ETV Bharat / jagte-raho

ಅವಳಿ ಕೊಲೆಗೈದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉತ್ತರ ಕನ್ನಡ ಜಿಲ್ಲೆಯ ಕಾನಗೋಡಿನಲ್ಲಿ ಅವಳಿ ಕೊಲೆಗೈದ ನಾಲ್ವರು ಆರೋಪಿಗಳಿಗೆ ಶಿರಸಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

Representative image
author img

By

Published : Nov 21, 2019, 10:07 PM IST

ಉತ್ತರ ಕನ್ನಡ: ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಗೋಡದಲ್ಲಿ 2018 ರ ಫೆಬ್ರವರಿ 14 ರಂದು ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಶಿರಸಿಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದ್ದು, ನಾಲ್ವರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

ಕಾನಗೋಡ ನಿವಾಸಿ ಗಣಪತಿ ನಾಯ್ಕ, ಪವನ ನಾಯ್ಕ, ಪ್ರಸಾದ ನಾಯ್ಕ ಹಾಗೂ ಪೃಥ್ವಿ ನಾಯ್ಕಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು. ಕಾನಗೋಡಿನ ರೇಣುಕಾ ನಾಯ್ಕ ಮತ್ತು ರವಿ ನಾಯ್ಕ ಅವರನ್ನು 2018ರಲ್ಲಿ ಈ ನಾಲ್ವರು ಕೊಲೆಗೈದಿದ್ದರು.

Intro:ಶಿರಸಿ :
ಉತ್ತರ ಕನ್ನಡ ಜಿಲ್ಲೆಯ
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಗೋಡದಲ್ಲಿ ೨೦೧೮ ರ ಫೆಬ್ರವರಿ ೧೪ ರಂದು ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಿರಸಿಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದ್ದು, ನಾಲ್ವರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ೨೫ ಸಾವಿರ ರೂ. ದಂಡ ನೀಡಲು ಆದೇಶಿಸಿದೆ.

ಆರೋಪಿಗಳಾದ ಸಿದ್ದಾಪುರ ಕಾನಗೋಡ ನಿವಾಸಿಗಳಾದ ಗಣಪತಿ ನಾಯ್ಕ, ಪವನ ನಾಯ್ಕ, ಪ್ರಸಾದ ನಾಯ್ಕ ಹಾಗೂ ಪ್ರಥ್ವಿ ನಾಯ್ಕಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಾನಗೋಡಿನ ರೇಣುಕಾ ನಾಯ್ಕ ಮತ್ತು ರವಿ ನಾಯ್ಕ ಅವರ ಅವಳಿ ಕೊಲೆ ಸಂಭಂಧಿಸಿದಂತೆ ತೀರ್ಪು ನೀಡಲಾಗಿದೆ.

Body:ಆರೋಪಿತರು ಮೃತರ ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಹೊಡೆದು ಕೊಲೆ ಮಾಡಿದ್ದರು. ಕೊಲೆ ಮಾಡುವ ಉದ್ದೇಶವನ್ನೇ ಆರೋಪಿತರು ಹೊಂದಿದ್ದರು ಎಂದು ಉಲ್ಲೇಖಿಸಲಾಗಿದ್ದು, ನ್ಯಾಯಾಧೀಶ ಶಾಂತವೀರ ಶಿವಪ್ಪ ತೀರ್ಪು ನೀಡಿದ್ದಾರೆ.
.........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.