ಚಿತ್ತೂರು: ಇನ್ನೇನೂ 15 ನಿಮಿಷದಲ್ಲಿ ಆ ಇಬ್ಬರು ಸಹೋದರರು ಮನೆ ಸೇರುತ್ತಿದ್ದರು. ಆದ್ರೆ ವಿಧಿಯಾಟಕ್ಕೆ ಓರ್ವ ಬಲಿಯಾಗಿದ್ದು, ಮತ್ತೋರ್ವ ಸಹೋದರ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಈ ಘಟನೆ ವಿನಾಯಕಪುರಂ ಗ್ರಾಮದ ಚಿತ್ತೂರು-ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತವಣಂಪಲ್ಲೆ ತಾಲೂಕಿನ ಅರಗೊಂಡ ಗ್ರಾಮದ ಅವಳಿ ಸಹೋದರರಾದ ದಿಲೀಪ್ಕುಮಾರ್ (23), ದೀಪಕ್ಕುಮಾರ್ (23) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಭಾನುವಾರ ರಜೆಯಿದ್ದ ಕಾರಣ ಅಣ್ಣ-ತಮ್ಮ ಇಬ್ಬರು ಬೈಕ್ ಮೂಲಕ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಇನ್ನೇನೂ 15 ನಿಮಿಷ ಕ್ರಮಿಸಿದ್ರೆ ಸ್ವಗ್ರಾಮ ತಲುಪುತ್ತಿದ್ದರು. ಆದ್ರೆ ವಿನಾಯಕಪುರಂ ಗ್ರಾಮದ ಬಳಿ ನಾಯಿಯೊಂದು ಬೈಕ್ಗೆ ಅಡ್ಡ ಬಂದಿದೆ. ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಅವಳಿ ಸಹೋದರರನ್ನು ಬೇರೆ, ಬೇರೆ ಮಾಡಿದ ವಿಧಿ ಇನ್ನು, ಗಾಯಾಳುಗಳನ್ನು ಸ್ಥಳೀಯರು ನೆರವಿನಿಂದ 108 ಆಂಬ್ಯುಲೆನ್ಸ್ ಮೂಲಕ ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದೀಪಕ್ ಕುಮಾರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಸಂಬಂಧಿಕರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
Intro:Body:
Andhra road accident, Andhra road accident news, Andhra road accident latest news, one died in twins, one died in twins in chittur, chittur news, chittur latest news, ಆಂಧ್ರ ರಸ್ತೆ ಅಪಘಾತ, ಆಂಧ್ರ ರಸ್ತೆ ಅಪಘಾತ ಸುದ್ದಿ, ಅವಳಿ ಸಹೋದರ ಸಾವು, ಅವಳಿ ಸಹೋದರಲ್ಲೊಬ್ಬ ಸಾವು, ಚಿತ್ತೂರು ಸುದ್ದಿ, ಚಿತ್ತೂರು ಅಪರಾಧ ಸುದ್ದಿ,
AP road accident: one died in twins at Chittur
ಮನೆ ಸೇರುವ 15 ನಿಮಿಷಕ್ಕೂ ಮುನ್ನ ನಡೀತು ದುರಂತ: ಅವಳಿ ಸಹೋದರರನ್ನು ಬೇರೆ-ಬೇರೆ ಮಾಡಿದ ವಿಧಿ!
ಅವಳಿ ಸಹೋದರರು ಬೆಂಗಳೂರು ಟು ಚಿತ್ತೂರಿಗೆ ಬೈಕ್ನಲ್ಲಿ ತೆರಳಿದ್ದರು. ಇನ್ನೇನೂ 15 ನಿಮಿಷದಷ್ಟು ಕ್ರಮಿಸಿದ್ರೇ ಮನೆ ಸೇರುತ್ತಿದ್ದರು. ಆದ್ರೆ ವಿಧಿಯಾಟಕ್ಕೆ ಒಬ್ಬ ಬಲಿಯಾಗಿದ್ದು, ಮತ್ತೊಬ್ಬ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಚಿತ್ತೂರು: ಇನ್ನೇನೂ 15 ನಿಮಿಷದಲ್ಲಿ ಆ ಇಬ್ಬರು ಸಹೋದರರು ಮನೆ ಸೇರುತ್ತಿದ್ದರು. ಆದ್ರೆ ವಿಧಿಯಾಟಕ್ಕೆ ಒಬ್ಬ ಬಲಿಯಾಗಿದ್ದು, ಮತ್ತೊಬ್ಬ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ಘಟನೆ ವಿನಾಯಕಪುರಂ ಗ್ರಾಮದ ಚಿತ್ತೂರು-ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತವಣಂಪಲ್ಲೆ ತಾಲೂಕಿನ ಅರಗೊಂಡ ಗ್ರಾಮದ ಅವಳಿ ಸಹೋದರರಾದ ದಿಲೀಪ್ಕುಮಾರ್ (23), ದೀಪಕ್ಕುಮಾರ್ (23) ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಭಾನುವಾರ ರಜೆಯಿದ್ದ ಕಾರಣ ಅಣ್ಣ-ತಮ್ಮ ಇಬ್ಬರು ಬೈಕ್ ಮೂಲಕ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಇನ್ನೇನೂ 15 ನಿಮಿಷ ಕ್ರಮಸಿದ್ರೆ ಸ್ವಗ್ರಾಮ ತಲುಪುತ್ತಿದ್ದರು. ಆದ್ರೆ ವಿನಾಯಪುರಂ ಗ್ರಾಮದ ಬಳಿ ನಾಯಿಯೊಂದು ಬೈಕ್ಗೆ ಅಡ್ಡ ಬಂದಿದೆ. ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ಇಬ್ಬರು ಅಣ್ಣ-ತಮ್ಮರಿಗೆ ಗಂಭೀರವಾಗಿ ಗಾಯಗೊಂಡಿದ್ದರು.
ಇನ್ನು ಗಾಯಾಳುಗಳನ್ನು ಸ್ಥಳೀಯರು ನೆರವಿನಿಂದ 108 ಆಂಬ್ಯುಲೆನ್ಸ್ ಮೂಲಕ ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದೀಪಕ್ ಕುಮಾರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಸಂಬಂಧಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ఓ రోడ్డు ప్రమాదం కవలలను విలవిల్లాడేలా చేసింది. ఒకరిని మృత్యువులా కబళించి.. మరొకరిని గాయాలతో వదిలేసింది! ఒకరిని భౌతికంగా.. మరొకరిని మానసికంగా చిదిమేసింది! అయిన వారందరికీ దుఃఖాన్ని మిగిల్చింది!
చిత్తూరు పలమనేరు జాతీయ రహదారిలోని వినాయకపురం వద్ద ఆదివారం తెల్లవారుజామున ద్విచక్రవాహనానికి కుక్క అడ్డుపడటంతో ప్రమాదం చోటుచేసుకుంది. ఈ ఘటనలో తమ్ముడు మృతి చెందగా... అన్నకు స్వల్పగాయాలు తగిలాయి. పోలీస్ హెడ్కానిస్టేబుల్ గణేష్ కథనం మేరకు వివరాలు... తవణంపల్లె అరగొండ బీసీ కాలనీకి చెందిన దిలీప్కుమార్(23), దీపక్ కుమార్ (23) ఇద్దరూ కవలలు. వీరు బెంగళూరులోని ఓ ప్రైవేటు కంపెనీలో విధులు నిర్వహిస్తున్నారు. ఆదివారం సెలవు రోజుకావడంతో బెంగళూరు నుంచి ద్విచక్రవాహనంపై స్వగ్రామానికి పయనం అయ్యారు. దీపక్కుమార్ ద్విచక్రవాహనం నడుపుతుండగా దిలీప్కుమార్ వెనుకవైపు కూర్చున్నాడు. మార్గం మధ్యలోని వినాయకపురం వద్ద ఒక్కసారిగా కుక్క ద్విచక్రవాహనానికి అడ్డుపడింది. ఈ క్రమంలో ద్విచక్రవాహనం అదుపు తప్పి పడిపోయారు. ఈ సంఘటనలో దీపక్కుమార్కు తీవ్రగాయాలు కాగా దిలీప్కుమార్కు స్వల్పగాయాలు తగిలాయి. ప్రమాదంలో గాయపడిన ఇద్దరిని 108 వాహనంలో బంగారుపాళ్యం ప్రభుత్వ వైద్యవిధాన పరిషత్తు ఆస్పత్రికి తరలించారు. చికిత్స పొందుతూ దీపక్కుమార్ మృతి చెందాడు. బంగారుపాళ్యం పోలీసులు కేసు దర్యాప్తు చేస్తున్నారు. మృతుడి బంధువులు అధిక సంఖ్యలో బంగారుపాళ్యం ప్రభుత్వ ఆస్పత్రికి చేరుకున్నారు. వారి ఆర్తనాదాలతో ఆస్పత్రి మారుమోగింది.
Conclusion: