದ್ಯಾರ್ಥಿನಿ ನೇಣಿಗೆ ಶರಣು

ಪ್ರೇಮವೈಫಲ್ಯ ಹಿನ್ನೆಲೆ ‌ ಜಕ್ಕೂರಿನ ಜಿಕೆವಿಕೆ ಲಿ ಪಿ.ಎಚ್.ಡಿ ವ್ಯಾಸಾಂಗ ಮಾಡುತ್ತಿದ್ದ 24 ವರ್ಷದ ಯುವತಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ.‌ಪ್ರೇಮಾ ತ್ರಿಪಾಟಿ(೨೪)ಮೃತ ವಿದ್ಯಾರ್ಥಿನಿ.

ಉತ್ತರಪ್ರದೇಶ ಮೂಲದ ವಿದ್ಯಾರ್ಥಿನಿ ಜಿಕೆವಿಕೆಯ NCBS ಕೋರ್ಸ್ ನ PhD ಗಾಗಿ ಬಂದಿದ್ದರು. ಈ ವೇಳೆ‌ಒಂದೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು.

ಆದರೆ‌ ಕಳೆದ‌ ಕೆಲ ದಿನದಿಂದ ಇಬ್ಬರ ನಡುವೆ ಮನಸ್ಥಾಪ ಉಂಟಾಗಿದೆ. ಇಬ್ಬರು ಗಲಾಟೆ ಮಾಡಿ ದೂರವಾಗಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿ‌ಜಿ.ಯೊಂದರಲ್ಲಿನೇಣಿಗೆ ಶರಣಾಗಿದ್ದಾಳೆ‌ .ಇನ್ನು ವಿಚಾರ ತಿಳಿದು ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸರ ಭೇಟಿ ನೀಡಿ‌ ಯುವತಿಯ ಪೋಷಕರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಹಾಗೆ ಡೆತ್ ನೋಟ್ ಆಧಾರದ ಮೇರೆಗೆ ಯುವಕನ ಬಳಿ ಕೆಲ‌ಮಾಹಿತಿ ಕಲೆ ಹಾಕಿದ್ದಾರೆBody:KN_BNG_11_SUSIDE_7204498Conclusion:KN_BNG_11_SUSIDE_7204498
Last Updated : Nov 19, 2019, 4:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.