ETV Bharat / international

ಚಾಲೆಂಜ್​​ ಮೇಲೆ ಸಾವಿರ ಬಸ್ಕಿ ಹೊಡೆದ್ರು, ಕೊನೆಗೆ ಕೋಮಾ ಸೇರಿದ್ರು!?.. ಅತಿಯಾದ್ರೆ ಅಮೃತವೂ ವಿಷ

ಅತಿಯಾದ್ರೆ ಅಮೃತವು ವಿಷವಾಗುತ್ತೆ ಎಂಬುದಕ್ಕೆ ಈ ಯುವತಿಯರೇ ಉದಾಹರಣೆ.. ಏನೋ ಚಾಲೆಂಜ್​ ಮಾಡಲು ಹೋಗಿ ಈಗ ತಮ್ ಜೀವಕ್ಕೆ ತಂದಿಟ್ಟುಕೊಂಡಿದ್ದಾರೆ.

author img

By

Published : Aug 3, 2019, 11:03 AM IST

Updated : Aug 3, 2019, 11:39 AM IST

ಚಾಲೆಂಜ್​​ ಮೇಲೆ ಬಸ್ಕಿ ಹೊಡೆದ್ರು

ಚೀನಾ : ಬಸ್ಕಿ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಸ್ನಾಯುಗಳ ಬಲವನ್ನು ವೃದ್ಧಿಸಲು ಸಹಾಯಕಾರಿಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದನ್ನೇ ಚಾಲೆಂಜ್​ ಆಗಿ ತೆಗೆದುಕೊಂಡ ಯುವತಿಯರಿಗೆ ಏನಾಗಿದೇ ಎಂದು ತಿಳಿದ್ರೆ ಎಲ್ಲರು ಒಂದು ಕ್ಷಣ ಹೌಹಾರುತ್ತಾರೆ.

ಹೌದು, ಚೀನಾದದಲ್ಲಿ ಇತ್ತಿಚೀಗೆ ಒಂದು ಘಟನೆ ಬೆಳಕಿಗೆ ಬಂದಿದ್ದು, ಬಿಸಿ ರಕ್ತದ ಯುವತಿಯರಿಬ್ಬರೂ ವಿಡಿಯೋ ಕಾಲ್​ ಮೂಲಕ ಸಾವಿರ ಬಸ್ಕಿ ಹೊಡೆಯುವ ಚಾಲೆಂಜ್​ ಸ್ವೀಕರಿಸಿದ್ದರು. ನಂತರ ಬಸ್ಕಿ ಹೊಡೆಯಲು ಆರಂಭಿಸಿದ ಇಬ್ಬರು ಚಾಲೆಂಜ್​ನಲ್ಲಿ ಗೆದ್ದಿದ್ದಾರೆ. ಈದಾದ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಈಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವುಂತಾಗಿದೆ.

ಇನ್ನೂ ಯುವತಿಯರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿರುವ ಹಾಗೇ ಇಬ್ಬರೂ ಗಂಭೀರ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಸ್ನಾಯುಗಳು ಒಡೆದು ಹೋಗಿದ್ದು ಮಯೋಗ್ಲೋಬಿನ್ ಎಂಬ ಪ್ರೋಟೀನ್ ಹೆಚ್ಚಾಗಿ ಉತ್ಪತ್ತಿಯಾಗಿದೆ. ಇದರಿಂದ ಮೂತ್ರ ಕಂದು ಬಣ್ಣಕ್ಕೆ ತಿರುಗಿದ್ದು, ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅತಿಯಾದ್ರೆ ಅಮೃತವು ವಿಷ ಆಗುತ್ತದೆ ಎಂಬುದಕ್ಕೆ ಈ ಯುವತಿಯರೇ ಈಗ ಉದಾಹರಣೆಯಾಗಿದ್ದಾರೆ.

Intro:ರಾಜ್ಯದ ಕಾರಾಗೃಹಗಳಲ್ಲಿ ಸಾಮರ್ಥ್ಯ ಕ್ಕಿಂತ ಹೆಚ್ಚುವರಿ ಕೈದಿಗಳು ಇದ್ದಾರೆ ಹೈಕೋಟ್೯ ಗೆ ಪ್ರಮಾಣ ಪತ್ರ ಸಲ್ಲಿಕೆ.

ರಾಜ್ಯದ ಕಾರಾಗೃಹದಲ್ಲಿ  ಒಟ್ಟು 15257 ಪುರುಷ, ಹಾಗೂ ಮಹಿಳಾ ಕೈದಿಗಳಿದ್ದಾರೆ ಎಂದು ರಾಜ್ಯ ಕಾರಾಗೃಹ ಇಲಾಖೆ ಹೈಕೋಟ್೯ ಗೆ ತಿಳಿಸಿದೆ.

ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು  ಆಧರಿಸಿ ಹೈಕೋಟ್೯ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪಿಐಎಲ್ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ‌ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು,ರಾಜ್ಯದ ಕಾರಾಗೃಹಗಳಲ್ಲಿ ಸಾಮರ್ಥ್ಯ ಕ್ಕಿಂತ ಹೆಚ್ಚುವರಿ ಕೈದಿಗಳು ಇದ್ದಾರೆ.
ಬೆಂಗಳೂರು ಕಾರಾಗೃಹಗಳಲ್ಲಿ 5012 ಪುರುಷ ಕೈದಿಗಳು, 180 ಮಹಿಳಾ ಕೈದಿಗಳು ಇದ್ದಾರೆ. ಒಟ್ಟು ರಾಜ್ಯದಲ್ಕಿ 13622 ಕೈದಿಗಳು ಇರಬೇಕು. ಆದರೆ, 1632 ಕೈದಿಗಳು ಹೆಚ್ಚಿಗೆ ಇದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಮುಂದಿನ ಅರ್ಜಿ ವಿಚಾರಣೆ ವೇಳೆ ಕೈದಿಗಳಿಗೆ ತೆಗೆದುಕೊಂಡ ಕ್ರಮದ ಕುರಿತು ವಿವರ ನೀಡುವಂತೆ ತಿಳಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.Body:KN_BNG_01_HIGCOURT_7204498Conclusion:KN_BNG_01_HIGCOURT_7204498
Last Updated : Aug 3, 2019, 11:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.