ETV Bharat / jagte-raho

ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ : ಕೈ ಕತ್ತರಿಸಿದ ದುಷ್ಕರ್ಮಿಗಳು - ದುಷ್ಕರ್ಮಿ

ದುಷ್ಕರ್ಮಿಗಳು ಬೈಕ್​ ಸವಾರನ ಬಲಗೈಯನ್ನೇ ಕಟ್​ ಮಾಡಿ ಪರಾರಿಯಾಗಿರೋ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚವಡಾಳ ಗ್ರಾಮದ ಬಳಿ ನಡೆದಿದೆ.

ಮಾರಣಾಂತಿಕ ಹಲ್ಲೆ
author img

By

Published : Mar 2, 2019, 3:36 PM IST

ಹಾವೇರಿ : ಬೈಕ್ ಸವಾರನಿಗೆ ಮಚ್ಚಿನಿಂದ ಹಲ್ಲೆ ಮಾಡಿರೋ ದುಷ್ಕರ್ಮಿಗಳು ಆತನ ಬಲಗೈಯನ್ನೇ ಕಟ್​ ಮಾಡಿ ಪರಾರಿಯಾಗಿರೋ ಘಟನೆ ಸವಣೂರು ತಾಲೂಕಿನ ಚವಡಾಳ ಗ್ರಾಮದ ಬಳಿ ನಡೆದಿದೆ.

ಮಾರುತಿ ಶಿರುಂದ ಕೈ ಕಳೆದುಕೊಂಡಿರೋ ವ್ಯಕ್ತಿ. ಮತ್ತೊಂದು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾದ್ದಾರೆ. ಮಾರುತಿ ಸವಣೂರಿನಿಂದ, ಪತ್ನಿಯ ಊರು ಚವಡಾಳ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗಾಯಾಳು ಮಾರುತಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Intro:Body:

ಟಾಪ್​18, ಸ್ಟೇಟ್18

ಫೇಸ್​ಬುಕ್ ಹಾಕಿ

ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ : ಕೈ ಕತ್ತರಿಸಿದ ದುಷ್ಕರ್ಮಿಗಳು

ಹಾವೇರಿ : ಬೈಕ್ ಸವಾರನಿಗೆ ಮಚ್ಚಿನಿಂದ ಹಲ್ಲೆ ಮಾಡಿರೋ ದುಷ್ಕರ್ಮಿಗಳು ಆತನ ಬಲಗೈಯನ್ನೇ ಕಟ್​ ಮಾಡಿ ಪರಾರಿಯಾಗಿರೋ ಘಟನೆ ಸವಣೂರು ತಾಲೂಕಿನ ಚವಡಾಳ ಗ್ರಾಮದ ಬಳಿ ನಡೆದಿದೆ.

ಮಾರುತಿ ಶಿರುಂದ ಕೈ ಕಳೆದುಕೊಂಡಿರೋ ವ್ಯಕ್ತಿ. ಮತ್ತೊಂದು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾದ್ದಾರೆ. ಮಾರುತಿ ಸವಣೂರಿನಿಂದ, ಪತ್ನಿಯ ಊರು ಚವಡಾಳ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗಾಯಾಳು ಮಾರುತಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.