ETV Bharat / international

ಪಾಕ್‌ ತಂಡಕ್ಕೆ ಚಿಯರ್ ಮಾಡಿದ ಇಂಡಿಯನ್‌ ಫ್ಯಾನ್ಸ್.. ದ್ವೇಷ ಮರೆಸಿದ ಕ್ರೀಡಾಸ್ಫೂರ್ತಿ! - kannada news paper

ವೈರತ್ವ ಅದು ಕ್ರಿಕೆಟ್‌ ಗ್ರೌಂಡ್‌ಗಷ್ಟೇ ಅನ್ನೋದನ್ನ ಮೊನ್ನೆ ನಡೆದ ಪಂದ್ಯದಲ್ಲಿ ಭಾರತೀಯರು ತೋರಿಸಿ ಕ್ರೀಡಾಸ್ಫೂರ್ತಿ ಮೆರೆದರು. ಕ್ರಿಕೆಟ್‌ ಎಲ್ಲ ಗಡಿಯನ್ನೂ ಮೀರಿದ್ದು ಅನ್ನೋದನ್ನ ಈ ದೃಶ್ಯ ತೋರಿಸಿತು. 'ನೆರೆಯ ರಾಷ್ಟ್ರಕ್ಕೆ ನಮ್ಮ ಬೆಂಬಲ, ಕಮಾನ್‌ ಪಾಕಿಸ್ತಾನ' ಅಂತಾ ಇಂಡಿಯನ್‌ ಫ್ಯಾನ್ಸ್‌ ಪಾಕ್‌ಗೆ ಚಿಯರ್ ಮಾಡಿದ್ರು.

ಪಾಕ್‌ ತಂಡಕ್ಕೆ ಚಿಯರ್ ಮಾಡಿದ ಇಂಡಿಯನ್‌ ಫ್ಯಾನ್ಸ್
author img

By

Published : Jun 25, 2019, 2:47 PM IST

ಲಂಡನ್‌ : ಇಂಡೋ-ಪಾಕ್‌ ಪಂದ್ಯ ಇದ್ರೇ ಉಭಯ ದೇಶದ ಫ್ಯಾನ್ಸ್‌ ಮಧ್ಯೆ ಅಭಿಮಾನದ ಹೊಳೆ ಹರಿದುಬಿಡುತ್ತೆ. ಈಗೀಗ ಸೋಷಿಯಲ್‌ ಮೀಡಿಯಾದಲ್ಲಂತೂ ದೊಡ್ಡ ವಾರ್‌. ದೇಶದ ಪರ ಯಾವುದೇ ಫ್ಯಾನಾದರೂ ಹಾಗೇ ಮಾಡ್ತಾನೆ. ಅದನ್ನ ಬಿಟ್ರೇ ಮೊನ್ನೆ ಪಾಕ್‌ ಮತ್ತು ಸೌಥ್ ಆಫ್ರಿಕಾ ಮಧ್ಯೆ ನಡೆದ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಫ್ಯಾನ್ಸ್‌ ನಿಜಕ್ಕೂ ಸ್ಪೋರ್ಟ್ಸ್‌ ಸ್ಪಿರಿಟ್ ತೋರಿದರು.

ಇಂಗ್ಲೆಂಡ್‌ನ ವೇಲ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕ್‌ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್‌ ಫ್ಯಾನ್ಸ್‌ ನಡೆ ಶ್ಲಾಘನೆಗೆ ಕಾರಣವಾಗಿದೆ. ಅವತ್ತು ಹರಿಣಗಳ ವಿರುದ್ಧ 49 ರನ್‌ಗಳಿಂದ ಪಾಕ್‌ ಗೆದ್ದು ಬೀಗಿದೆ. ದಕ್ಷಿಣ ಆಫ್ರಿಕಾ ಆ ಮ್ಯಾಚ್‌ ಸೋತು ವಿಶ್ವಕಪ್‌ನಿಂದಲೇ ಹೊರಬಿದೆ. ಆದರೆ, ಇನ್ನೂ ನಾಲ್ಕು ಪಂದ್ಯಗಳಿರುವುದರಿಂದ ಪಾಕ್‌ ಸೆಮೀಸ್ ಆಸೆ ಜೀವಂತವಿದೆ.

ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ಮೆನ್ ಇನ್‌ ಗ್ರೀನ್‌ ಪ್ಲೇಯರ್ಸ್‌ಗೆ ಭಾರತೀಯರೂ ಸಹ ಬೆಂಬಲಿಸಿದ್ದರು. ಇಂಗ್ಲೆಂಡ್‌ನಲ್ಲಿ ಪಾಕ್‌ನ ಸಾಕಷ್ಟು ಜನರು ವಾಸವಿದ್ದಾರೆ. ಸಹಜವಾಗಿಯೇ ಪಾಕ್‌ ನೋಡಲು ಎನ್ಆರ್‌ಪಿ (Non Residence Pakistanian)ಗಳು ಬಂದಿದ್ದರು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯರೂ ಸಹ ಪಂದ್ಯ ನೋಡಲು ಬಂದು ಪಾಕ್‌ಗೆ ಸಪೋರ್ಟ್‌ ಮಾಡ್ತಿದ್ದ ದೃಶ್ಯ ಮನ ಮಿಡಿಯುವಂತೆ ಮಾಡಿದೆ.

ವೈರತ್ವ ಅದು ಕ್ರಿಕೆಟ್‌ ಗ್ರೌಂಡ್‌ಗಷ್ಟೇ ಅನ್ನೋದನ್ನ ಮೊನ್ನೆ ನಡೆದ ಪಂದ್ಯದಲ್ಲಿ ಭಾರತೀಯರು ತೋರಿಸಿ ಕ್ರೀಡಾಸ್ಫೂರ್ತಿ ಮೆರೆದರು. ಕ್ರಿಕೆಟ್‌ ಎಲ್ಲ ಗಡಿಯನ್ನೂ ಮೀರಿದ್ದು ಅನ್ನೋದನ್ನ ಈ ದೃಶ್ಯ ತೋರಿಸಿತು. 'ನೆರೆಯ ರಾಷ್ಟ್ರಕ್ಕೆ ನಮ್ಮ ಬೆಂಬಲ, ಕಮಾನ್‌ ಪಾಕಿಸ್ತಾನ' ಅಂತಾ ಇಂಡಿಯನ್‌ ಫ್ಯಾನ್ಸ್‌ ಪಾಕ್‌ಗೆ ಚಿಯರ್ ಮಾಡಿದ್ದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.

Intro:Body:

ಪಾಕ್‌ ತಂಡಕ್ಕೆ ಚಿಯರ್ ಮಾಡಿದ ಇಂಡಿಯನ್‌ ಫ್ಯಾನ್ಸ್.. ದ್ವೇಷ ಮರೆಸಿದ ಕ್ರೀಡಾಸ್ಫೂರ್ತಿ!

ಲಂಡನ್‌: ಇಂಡೋ-ಪಾಕ್‌ ಪಂದ್ಯ ಇದ್ರೇ ಉಭಯ ದೇಶದ ಫ್ಯಾನ್ಸ್‌ ಮಧ್ಯೆ ಅಭಿಮಾನದ ಹೊಳೆ ಹರಿದುಬಿಡುತ್ತೆ. ಈಗೀಗ ಸೋಷಿಯಲ್‌ ಮೀಡಿಯಾದಲ್ಲಂತೂ ದೊಡ್ಡ ವಾರ್‌. ದೇಶದ ಪರ ಯಾವುದೇ ಫ್ಯಾನಾದರೂ ಹಾಗೇ ಮಾಡ್ತಾನೆ. ಅದನ್ನ ಬಿಟ್ರೇ ಮೊನ್ನೆ ಪಾಕ್‌ ಮತ್ತು ಸೌಥ್ ಆಫ್ರಿಕಾ ಮಧ್ಯೆ ನಡೆದ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಫ್ಯಾನ್ಸ್‌ ನಿಜಕ್ಕೂ ಸ್ಪೋರ್ಟ್ಸ್‌ ಸ್ಪಿರಿಟ್ ತೋರಿದರು.

ಇಂಗ್ಲೆಂಡ್‌ನ ವೇಲ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕ್‌ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್‌ ಫ್ಯಾನ್ಸ್‌ ನಡೆ ಶ್ಲಾಘನೆಗೆ ಕಾರಣವಾಗಿದೆ. ಅವತ್ತು ಹರಿಣಗಳ ವಿರುದ್ಧ 49 ರನ್‌ಗಳಿಂದ  ಪಾಕ್‌ ಗೆದ್ದು ಬೀಗಿದೆ. ದಕ್ಷಿಣ ಆಫ್ರಿಕಾ ಆ ಮ್ಯಾಚ್‌ ಸೋತು ವಿಶ್ವಕಪ್‌ನಿಂದಲೇ ಹೊರಬಿದೆ. ಆದರೆ, ಇನ್ನೂ ನಾಲ್ಕು ಪಂದ್ಯಗಳಿರುವುದರಿಂದ ಪಾಕ್‌ ಸೆಮೀಸ್ ಆಸೆ ಜೀವಂತವಿದೆ. ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ಮೆನ್ ಇನ್‌ ಗ್ರೀನ್‌ ಪ್ಲೇಯರ್ಸ್‌ಗೆ ಭಾರತೀಯರೂ ಸಹ ಬೆಂಬಲಿಸಿದ್ದರು.

ಇಂಗ್ಲೆಂಡ್‌ನಲ್ಲಿ ಪಾಕ್‌ನ ಸಾಕಷ್ಟು ಜನರು ವಾಸವಿದ್ದಾರೆ. ಸಹಜವಾಗಿಯೇ ಪಾಕ್‌ ನೋಡಲು ಎನ್ಆರ್‌ಪಿ (Non Residence Pakistanian)ಗಳು ಬಂದಿದ್ದರು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯರೂ ಸಹ ಪಂದ್ಯ ನೋಡಲು ಬಂದು ಪಾಕ್‌ಗೆ ಸಪೋರ್ಟ್‌ ಮಾಡ್ತಿದ್ದ ದೃಶ್ಯ ಮನ ಮಿಡಿಯುವಂತೆ ಮಾಡಿದೆ. ವೈರತ್ವ ಅದು ಕ್ರಿಕೆಟ್‌ ಗ್ರೌಂಡ್‌ಗಷ್ಟೇ ಅನ್ನೋದನ್ನ ಮೊನ್ನೆ ನಡೆದ ಪಂದ್ಯದಲ್ಲಿ ಭಾರತೀಯರು ತೋರಿಸಿ ಕ್ರೀಡಾಸ್ಫೂರ್ತಿ ಮೆರೆದರು. ಕ್ರಿಕೆಟ್‌ ಎಲ್ಲ ಗಡಿಯನ್ನೂ ಮೀರಿದ್ದು ಅನ್ನೋದನ್ನ ಈ ದೃಶ್ಯ ತೋರಿಸಿತು. 'ನೆರೆಯ ರಾಷ್ಟ್ರಕ್ಕೆ ನಮ್ಮ ಬೆಂಬಲ, ಕಮಾನ್‌ ಪಾಕಿಸ್ತಾನ' ಅಂತಾ ಇಂಡಿಯನ್‌ ಫ್ಯಾನ್ಸ್‌ ಪಾಕ್‌ಗೆ ಚಿಯರ್ ಮಾಡಿದ್ದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.