ETV Bharat / international

ಟರ್ಕಿಯಲ್ಲಿ 5.3 ತೀವ್ರತೆಯ ಭೂಕಂಪ - ಟರ್ಕಿಯ ಗಾಜಿಪಾಸಾದಲ್ಲಿ ಭೂಕಂಪನ

ಶನಿವಾರ ಮಧ್ಯಾಹ್ನ 12:44ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೆ ಇಲಾಖೆ ತಿಳಿಸಿದೆ.

earthquake
ಗಾಜಿಪಾಸಾದಲ್ಲಿ ಭೂಕಂಪನ
author img

By

Published : Dec 5, 2020, 9:20 PM IST

ಗಾಜಿಪಾಸ: ಟರ್ಕಿಯ ಗಾಜಿಪಾಸಾದಲ್ಲಿ 5.3 ತೀವ್ರತೆಯ ಭೂಕಂಪನ ಸಂಭವಿಸಿದೆ.

ಶನಿವಾರ ಮಧ್ಯಾಹ್ನ 12:44ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೆ ಇಲಾಖೆ ತಿಳಿಸಿದೆ.

ಕಂಪನದ ಕೇಂದ್ರವನ್ನು ಭೂಮಿಯ 82.05 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ.

ಯುನಿಸೆಫ್: ಮಕ್ಕಳಿಗಾಗಿ ಮಾನವೀಯ ಕ್ರಮ 2021- ಅವಲೋಕನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.