ETV Bharat / jagte-raho

ಗಣೇಶ ನಿಮಜ್ಜನಕ್ಕೆ ತೆರಳಿದಾಗ ಬೋಟ್ ದುರಂತ: 11 ಮಂದಿ ಜಲಸಮಾಧಿ - ಭೋಪಾಲ್​​ನ ಕತ್ಲಾಪುರ ಘಾಟ್​ನಲ್ಲಿ ಹದಿನೆಂಟು ಮಂದಿ ನೀರುಪಾಲು

ಮಧ್ಯೆಪ್ರದೇಶದ ಭೋಪಾಲ್​ನಲ್ಲಿ ಭಾರಿ ದುರಂತ ಸಂಭವಿಸಿ 11 ಮಂದಿ ಜಲಸಮಾಧಿ ಆಗಿದ್ದಾರೆ. ಗಣೇಶ ನಿಮಜ್ಜನದ ವೇಳೆ ಬೋಟ್ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ.

ಬೋಟ್ ದುರಂತ
author img

By

Published : Sep 13, 2019, 7:55 AM IST

Updated : Sep 13, 2019, 9:30 AM IST

ಭೋಪಾಲ್: ಗಣಪತಿ ನಿಮಜ್ಜನದ ವೇಳೆ ಬೋಟ್ ಮಗುಚಿ ಭಾರಿ ದುರಂತ ಸಂಭವಿಸಿದ್ದು, 11 ಮಂದಿ ಜಲಸಮಾಧಿ ಆಗಿದ್ದಾರೆ. ಇಂದು ಬೆಳಗ್ಗೆ ಭೋಪಾಲ್​​ನ ಕತ್ಲಾಪುರ ಘಾಟ್​ನಲ್ಲಿ ಈ ಅವಘಡ ನಡೆದಿದೆ.

  • Madhya Pradesh: 11 bodies recovered at Khatlapura Ghat in Bhopal after the boat they were in, capsized this morning. Search operation is underway. More details awaited. pic.twitter.com/mEMSJdzhE9

    — ANI (@ANI) September 13, 2019 " class="align-text-top noRightClick twitterSection" data=" ">

ಈಗಾಗಲೇ 11 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನೀರಿನಲ್ಲಿ ಮುಳುಗಿರುವ ಇನ್ನಿಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಇದೇ ವೇಳೆ ಬೋಟ್​ ಮುಳುಗುತ್ತಿದ್ದಂತೆ 6 ಮಂದಿಯನ್ನು ರಕ್ಷಿಸಲಾಗಿದೆ.

ಪರಿಹಾರ ಘೋಷಣೆ:

ಮೃತರ ಕುಟುಂಬಸ್ಥರಿಗೆ ತಲಾ ನಾಲ್ಕು ಲಕ್ಷ ರೂ.ವನ್ನು ಮುಖ್ಯಮಂತ್ರಿ ಕಮಲ್​ನಾಥ್​ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ದುರಂತಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

  • Madhya Pradesh CM Kamal Nath directs officials for a magisterial inquiry into the incident of boat capsized in Bhopal today. A compensation of Rs 4 lakhs will be given to families of deceased.Strict action will be taken against those found responsible for the incident. (File pic) pic.twitter.com/VlZaRndb8A

Intro:Body:

ಗಣೇಶ ನಿಮಜ್ಜನದಕ್ಕೆ ತೆರಳಿದವರು ನೇರ ದೇವರ ಪಾದಕ್ಕೆ..!

ಭೋಪಾಲ್: ಗಣಪತಿ ನಿಮಜ್ಜನದ ವೇಳೆ ಬೋಟ್ ಮಗುಚಿ ಭಾರಿ ದುರಂತ ಸಂಭವಿಸಿದ್ದು ಭೋಪಾಲ್​​ನ ಕತ್ಲಾಪುರ ಘಾಟ್​ನಲ್ಲಿ ಹದಿನೆಂಟು ಮಂದಿ ನೀರುಪಾಲಾಗಿದ್ದು, ಹನ್ನೊಂದು ಮಂದಿಯ ಮೃತದೇಹ ಹೊರತೆಗೆಯಲಾಗಿದೆ.

ಘಟನೆಯಲ್ಲಿ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.  ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Conclusion:
Last Updated : Sep 13, 2019, 9:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.