ETV Bharat / jagte-raho

ದಿವ್ಯಾಂಗರ ಮೇಲೆ ಕರುಣೆ ತೋರದ ಆ ದೇವರು... ‘ಅಮ್ಮ’ನ ಪಾದ ಸೇರಿದ ತಾಯಿ, ಕಂದಮ್ಮಗಳು!

ವಿಶೇಷಚೇತನವುಳ್ಳ ಹೆತ್ತ ಮಕ್ಕಳನ್ನು ಸಾಧಾರಣವಾಗಿ ಬದಲಾಯಿಸಲು ಆ ತಾಯಿ ಎಷ್ಟೋ ಕಷ್ಟಪಟ್ಟಳು. ಕೊನೆಗೆ ಅದು ಅಸಾಧ್ಯ ಎಂದು ತಿಳಿದ ಆ ತಾಯಿ ಮಕ್ಕಳಿಗೆ ವಿಷವುಣಿಸಿ ‘ಅಮ್ಮ’ನ ಪಾದ ಸೇರಿದ್ದಾರೆ.

ವಿಶೇಷ ಮಕ್ಕಳ ಮೇಲೆ ಕರುಣೆ ತೋರದ ಆ ದೇವರು
author img

By

Published : Jul 15, 2019, 5:39 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಆ ತಾಯಿಗೆ ಇಬ್ಬರು ವಿಶೇಷ ಚೇತನ ಮಕ್ಕಳಿದ್ದವು. ಎಲ್ಲ ಮಕ್ಕಳಂತೆ ಆಟವಾಡಿ, ನಲಿಯಬೇಕೆಂಬ ಆಸೆ ಆ ತಾಯಿಗಿತ್ತು. ಆದ್ರೆ ತಾಯಿಯ ಕೂಗು ಆ ದೇವರಿಗೆ ಮುಟ್ಟಲೇ ಇಲ್ಲ. ನನ್ನ ಮಕ್ಕಳು ಎಲ್ಲರಂತೆ ಸಾಧಾರಣವಾಗಿ ಆಗಲು ಅಸಾಧ್ಯ ಎಂದು ತಿಳಿದ ಆ ತಾಯಿ ಮಕ್ಕಳಿಗೆ ವಿಷವುಣಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಶ್ರೀಕಾಕುಳಂ ಜಿಲ್ಲೆಯ ಬಾರುವ ಗ್ರಾಮದ ಬುರಕಾಯಲ ಸತ್ಯನಾರಾಯಣ, ಅನಿತಾ ದಂಪತಿಗೆ ರಮ್ಯಾಶ್ರೀ (8), ಉಮಾ ಮಹೇಶ್ವರ (6) ಎಂಬ ಇಬ್ಬರು ವಿಶೇಷಚೇತನ ಮಕ್ಕಳಿದ್ದರು. ಸತ್ಯನಾರಾಯಣ ಜೀವನೋಪಾಯಕ್ಕಾಗಿ ವಿಶಾಖಪಟ್ಟಣಂದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಶ್ರೀಕಾಕುಳಂ ಜಿಲ್ಲೆಯ ಪೈಡಿ ಭೀಮಾವರಂನ ಔಷಧ ರೆಡಿಮಾಡುವ ಕಂಪನಿಗೆ ಸೇರಿದರು.

ಹೆತ್ತ ತಾಯಿ ಅನಿತಾಗೆ ಮಕ್ಕಳದೇ ಚಿಂತೆಯಾಗಿತ್ತು. ಎಲ್ಲ ಮಕ್ಕಳಂತೆ ನನ್ನ ಮಕ್ಕಳ ಸಹ ಆಟವಾಡಬೇಕು, ನಲಿಬೇಕು ಎಂಬ ಆಸೆ ಅನಿತಾ ಅವರದ್ದಾಗಿತ್ತು. ಅದರಂತೆ ಅನಿತಾ ಎಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಅನಿತಾ ಮೆಲ್ಲನೇ ಕುಗ್ಗುತ್ತಾ ಬಂದಳು. ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲ ಅಂತಾ ಅನಿತಾ ನೋವುಣ್ಣುತ್ತಿದ್ದಳು.

ಭಾನುವಾರ ವಿಶಾಖಪಟ್ಟಣಂ ಜಿಲ್ಲೆಯ ಗೊಲ್ಲನಾರಾಯಣಪುರಂನ ನೂಕಾಂಬಿಕ ದೇವಾಲಯಕ್ಕೆ ಮಕ್ಕಳೊಂದಿಗೆ ಅನಿತಾ ತೆರಳಿದ್ದಾರೆ. ದೇವಾಲಯದಲ್ಲೇ ಮಕ್ಕಳಿಗೆ ವಿಷವುಣಿಸಿ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಮನೆಗೆ ಬಂದ ಸತ್ಯನಾರಾಯಣ ಇವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸುದ್ದಿ ತಿಳಿದು ದೇವಾಲಯದ ಬಳಿ ತೆರಳಿ ನೋಡಿದಾಗ ಸತ್ಯನಾರಾಯಣನಿಗೆ ದಿಗ್ಬ್ರಾಂತಿಯಾಗಿದೆ.

ಮಕ್ಕಳು, ಹೆಂಡ್ತಿಯ ಶವ ನೋಡಿದ ಸತ್ಯನಾರಾಯಣ ಆಕ್ರಂದನ ಮುಗಿಲು ಮುಟ್ಟಿತು. ಈ ಘಟನೆ ಕುರಿತು ಪೆಂದುರ್ತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Intro:Body:

ವಿಶೇಷ ಮಕ್ಕಳ ಮೇಲೆ ಕರುಣೆ ತೋರದ ಆ ದೇವರು... ‘ಅಮ್ಮ’ನ ಪಾದ ಸೇರಿದ ತಾಯಿ, ಕಂದಮ್ಮಗಳು!

kannada newspaper, etv bharat, Childerns, Mother, committed suicide, Andhra, ವಿಶೇಷ ಮಕ್ಕಳ, ಕರುಣೆ, ದೇವರು, ಅಮ್ಮ, ತಾಯಿ, ಕಂದಮ್ಮಗಳು,

ವಿಶೇಷಚೇತನವುಳ್ಳ ಹೆತ್ತ ಮಕ್ಕಳನ್ನು ಸಾಧಾರಣವಾಗಿ ಬದಲಾಯಿಸಲು ಆ ತಾಯಿ ಎಷ್ಟೋ ಕಷ್ಟಪಟ್ಟಳು. ಕೊನೆಗೆ ಅದು ಅಸಾಧ್ಯವೆಂದು ತಿಳಿದ ಆ ತಾಯಿ ಮಕ್ಕಳಿಗೆ ವಿಷವುಣಿಸಿ ‘ಅಮ್ಮ’ನ ಪಾದ ಸೇರಿದ್ದಾರೆ. 

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಆ ತಾಯಿಗೆ ಇಬ್ಬರು ವಿಶೇಷಚೇತನ ಮಕ್ಕಳಿದ್ದವು. ಎಲ್ಲ ಮಕ್ಕಳಂತೆ ಆಟವಾಡಿ, ನಲಿಯಬೇಕೆಂಬ ಆಸೆ ಆ ತಾಯಿಗಿತ್ತು. ಆದ್ರೆ ತಾಯಿಯ ಕೂಗು ಆ ದೇವರಿಗೆ ಮುಟ್ಟಲಿಲ್ಲ. ನನ್ನ ಮಕ್ಕಳು ಎಲ್ಲರಂತೆ ಸಾಧಾರಣವಾಗಿ ಆಗಲು ಅಸಾಧ್ಯವೆಂದು ತಿಳಿದ ಆ ತಾಯಿ ಮಕ್ಕಳಿಗೆ ವಿಷವುಣಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 

ಶ್ರೀಕಾಕುಳಂ ಜಿಲ್ಲೆಯ ಬಾರುವ ಗ್ರಾಮದ ಬುರಕಾಯಲ ಸತ್ಯನಾರಾಯಣ, ಅನಿತಾ ದಂಪತಿಗೆ ರಮ್ಯಾಶ್ರೀ (8), ಉಮಾಮಹೇಶ್ವರ (6) ಇಬ್ಬರು ವಿಶೇಷಚೇತನ ಮಕ್ಕಳಿದ್ದರು. ಸತ್ಯನಾರಾಯಣ ಜೀವನಕ್ಕಾಗಿ ವಿಶಾಖಪಟ್ಟಣಂದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಶ್ರೀಕಾಕುಳಂ ಜಿಲ್ಲೆಯ ಪೈಡಿಭೀಮವರಂನ ಔಷಧಿ ರೆಡಿಮಾಡುವ ಕಂಪನಿಗೆ ಸೇರಿದರು. 

ಹೆತ್ತ ತಾಯಿ ಅನಿತಾ ಮಕ್ಕಳದೇ ಚಿಂತೆಯಾಗಿತ್ತು. ಎಲ್ಲ ಮಕ್ಕಳಂತೆ ನನ್ನ ಮಕ್ಕಳ ಸಹ ಆಟವಾಡಬೇಕು, ನಲಿಬೇಕು ಎಂಬ ಆಸೆ ಅನಿತಾಗಿತ್ತು. ಅದರಂತೆ ಅನಿತಾ ಎಷ್ಟೋ ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಇದರಿಂದ ಅನಿತಾ ಮೆಲ್ಲನೇ ಕುಗ್ಗತ್ತಾ ಬಂದಳು. ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲ ಅಂತಾ ಅನಿತಾ ನೋವುಪಡುತ್ತಿದ್ದಳು. 

ಭಾನುವಾರ ವಿಶಾಖಪಟ್ಟಣಂ ಜಿಲ್ಲೆಯ ಗೊಲ್ಲನಾರಾಯಣಪುರಂನ ನೂಕಾಂಬಿಕ ದೇವಾಲಯಕ್ಕೆ ಮಕ್ಕಳೊಂದಿಗೆ ಅನಿತಾ ತೆರಳಿದ್ದಾರೆ. ದೇವಾಲಯದಲ್ಲೇ ಮಕ್ಕಳಿಗೆ ವಿಷವುಣಿಸಿ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಮನೆಗೆ ಬಂದ ಸತ್ಯನಾರಾಯಣ ಇವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸುದ್ದಿ ತಿಳಿದು ದೇವಾಲಯದ ಬಳಿ ತೆರಳಿ ನೋಡಿದಾಗ ಸತ್ಯನಾರಾಯಣನಿಗೆ ದಿಗ್ಬ್ರಾಂತಿಯಾಗಿದೆ. 

ಮಕ್ಕಳು, ಹೆಂಡ್ತಿಯ ಶವ ನೋಡಿದ ಸತ್ಯನಾರಾಯಣ ಆಕ್ರಂದನ ಮುಗಿಲು ಮುಟ್ಟಿತು. ಈ ಘಟನೆ ಕುರಿತು ಪೆಂದುರ್ತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

విశాఖపట్నం (వేపగుంట), న్యూస్‌టుడే: దివ్యాంగులైన కన్నబిడ్డల్ని సాధారణ పిల్లల్లా మార్చాలని ఆ తల్లి ఎంతో తపించింది. చివరికి సాధ్యం కాదని తెలిసి పిల్లలకు విషమిచ్చి, తానూ తాగి ఆత్మహత్యకు పాల్పడింది. ఈ విషాద ఘటన విశాఖ నగర పరిధి 72వ వార్డు గొల్లనారాయణపురంలో ఆదివారం చోటు చేసుకుంది. శ్రీకాకుళం జిల్లా సోంపేట మండలం బారువ గ్రామానికి చెందిన బురకాయల సత్యనారాయణ, అనిత (30) జీవనోపాధి నిమిత్తం విశాఖకు వచ్చారు. సత్యనారాయణ కొంతకాలం ఒక కర్మాగారంలో పని చేశారు. తర్వాత శ్రీకాకుళం జిల్లా పైడిభీమవరంలో ఔషధాల తయారీ కంపెనీలో చేరారు. వీరి కుమార్తె రమ్యశ్రీ (8), కుమారుడు ఉమామహేశ్వర్‌ (6) పుట్టుకతోనే దివ్యాంగులు. బిడ్డలు సాధారణ పిల్లల్లా చదువుకోవాలని, ఆడుకోవాలని అనిత ఆరాటపడి అన్ని ప్రయత్నాలూ చేసేది. పిల్లలు కాస్త పెద్దవారవుతున్నా ఎలాంటి మార్పు కనిపించకపోవడంతో తీవ్రంగా కుంగిపోయింది. స్థానికులతో తన బాధ పంచుకుని విలపించేది. దైవానికి తమపై దయలేదని వాపోయేది. ఆదివారం ఉదయం గొల్లనారాయణపురం నూకాంబిక ఆలయానికి వెళ్లి పిల్లలతో కలిసి విషం తాగి ఆత్మహత్యకు పాల్పడింది. ఇంటికి వచ్చిన భర్త సత్యనారాయణ వీరి కోసం గాలించారు. ఆలయంలో భార్యాబిడ్డలు విగత జీవులై పడి ఉండటం చూసి దిగ్భ్రాంతితో కన్నీరుమున్నీరయ్యారు. పెందుర్తి పోలీసులు మృతదేహాలను కేజీహెచ్‌కు తరలించారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.