ಇಸ್ಲಾಮಾಬಾದ್(ಪಾಕಿಸ್ತಾನ): ಸುದ್ದಿವಾಹಿನಿ ಪತ್ರಕರ್ತೆಯೊಬ್ಬರು ಬಾಲಕನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಇಲ್ಲಿದೆ. ಈದ್-ಉಲ್-ಅಧಾ ನಿಮಿತ್ತ ಪಾಕಿಸ್ತಾನ ಸರ್ಕಾರ ಇದೇ ಜುಲೈ 9ರಂದು ರಜೆ ಘೋಷಿಸಿತ್ತು. ಹಬ್ಬದ ಸಂಭ್ರಮ ಮತ್ತು ಜನರ ಪ್ರತಿಕ್ರಿಯೆಯನ್ನು ಪತ್ರಕರ್ತೆ ವರದಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
-
????????? pic.twitter.com/Vlojdq3bYO
— مومنہ (@ItxMeKarma) July 11, 2022 " class="align-text-top noRightClick twitterSection" data="
">????????? pic.twitter.com/Vlojdq3bYO
— مومنہ (@ItxMeKarma) July 11, 2022????????? pic.twitter.com/Vlojdq3bYO
— مومنہ (@ItxMeKarma) July 11, 2022
ಪತ್ರಕರ್ತೆ ವರದಿ ಮಾಡುತ್ತಿದ್ದ ಸಮಯದಲ್ಲಿ ಸುತ್ತಮುತ್ತಲು ಮಕ್ಕಳು, ಮಹಿಳೆಯರು ಇದ್ದರು. ಆದರೆ, ಬಾಲಕನೊಬ್ಬ ಅಡ್ಡಿಯುಂಟು ಮಾಡಿದ್ದಾನೆ. ಅಷ್ಟೇ ಅಲ್ಲ, ಅಸಭ್ಯ ಪದ ಬಳಕೆಯನ್ನೂ ಮಾಡಿದ್ದಾನೆ. ಹೀಗಾಗಿ ಸಹಜವಾಗಿಯೇ ಕೋಪಗೊಂಡ ಪತ್ರಕರ್ತೆ ಬಾಲಕನ ಕೆನ್ನೆಗೆ ಬಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಿಜಾಬ್ ಗಲಾಟೆ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಪ್ರತಿ ದೂರು ದಾಖಲು