ಬಾಗ್ದಾದ್: ನಗರದಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡಿದ್ದ ರಾಕೆಟ್ ದಾಳಿಯನ್ನು ಇರಾಕ್‌ನ ವಾಯು ರಕ್ಷಣಾ ಪಡೆ ತಡೆದಿದೆ.
ರಾಕೆಟ್ ದಾಳಿಯನ್ನು ತಪ್ಪಿಸಲು ರಕ್ಷಣಾ ಪಡೆಗಳು ಸಾಕಷ್ಟು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಅದು, ಬಾಗ್ದಾದಿನ ಅರಣ್ಯ ಪ್ರದೇಶಕ್ಕೆ ಹೋಗಿ ಅಪ್ಪಳಿಸಿತು.
ಆದರೂ, ಯುಎಸ್ ರಾಯಭಾರ ಕಚೇರಿ ಮೇಲಿನ ಗುರಿಯನ್ನು ತಪ್ಪಿಸಲಾಗಿದೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ.