ಕೀವ್: ನ್ಯಾಟೋ ಗುಂಪಿಗೆ ಉಕ್ರೇನ್ ಸೇರ್ಪಡೆಯನ್ನೇ ಪ್ರಮುಖ ಕಾರಣವನ್ನಾಗಿಸಿಕೊಂಡು ಭಯಾನಕ ಯುದ್ಧ ಸಾರಿರುವ ರಷ್ಯಾ ವಾಯುದಾಳಿಯಲ್ಲಿ ವಿಶ್ವದ ಅತಿ ದೊಡ್ಡ ವಿಮಾನ 'ಮ್ರಿಯಾ'ವನ್ನು ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ.
4ನೇ ದಿನದ ದಾಳಿಯಲ್ಲಿ(ಬಾನುವಾರ) ಉಕ್ರೇನ್ ರಾಜಧಾನಿ ಕೀವ್ ಸಮೀಪದಲ್ಲಿ ವಿಶ್ವದ ಅತಿ ದೊಡ್ಡದಾದ AN-225 ಮ್ರಿಯಾ ಸರಕು ಸಾಗಣೆ ವಿಮಾನವನ್ನು ರಷ್ಯಾ ಪಡೆಗಳು ಹೊಡೆದು ಹಾಕಿವೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಉಕ್ರೇನ್ ಸರ್ಕಾರ ಟ್ವೀಟ್ ಮಾಡಿದೆ.
-
The biggest plane in the world "Mriya" (The Dream) was destroyed by Russian occupants on an airfield near Kyiv. We will rebuild the plane. We will fulfill our dream of a strong, free, and democratic Ukraine. pic.twitter.com/Gy6DN8E1VR
— Ukraine / Україна (@Ukraine) February 27, 2022 " class="align-text-top noRightClick twitterSection" data="
">The biggest plane in the world "Mriya" (The Dream) was destroyed by Russian occupants on an airfield near Kyiv. We will rebuild the plane. We will fulfill our dream of a strong, free, and democratic Ukraine. pic.twitter.com/Gy6DN8E1VR
— Ukraine / Україна (@Ukraine) February 27, 2022The biggest plane in the world "Mriya" (The Dream) was destroyed by Russian occupants on an airfield near Kyiv. We will rebuild the plane. We will fulfill our dream of a strong, free, and democratic Ukraine. pic.twitter.com/Gy6DN8E1VR
— Ukraine / Україна (@Ukraine) February 27, 2022
'ನಾವು ಈ ವಿಮಾನವನ್ನು ಮತ್ತೆ ನಿರ್ಮಿಸುವ ಮೂಲಕ ನಮ್ಮ ಕನಸನ್ನು ಮತ್ತಷ್ಟು ಬಲಿಷ್ಠ, ಮುಕ್ತ ಹಾಗೂ ಪ್ರಜಾಪ್ರಭುತ್ವದ ಉಕ್ರೇನ್ ಅನ್ನು ರೂಪಿಸುತ್ತೇವೆ' ಎಂದು ಹೇಳಿದೆ.
ಇದರ ಜೊತೆ ವಿಮಾನದ ಫೋಟೋ ಹಂಚಿಕೊಂಡಿದ್ದು ಅತಿ ದೊಡ್ಡ ವಿಮಾನಗಳನ್ನು ಸುಟ್ಟು ಹಾಕಿದ್ದಾರೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ಗೆ ಮಾರಕ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಆಸ್ಟ್ರೇಲಿಯಾ