ETV Bharat / international

ವಿಚಿತ್ರವಾದ್ರೂ ಇದು ಸತ್ಯ... ಹೆಣ್ಣು ಮೀನು ಗಂಡು ಮೀನಾಗಿ ಪರಿವರ್ತನೆ... ಇದು ಒಂಥರಾ ನಾಗವಲ್ಲಿ ಕಥೆನೇ!

ಸೃಷ್ಟಿ ಎಷ್ಟು ವಿಚಿತ್ರವಾಗಿದೆ ಎಂದ್ರೆ ಕ್ಲೋನ್​ಫಿಶ್​ ಸೇರಿದಂತೆ 500 ಹೆಚ್ಚು ಮೀನುಗಳು ಬೇಕಾದ್ರೆ ಲಿಂಗ ಬದಲಿಸಿಕೊಳ್ತಾವಂತೆ. ಕೆಲವೇ ದಿನಗಳಲ್ಲಿ ಹೆಣ್ಣು ಮೀನುಗಳು ಸಂಪೂರ್ಣವಾಗಿ ಗಂಡು ಮೀನಾಗಿ ಪರಿವರ್ತನೆಯಾಗ್ತವಂತೆ. ಇದು ವಿಚಿತ್ರವಾದ್ರೂ ಸತ್ಯ..

ಹೆಣ್ಣು ಮೀನು ಗಂಡು ಮೀನಾಗಿ ಪರಿವರ್ತನೆ
author img

By

Published : Jul 13, 2019, 1:53 PM IST

ಹೌದು, ಇಂತಹ ಘಟನೆಗಳು ನಂಬಲು ಸ್ವಲ್ಪ ಕಷ್ಟವೇ ಸರಿ. ಆದ್ರೆ ಇದಕ್ಕೆ ಕಾರಣ ಏನೆಂಬುದು ರಹಸ್ಯವಾಗಿಯೇ ಇತ್ತು. ಆದ್ರೆ ನ್ಯೂಜಿಲ್ಯಾಂಡ್​​ನ ಒಟಾಗೋ ಶಾಸ್ತ್ರಜ್ಞರು ಈ ರಹಸ್ಯವನ್ನು ಭೇದಿಸಿದ್ದಾರೆ. ಅತ್ಯಾಧುನಿಕ ಯಂತ್ರಗಳನ್ನು ಉಪಯೋಗಿಸಿ ಇದರ ಬಗ್ಗೆ ಡಾ. ಎರಿಕಾ ಟಾಡ್ ಸಂಶೋಧನೆ ನಡೆಸಿ​ ಈ ಮಾಹಿತಿ ಹೊರ ಹಾಕಿದ್ದಾರೆ.

ಕ್ಲೋನ್​ ಫಿಶ್​ ಸೇರಿದಂತೆ ನೀಲಿ ಬಣ್ಣದ ತಲೆಯುಳ್ಳ ಮೀನುಗಳು ಮಧ್ಯೆ ವಯಸ್ಸಿಗೆ ಬರುತ್ತಿದ್ದಂತೆ ಲಿಂಗ ಪರಿವರ್ತನೆಗೊಳ್ಳುತ್ತವೆ. ಇದಕ್ಕೆ ಸುತ್ತಮುತ್ತಲಿರುವ ಪರಿಸ್ಥಿತಿಯೇ ಕಾರಣ ಅಂತಾರೆ ಡಾ. ಎರಿಕಾ.

ಹೆಣ್ಣು ಮೀನಿನೊಂದಿಗೆ ಸಂಸಾರ ನಡೆಸಿದ್ದ ಗಂಡು ಮೀನುಗಳು ಸಾವನ್ನಪ್ಪಿತ್ತವೆ. ಆಗ ಹೆಣ್ಣು ಮೀನುಗಳು ಆ ಗಂಡು ಮೀನುಗಳ ಜಾಗ ತುಂಬುತ್ತವೆ. ಗಂಡು ಮೀನಾಗಿ ಜೀವನ ನಡೆಸಬೇಕೆಂದು ಅಂದುಕೊಳ್ಳುವುದೇ ತಡ ಆ ಮೀನಿನ ಶರೀರದಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ.

ಆ ಹೆಣ್ಣು ಮೀನಿನಲ್ಲಿ ಮೊದಲು ಗಂಡು ಮೀನಿನ ಲಕ್ಷಣಗಳು ಕಂಡುಬರುತ್ತವೆ. ಬಳಿಕ ಸಂಪೂರ್ಣವಾಗಿ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತವೆ. ಗರ್ಭಾಶಯ ನಿರ್ವಹಣೆ ಸಲುವಾಗಿ ಹೆಣ್ಣು ಮೀನಿನಲ್ಲಿ ಉತ್ಪತ್ತಿಯಾಗುವ ಇಸ್ಟ್ರೋಜನ್​ ಹಾರ್ಮೋನ್​ ‘ಅರೋಮಾಟಸಿ’ ತನ್ನ ಕಾರ್ಯ ನಿಲ್ಲಿಸುತ್ತೆ. ಅದೇ ಸಮಯದಲ್ಲಿ ವೃಷಣಗಳು ರೂಪಗೊಂಡು ಕೇವಲ 10 ರಿಂದ 21 ದಿನಗಳಲ್ಲಿ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತವೆ. ಆನಂತರ 10 ದಿನದಲ್ಲೇ ಪತ್ಯುತ್ಪತ್ತಿಗೆ ರೆಡಿಯಾಗ್ತವೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಇದೆಲ್ಲ ಆ ತಳಿಯ ಮೀನಗಳ ಜೀವನ ಪ್ರಕ್ರಿಯೆಯ ಭಾಗವಾಗಿದೆ. ಪರಿಸ್ಥಿತಿ ಅನುಗುಣವಾಗಿ ಆ ಮೀನುಗಳ ಜೀವನ ಶೈಲಿ ಬದಲಾಗುತ್ತವೆ. ಆಸಕ್ತಿಯುಳ್ಳ ಈ ಸಂಶೋಧನೆ ವಿವರ ಸೈನ್ಸ್​ ಅಡ್ವಾನ್ಸ್​ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇನ್ನು ಈ ಮೀನುಗಳ ಜೀವನ ಒಂಥರಾ ನಾಗವಲ್ಲಿ ಕಥೆ ತರನಾ ಇದೆ. ಆ ಚಿತ್ರದಲ್ಲಿ ನಟಿ ನಾಗವಲ್ಲಿಯಾಗಿ ಯಾವ ರೀತಿ ಪರಿವರ್ತನೆಗೊಳ್ಳುತ್ತಾಳೆ ಇಲ್ಲಿ ಈ ಮೀನುಗಳು ಸಹಾ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತದೆ.

Intro:Body:

ವಿಚಿತ್ರವಾದ್ರೂ ಇದು ಸತ್ಯ... ಹೆಣ್ಣು ಮೀನು ಗಂಡು ಮೀನಾಗಿ ಪರಿವರ್ತನೆ... ಇದು ಒಂಥರಾ ನಾಗವಲ್ಲಿ ಕಥೆನೇ! 

kannada newspaper, etv bharat, Bluehead wrasse fish, switch, female, male, just, 10 to 20 days, ವಿಚಿತ್ರ, ಸತ್ಯ, ಹೆಣ್ಣು ಮೀನು, ಗಂಡು ಮೀನಾಗಿ, ಪರಿವರ್ತನೆ, ಒಂಥರಾ, ನಾಗವಲ್ಲಿ ಕಥೆನೇ,

Bluehead wrasse fish switch from female to male in just 10 to 20 days!

ಸೃಷ್ಟಿ ಎಷ್ಟು ವಿಚಿತ್ರವಾಗಿದೆಂದ್ರೆ ಕ್ಲೋನ್​ಫಿಶ್​ ಸೇರಿದಂತೆ 500 ಹೆಚ್ಚು ಮೀನುಗಳು ಬೇಕಾದ್ರೆ ಲಿಂಗ ಬದಲಿಸಿಕೊಳ್ತಾವಂತೆ. ಕೇಲವೆ ದಿನಗಳಲ್ಲಿ ಹೆಣ್ಣು ಮೀನುಗಳು ಸಂಪೂರ್ಣವಾಗಿ ಗಂಡು ಮೀನಾಗಿ ಪರಿವರ್ತನೆಯಾಗ್ತವಂತೆ. ಇದು ವಿಚಿತ್ರವಾದ್ರೂ ಸತ್ಯ.. 

ಹೌದು, ಇಂತಹ ಘಟನೆಗಳು ನಂಬಲು ಸ್ವಲ್ಪ ಕಷ್ಟವೇ ಸಾಧ್ಯ. ಆದ್ರೆ ಇದಕ್ಕೆ ಕಾರಣವೇನೆಂಬುದು ರಹಸ್ಯವಾಗಿಯೇ ಇತ್ತು. ಆದ್ರೆ ನ್ಯೂಜಿಲೆಂಡ್​ನ ಒಟಾಗೋ ಶಾಸ್ತ್ರಜ್ಞರು ಈ ರಹಸ್ಯವನ್ನು ಭೇದಿಸಿದ್ದಾರೆ. ಅತ್ಯಾಧುನಿಕ ಯಂತ್ರಗಳನ್ನು ಉಪಯೋಗಿಸಿ ಇದರ ಬಗ್ಗೆ ಸಂಶೋಧನೆ ನಡೆಸಿ ಡಾ. ಎರಿಕಾ ಟಾಡ್​ ಅರಿತುಕೊಂಡಿದ್ದಾರೆ. 

ಕ್ಲೋನ್​ ಫಿಶ್​ ಸೇರಿದಂತೆ ನೀಲಿ ಬಣ್ಣದ ತಲೆಯುಳ್ಳ ಮೀನುಗಳು ಮಧ್ಯೆ ವಯಸ್ಸಿಗೆ ಬರುತ್ತಿದ್ದಂತೆ ಲಿಂಗ ಪರಿವರ್ತನೆಗೊಳ್ಳುತ್ತವೆ. ಇದಕ್ಕೆ ಸುತ್ತಮುತ್ತಲಿರುವ ಪರಿಸ್ಥಿತಿಯೇ ಕಾರಣ ಅಂತಾರೆ ಡಾ. ಎರಿಕಾ.

ಹೆಣ್ಣು ಮೀನಿನೊಂದಿಗೆ ಸಂಸಾರ ನಡೆಸಿದ್ದ ಗಂಡು ಮೀನುಗಳು ಸಾವನ್ನಪ್ಪಿತ್ತವೆ. ಆಗ ಹೆಣ್ಣು ಮೀನುಗಳು ಆ ಗಂಡು ಮೀನುಗಳ ಜಾಗ ತುಂಬುತ್ತವೆ. ಗಂಡು ಮೀನಾಗಿ ಜೀವನ ನಡೆಸಬೇಕೆಂದು ಅಂದುಕೊಳ್ಳುವುದೇ ತಡ ಆ ಮೀನಿನ ಶರೀರದಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ. 

ಆ ಹೆಣ್ಣು ಮೀನಿನಲ್ಲಿ ಮೊದಲು ಗಂಡು ಮೀನಿನ ಲಕ್ಷಣಗಳು ಕಂಡುಬರುತ್ತವೆ. ಬಳಿಕ ಸಂಪೂರ್ಣವಾಗಿ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತವೆ. ಗರ್ಭಾಶಯ ನಿರ್ವಾಹಣ ಸಲುವಾಗಿ ಹೆಣ್ಣು ಮೀನಿನಲ್ಲಿ ಉತ್ಪತ್ತಿಯಾಗುವ ಇಸ್ಟ್ರೋಜನ್​ ಹಾರ್ಮೋನ್​ ‘ಅರೋಮಾಟಸಿ’ ತನ್ನ ಕಾರ್ಯವನ್ನು ನಿಲ್ಲಿಸುತ್ತೆ. ಅದೇ ಸಮಯದಲ್ಲಿ ವೃಷಣಗಳು ರೂಪಗೊಂಡು ಕೇವಲ 10 ರಿಂದ 21 ದಿನಗಳಲ್ಲಿ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತವೆ. ಆನಂತರ 10 ದಿನದಲ್ಲೇ ಪತ್ಯುತ್ಪತ್ತಿಗೆ ರೆಡಿಯಾಗ್ತವೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ. 

ಇದೆಲ್ಲಾ ಆ ತಳಿಯ ಮೀನಗಳ ಜೀವನ ಪ್ರಕ್ರಿಯೆಯ ಭಾಗವಾಗಿದೆ. ಪರಿಸ್ಥಿತಿ ಅನುಗುಣವಾಗಿ ಆ ಮೀನುಗಳ ಜೀವನ ಶೈಲಿ ಬದಲಾಗುತ್ತವೆ. ಆಸಕ್ತಿಯುಳ್ಳು ಈ ಸಂಶೋಧನೆಯ ವಿವರ ಸೈನ್ಸ್​ ಅಡ್ವಾನ್ಸ್​ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇನ್ನು ಈ ಮೀನುಗಳ ಜೀವನ ಒಂಥರಾ ನಾಗವಲ್ಲಿ ಕಥೆ ತರನೇ ಇದೆ. ಆ ಚಿತ್ರದಲ್ಲಿ ನಟಿ ನಾಗವಲ್ಲಿಯಾಗಿ ಯಾವರೀತಿ ಪರಿವರ್ತನೆಗೊಳ್ಳುತ್ತಾಳೆ ಇಲ್ಲಿ ಈ ಮೀನುಗಳು ಸಹಾ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತಿವೆ. 

మెల్‌బోర్న్‌: సృష్టి ఎంత విచిత్రమైంది! క్లోన్‌ఫిష్‌ సహా 500కు పైగా రకాల చేపలు... కావాలనుకుంటే లింగమార్పు చేసేసుకుంటాయి! కేవలం పది రోజుల్లోనే ఆడ చేపలు పూర్తిస్థాయి మగ చేపలుగా మారిపోతాయి. ఉన్నట్టుండి ఇదెలా సాధ్యమవుతోంది? దీనికి అసలు కారణమేంటన్నది ఇప్పటివరకూ అంతుచిక్కని రహస్యం. కానీ... న్యూజిలాండ్‌లోని ఒటాగో శాస్త్రవేత్తలు ఎట్టకేలకు దీన్ని ఛేదించారు! అత్యాధునిక జన్యు విశ్లేషణ విధానాలను ఉపయోగించి అసలు విషయం కనుగొన్నారు. పరిశోధనకర్త ఎరికా టాడ్‌ ఈ వివరాలను వెల్లడించారు. ‘‘క్లోన్‌ఫిష్‌ సహా నీలిరంగు తల ఉండే ఆడ చేపలు... నడివయసుకు వచ్చేసరికి మగవిగా మారిపోతుంటాయి. ఇందుకు చుట్టూ ఉన్న పరిస్థితులే కారణం. తమతో కలిసి సహజీవనం చేసిన బలమైన మగచేప చనిపోయినప్పుడు... ఆడ చేపలు ఆ స్థానాన్ని భర్తీ చేస్తాయి. మగ చేపగా జీవించాలని అనుకున్నదే ఆలస్యం! క్షణాల్లో శరీరంలో మార్పులు ప్రారంభమైపోతాయి. మొదట పురుష మత్స్యం లాంటి ప్రవర్తనను కనబరుస్తాయి. తర్వాత పూర్తిస్థాయిలో జన్యు మార్పులు చోటుచేసుకుంటాయి. గర్భాశయ నిర్వహణ కోసం ఆడ చేపల్లో ఉత్పత్తయ్యే ఈస్ట్రోజన్‌ హార్మోన్‌ ‘అరోమాటసీ’ నిలిచిపోతుంది. అదే సమయంలో వృషణాలు ఏర్పడి, కేవలం 10 నుంచి 21 రోజుల్లోనే మగ చేపలా మారిపోతాయి. ఆ తర్వాత పది రోజులకే ప్రత్యుత్పత్తికి సిద్ధమైపోతాయి’’ అని ఎరికా వెల్లడించారు. ఇదంతా వాటి జీవన ప్రక్రియలో భాగమని, పరిస్థితులకు అనుగుణంగా జీవన శైలిని మార్చుకుంటాయని పేర్కొన్నారు. ఆసక్తికరమైన ఈ పరిశోధన వివరాలను సైన్స్‌ అడ్వాన్సస్‌ పత్రిక ప్రచురించింది.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.