ETV Bharat / international

ಮಯನ್ಮಾರ್‌ನಲ್ಲಿ 5.0 ತೀವ್ರತೆಯ ಭೂಕಂಪನ

ಮಯನ್ಮಾರ್​ನ ಯಾಂಗೂನ್​​ನಲ್ಲಿ 5.0 ತೀವ್ರತೆಯ ಭೂಕಂಪನ ಸಂಭವಿಸಿದೆ.

ಮಯನ್ಮಾರ್​ನಲ್ಲಿ 5.0 ತೀವ್ರತೆಯ ಭೂಕಂಪನ
ಮಯನ್ಮಾರ್​ನಲ್ಲಿ 5.0 ತೀವ್ರತೆಯ ಭೂಕಂಪನ
author img

By

Published : Jul 3, 2022, 9:04 AM IST

ಯಾಂಗೂನ್(ಮಯನ್ಮಾರ್​): ಕೆಲ ದಿನಗಳ ಹಿಂದಷ್ಟೇ ಆಫ್ಘಾನಿಸ್ಥಾನದಲ್ಲಿ ಭೂಮಿ ಕಂಪಿಸಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಇದೀಗ ಮಯನ್ಮಾರ್​ನ ಯಾಂಗೂನ್​ಲ್ಲೂ ಇಂದು ಬೆಳಗ್ಗೆ 7.56 ನಿಮಿಷಕ್ಕೆ ಭೂಮಿ ಅಲ್ಲಾಡಿದೆ.

ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಮ್ಯಾನ್ಮಾರ್‌ನ ಯಾಂಗೂನ್​ನ 260 ಕಿಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಯಾವುದೇ ಅವಘಡಗಳ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.

ಇದನ್ನೂ ಓದಿ: ಕೊಚ್ಚಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನ ಕಿರಿಕ್; ತಪಾಸಣೆಗೆ ಸಿಟ್ಟಾಗಿ ಬ್ಯಾಗಲ್ಲಿ 'ಬಾಂಬ್'​ ಇದೆ ಎಂದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.