ETV Bharat / international

ನ್ಯೂಜಿಲ್ಯಾಂಡ್​ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಜಸಿಂಡಾ ಆರ್ಡೆರ್ನ್​! ​ - ನ್ಯೂಜಿಲ್ಯಾಂಡ್​ ಚುನಾವಣೆ ಗೆದ್ದ ಜಸಿಂಡಾ ಆರ್ಡೆರ್ನ್

ನ್ಯೂಜಿಲ್ಯಾಂಡ್​ನ ಲೇಬರ್ ಪಾರ್ಟಿಯ ಅತ್ಯಂತ ಕಿರಿಯ ಪ್ರಧಾನಿ ಎನ್ನುವ ಹೆಗ್ಗಳಿಕೆ ಹೊಂದಿರುವ ಜೆಸಿಂಡಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.

New Zealand's Ardern
New Zealand's Ardern
author img

By

Published : Oct 17, 2020, 4:40 PM IST

ಆಕ್ಲೆಂಡ್​​(ನ್ಯೂಜಿಲ್ಯಾಂಡ್​): ನ್ಯೂಜಿಲ್ಯಾಂಡ್​ನ ಪ್ರಧಾನಿ ಜೆಸಿಂಡಾ ಅರ್ಡೆರ್ನ್​​

ಅಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಮತ್ತೊಂದು ಅವಧಿಗೆ ಅಧಿಕಾರ ಸ್ವೀಕರಿಸಲಿದ್ದಾರೆ.

New Zealand's Ardern
ಚುನಾವಣೆಯಲ್ಲಿ ಗೆದ್ದ ಜಸಿಂಡಾ ಆರ್ಡೆರ್ನ್​! ​

ಮೂರನೇ ಎರಡರಷ್ಟು ಮತ ಪಡೆದುಕೊಂಡಿರುವ ಅರ್ಡೆರ್ನ್​​ ನೇತೃತ್ವದ ಲೆಫ್ಟ್​ ಲೇಬರ್​ ಪಕ್ಷ ಇದೀಗ ಸಂಸತ್ತಿನಲ್ಲಿ 120 ಸದಸ್ಯರ ಪೈಕಿ 64 ಸ್ಥಾನ ಗಳಿಸುವ ಸಾಧ್ಯತೆ ಇದೆ. ಕಳೆದ 24 ವರ್ಷದಲ್ಲಿ ಯಾವುದೇ ಪಕ್ಷ ಇಷ್ಟೊಂದು ಬಹುಮತ ಪಡೆದುಕೊಂಡಿಲ್ಲ.

ನ್ಯೂಜಿಲ್ಯಾಂಡ್​ನ ಲೇಬರ್ ಪಾರ್ಟಿಯ ಅತ್ಯಂತ ಕಿರಿಯ ಪ್ರಧಾನಿ ಎನ್ನುವ ಹೆಗ್ಗಳಿಕೆ ಹೊಂದಿರುವ ಜೆಸಿಂಡಾಗೆ ಇದೀಗ ಮತ್ತೊಮ್ಮೆ ಪ್ರಧಾನಿ ಹುದ್ದೆ ಒಲಿದು ಬಂದಿದೆ. ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಯಶಸ್ವಿ ಕಂಡಿರುವ ಜೆಸಿಂಡಾ, ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.