ETV Bharat / international

ಹೆಲಿಕಾಪ್ಟರ್‌ ರೆಕ್ಕೆಗಳಿಗೆ ದಣಿವಾಯ್ತೇ.. 'ಕೂಲ್‌' ಅಭಿಮಾನಿ ದೇವರುಗಳೇ ಮರೆತುಬಿಟ್ಟೀರಾ!

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಈಗ ಲೀಗ್‌ ಹಂತದ ಕೊನೆ ಪಂದ್ಯಗಳನ್ನ ಆಡಬೇಕಿದೆ. ಒಂದೇ ಒಂದ್ಸಾರಿ ಹಿಂತಿರುಗಿ ನೋಡಿ.. ಧೋನಿ ಕ್ರಿಕೆಟ್‌ನಲ್ಲಿ ದೇಶಕ್ಕಾಗಿ ಮಾಡಿದ ಸಾಧನೆ, ಏರಿದ ಎತ್ತರ, ಗಳಿಸಿದ ರೆಕಾರ್ಡ್‌ಗಳು, ಕೊಹ್ಲಿ ಕ್ಯಾಪ್ಟೆನ್ಸಿಯಲ್ಲೂ ತಂಡದಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ಆತ ಎಂಥಾ ಆಟಗಾರನೆಂದು ತಿಳಿಯುತ್ತೆ. ಟೀಕಿಸುವ ಮುನ್ನ ಯೋಚಿಸಿ..

ಕೃಪೆ : ಟ್ವಿಟರ್... ಎಂ ಎಸ್ ಧೋನಿ
author img

By

Published : Jun 25, 2019, 12:06 PM IST

ಲಂಡನ್‌ : ಮಹೇಂದ್ರ ಸಿಂಗ್‌ ಧೋನಿ 2011ರ ವಿಶ್ವಕಪ್ ಮತ್ತು ಟಿ20 ವರ್ಲ್ಡ್‌ಕಪ್‌ ಗೆದ್ದುಕೊಟ್ಟ ಕ್ಯಾಪ್ಟನ್‌. ಈವರೆಗೂ ಎಲ್ಲ ಅಡೆತಡೆ ಹಿಮೆಟ್ಟಿಸಿ ಜಗದ್ವಿಖ್ಯಾತಿ ಪಡೆದಿದ್ದಾರೆ. ಆದರೆ, ಧೋನಿಗೆ ಈಗ ಸಂಕಷ್ಟದ ಕಾಲ. ತಂಡಕ್ಕೆ ಮತ್ತೆ ತಮ್ಮ ಅನಿವಾರ್ಯತೆ ತೋರ್ಪಡಿಸಲೇಬೇಕಾಗಿದೆ. ಯಾಕಂದ್ರೇ, ಆಪ್ಘನ್‌ ವಿರುದ್ಧ ಹೆಚ್ಚು ಡಾಟ್‌ ಬಾಲ್‌ ಆಡಿ ಮಾಹಿ ಸಿಕ್ಕಾಪಟ್ಟೆ ಟೀಕೆ ಎದುರಿಸುವಂತಾಗಿದೆ.

cricket
ಕೃಪೆ : ಟ್ವಿಟರ್... ದೇವರ ಜತೆಗಿನ ಅಪರೂಪದ ಕ್ಷಣ..

ಕ್ರಿಕೆಟ್‌ ದೇವರಿಗೂ ಇಷ್ಟವಾಗದ ಧೋನಿ-ಕೇದಾರ ಆಟ!

ಜುಲೈ 7ಕ್ಕೆ 38ನೇ ವಸಂತಕ್ಕೆ ಕಾಲಿರಿಸಲಿರುವ ಟೀಂ ಇಂಡಿಯಾದ ಮಾಜಿ ನಾಯಕ ಧೋನಿಗೆ ಇದು ಕೊನೆಯ ವರ್ಲ್ಡ್‌ಕಪ್. ಬ್ಯಾಟ್ಸ್‌ಮೆನ್‌ ಆಗಿ ಧೋನಿ ಈಗ ತಂಡಕ್ಕೆ ಅನಿವಾರ್ಯವಾ ಅನ್ನೋ ಪ್ರಶ್ನೆ ಎದ್ದಿದೆ. ಅದಕ್ಕೆ ಕಾರಣ ಶನಿವಾರ ನಡೆದ ಆಪ್ಘಾನ್‌ ವಿರುದ್ಧದ ಪಂದ್ಯ. 53.84 ಸ್ಟ್ರೈಕ್‌ರೇಟ್‌ನಲ್ಲಿ 52 ಬಾಲ್‌ ಎದುರಿಸಿ ಬರೀ 28 ರನ್‌ ಗಳಿಸಲಷ್ಟೇ ಮಾಹಿಗೆ ಸಾಧ್ಯವಾಗಿತ್ತು. ಕೊನೆಗೆ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಬಲೆಗೆ ಬಿದ್ದರು. 5ನೇ ವಿಕೆಟ್‌ಗೆ ಧೋನಿ-ಕೇದಾರ್‌ ಜಾಧವ್ ಜೋಡಿ 57 ರನ್‌ ಪೇರಿಸಿತು. ಆದರೆ, ಸಚಿನ್‌ ತೆಂಡುಲ್ಕರ್‌ ಸೇರಿ ನಿಧಾನಗತಿಯ ಬ್ಯಾಟಿಂಗ್‌ಗೆ ಅಸಮಾಧಾನ ಹೊರಹಾಕಿದ್ದರು. ಧೋನಿ ಲಯ ಕಳ್ಕೊಂಡಿದ್ದಷ್ಟೇ ಅಲ್ಲ, ಆಪ್ಘನ್‌ನಂತಹ ತಂಡದ ವಿರುದ್ಧ ಕಳಪೆ ಪ್ರದರ್ಶನಕ್ಕೆ ಫ್ಯಾನ್ಸ್‌ಗೆ ಬೇಸರ.

cricket
ಕೃಪೆ : ಟ್ವಿಟರ್... ಸಿಕ್ಸರ್‌ ಸಿಡಿಸುವಾಗ ಎಂಎಸ್‌ಡಿ..

ಹಾರ್ದಿಕ್‌ ಫಾಲೋ ಮಾಡಿದ್ರೂ ಧೋನಿ ಖದರ್‌ ಬರಲ್ಲ!

ಮ್ಯಾಚ್‌ ವಿನ್ನಿಂಗ್‌ ಸಿಕ್ಸ್, ಹೆಲಿಕಾಪ್ಟರ್‌ ಶಾಟ್‌ನ ಧೋನಿ ಭಾರಿಸಿದ್ರೇ ಮಾತ್ರ ಅದರ ಖದರ್ ಇರುತ್ತೆ. ಹಾರ್ದಿಕ್‌ ಪಾಂಡ್ಯ ಅದನ್ನ ನಕಲು ಮಾಡಿದ್ರೂ ಮಾಹಿ ಸ್ಟೈಲ್‌ ಬರೋದಿಲ್ಲ. ಆದರೆ, ಈ ವಿಶ್ವಕಪ್‌ನಲ್ಲಿ ಆಸೀಸ್‌ ವಿರುದ್ಧ 14 ಬಾಲ್‌ಗೆ 27 ರನ್‌ ಹಾಗೂ ಸೌಥ್ ಆಫ್ರಿಕ್ ವಿರುದ್ಧ 46 ಬಾಲ್‌ನಲ್ಲಿ 34 ರನ್ ಪೇರಿಸಿದ್ದಾರೆ ಎಂಎಸ್‌ಡಿ. ಧೋನಿ ಅಗ್ರೇಸಿವ್‌ ಬ್ಯಾಟ್ಸ್‌ಮೆನ್‌ ಅಂತಾ ಬ್ರ್ಯಾಂಡ್ ಆಗ್ಬಿಟ್ಟಿದ್ದಾರೆ. ಮೊನ್ನೆ ಆಪ್ಘನ್ನರ ವಿರುದ್ಧ ತೋರಿದ ಬ್ಯಾಟಿಂಗ್‌ನಿಂದ ಧೋನಿಗೆ ರಾಹುಲ್‌ ದ್ರಾವಿಡ್‌ ಛಾಯೆ ಬಿದ್ದಿದೆಯೇನೋ ಅಂತಾ ಕ್ರಿಕೆಟ್‌ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಇನ್ನಿಂಗ್ಸ್‌ ಕಟ್ಟಲು ಪಾರ್ಟನರ್‌ಶಿಪ್‌ ಬಿಲ್ಡ್‌ ಮಾಡ್ಬೇಕು. ಆ ಮೂಲಕ ಕೊನೆಯ ಹಂತದ ಬ್ಯಾಟ್ಸ್‌ಮೆನ್‌ಗಳಿಗೆ ನೆರವಾಗಬೇಕು ಅನ್ನೋ ಉದ್ದೇಶ ಧೋನಿಗಿದೆ ಅನ್ಸುತ್ತೆ.

cricket
ಕೃಪೆ : ಟ್ವಿಟರ್... ವಿಕೆಟ್ ಹಿಂದೆ ಈಗಲೂ ಸ್ಟಾರ್ ಧೋನಿ

ವಿಕೆಟ್‌ ಹಿಂದೆ ಧೋನಿ ಮೀರಿಸಲು ಯಾರೂಬ್ಬರೂ ಇಲ್ಲ!

ವಿಕೆಟ್‌ ಕೀಪರಾಗಿ ಮಾತ್ರ ಧೋನಿ ಈಗಲೂ ಅಷ್ಟೇ ಚಾಕಚಕ್ಕತೆಯಿಂದ ಇಂಪ್ರೆಸ್‌ ಮಾಡ್ತಾರೆ. ರೋಹಿತ್‌ ಶರ್ಮಾ ಮತ್ತು ಕಿಂಗ್‌ ಕೊಹ್ಲಿ ಬ್ಯಾಟಿಂಗ್‌ ಬಲ. ಇವರಿಬ್ಬರೂ ಅಮೂಲ್ಯ ರನ್‌ಗಳಿಂದ ತಂಡಕ್ಕೆ ಭದ್ರ ಅಡಿಪಾಯ ಹಾಕ್ತಿದ್ದಾರೆ. ಆದರೆ, ಧೋನಿ ಫಾರ್ಮ್‌ ಈಗ ಅತೀ ಹೆಚ್ಚು ವಿಮರ್ಶೆಗೊಳಪಡುತ್ತಿದೆ. ಒಂದಂತೂ ಸತ್ಯ, ಈ ಸಂಕಷ್ಟದ ವೇಳೆಯೂ ವಿಕೆಟ್‌ ಕೀಪರಾಗಿ ಧೋನಿಯನ್ನ ಈಗಲೂ ಮೀರಿಸೋರಿಲ್ಲ. ಸ್ಟಂಪಿಂಗ್‌ನಿಂದಾಗಿ ಬ್ಯಾಟ್ಸ್‌ಮೆನ್‌ಗಳ ಕಣ್ಣಿಗೆ ಕತ್ತಲು ಆವರಿಸುವಂತೆ ಮಾಡ್ಬಿಡ್ತಾರೆ. ಆ ಟೈಮಿಂಗ್‌, ಪ್ರೆಜೆನ್ಸ್‌ ಆಫ್‌ ಮೈಂಡ್‌ಗೆ ಸಾಟಿ ಇಲ್ಲ.

cricket
ಕೃಪೆ : ಟ್ವಿಟರ್... ಏ ದೋಸ್ತಿ ಹಮ್ ನಹೀಂ ಚೋಡೆಂಗೇ..

ವಿರಾಟ್‌ ಕೊಹ್ಲಿಗೆ ಈಗಲೂ ಧೋನಿಯೇ ಬಿಗ್‌ ಬ್ರದರ್!

ವಿಕೆಟ್‌ ಹಿಂದಿದ್ದರೂ ಧೋನಿ ಮಾತ್ರ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಗೆ ಬಿಗ್‌ ಬ್ರದರ್‌. ಧೋನಿ ಎಷ್ಟು ರನ್‌ ಹೊಡೀತಾರೆ, ವಿಕೆಟ್‌ ಹಿಂದೆ ಎಷ್ಟು ಸ್ಪಂಪಿಂಗ್‌ ಮಾಡ್ತಾರೆ, ಕ್ಯಾಚ್‌ ಎಷ್ಟು ಹಿಡಿದರು ಅನ್ನೋದನ್ನ ಕೊಹ್ಲಿ ಮಾತ್ರ ಪರಿಗಣಿಸಲ್ಲ. ತಂಡ ಇಕ್ಕಟ್ಟಿಗೆ ಸಿಲುಕಿದಾಗಲೆಲ್ಲ ಕೊಹ್ಲಿಗೆ ಗೈಡ್‌ ಮಾಡೋದೇ ಧೋನಿ. ವಿಕೆಟ್‌ ಹಿಂದೆ ಇದ್ದರೂ ಓಡೋಡಿ ಬಂದು ಬೌಲರ್‌ಗಳಿಗೆ ಟಿಪ್ಸ್‌ ಕೊಡ್ತಾರೆ. ಜತೆಗೆ ಫೀಲ್ಡಿಂಗ್‌ ನಿಲ್ಲಿಸ್ತಾರೆ. ಮಾಹಿ ಒಂದ್ರೀತಿ ಪರರ ಹಿತ ಚಿಂತನೆ ಮಾಡುವ ಪರೋಪಕಾರಿ. ಮೊನ್ನೆ ಬ್ಯಾಟಿಂಗ್‌ನಿಂದ ಮೊಹ್ಮದ್‌ ನಬಿ ಆಪ್ಘನ್‌ ತಂಡದ ಕಡೆ ಜಯ ವಾಲುವಂತೆ ಮಾಡಿದ್ದರು. ಆಗ ಧೋನಿ ಬುದ್ಧಿ ಖರ್ಚು ಮಾಡಿದರು. ಫೀಲ್ಡ್‌ ಪ್ಲೇಸ್‌ಮೆಂಟ್‌ನಲ್ಲಿ ಕೈಚಳಕ ತೋರಿದರು. ತಂಡದ ಆಟಗಾರನಾಗಿದ್ದರೂ ಸಹ ಸ್ವತಃ ಕ್ಯಾಪ್ಟನ್‌ ಕೊಹ್ಲಿಗೆ ಥರ್ಟಿ ಯಾರ್ಡ್‌ ಸರ್ಕಲ್‌ನಿಂದ ಹೊರಗೆ ಫೀಲ್ಲಿಂಡ್‌ ನಿಲ್ಲಲು ಹೇಳಿದ್ದು ಎಲ್ಲರ ಕಿವಿಗೆ ಕೇಳ್ತಾಯಿತ್ತು.

cricket
ಕೃಪೆ : ಟ್ವಿಟರ್... ಮೊಹ್ಮದ್ 'ಶಮಿ'ವಾರದಲ್ಲಿ ಧೋನಿ..

ಶಮಿ ಕೈಗೆ ಧೋನಿ ಚೆಂಡು ಕೊಟ್ಟಾಗ ಆ ನಡೆ ಅನುಸರಿಸಿದ ಕೊಹ್ಲಿ!

ಕೊನೆಯ ಓವರ್‌ನಲ್ಲಿ ಮೊಹ್ಮದ್‌ ಶಮಿಗೆ ಕೈಗೆ ಚೆಂಡನ್ನ ಧೋನಿ ಇಟ್ಟಿದ್ದರು. ಆದರೆ, ಒಂದೇ ಒಂದು ಮಾತು ಈ ಬಗ್ಗೆ ವಿರೋಧಿಸದೇ, ಗೊಣಗಿಕೊಳ್ಳದೇ ಧೋನಿ ನಡೆಯನ್ನ ಕೊಹ್ಲಿ ಅನುಸರಿಸಿದ್ದರು. ಮಾಹಿ ಸಮಯೋಚಿತ ಸಲಹೆಯಿಂದ ಶಮಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ತಂಡ ಗೆಲ್ಲಿಸಿದ್ದರು. ಮಾಹಿ ನಂಬಿಕೆಯನ್ನೂ ಶಮಿ ಸುಳ್ಳಾಗಿಸಲಿಲ್ಲ. ತುಟಿಪಿಟಿಕ್‌ ಅನ್ನದೇ ಧೋನಿ ಅನುಸರಿಸಿದ ಕೊಹ್ಲಿ ಬಳಿಕ ಅದೇ ರಾಂಚಿ ರ್ಯಾಂಬೋಗೆ ಥ್ಯಾಂಕ್ಸ್‌ ಅಂತಾ ಹೇಳಿದ್ದರು.

cricket
ಕೃಪೆ : ಟ್ವಿಟರ್... ಬಾಲ್ಯದಲ್ಲಿ ಎಂ ಎಸ್ ಧೋನಿ

ಅಭಿಮಾನಿ ದೇವರುಗಳೇ.. ಒಂದ್ಸಾರಿ ಹಿಂತಿರುಗಿ ನೋಡ್ತೀರಾ..

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಈಗ ಲೀಗ್‌ ಹಂತದ ಕೊನೆ ಪಂದ್ಯಗಳನ್ನ ಆಡಬೇಕಿದೆ. ಒಂದೇ ಒಂದ್ಸಾರಿ ಹಿಂತಿರುಗಿ ನೋಡಿ.. ಧೋನಿ ಕ್ರಿಕೆಟ್‌ನಲ್ಲಿ ದೇಶಕ್ಕಾಗಿ ಮಾಡಿದ ಸಾಧನೆ, ಏರಿದ ಎತ್ತರ, ಗಳಿಸಿದ ರೆಕಾರ್ಡ್‌ಗಳು, ಕೊಹ್ಲಿ ಕ್ಯಾಪ್ಟೆನ್ಸಿಯಲ್ಲೂ ತಂಡದಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ಆತ ಎಂಥಾ ಆಟಗಾರನೆಂದು ತಿಳಿಯುತ್ತೆ. ಟೀಕಿಸುವ ಮುನ್ನ ಯೋಚಿಸಿ.. ಬ್ಯಾಟಿಂಗ್‌ನಲ್ಲಿ ಒಂದೆರಡು ಪಂದ್ಯ ಆಡದ ಮಾತ್ರಕ್ಕೆ ಭಾವೋದ್ವೇಗದಲ್ಲಿ ವಿಶ್ವ ಕ್ರಿಕೆಟ್‌ನ ಐಕಾನ್‌ ಧೋನಿಯನ್ನೇ ಮುಳುಗಿಸುವಂತೆ ಮಾತನಾಡದಿರಿ.. ಭಾರತೀಯ ಕ್ರಿಕೆಟ್‌ನ ಬೆಳಗಿದ ತಾರೆಗೆ ಗೌರವ ಇರಲಿ...

cricket
ಕೃಪೆ : ಟ್ವಿಟರ್... ಕೂಲ್‌ ಕೂಲ್‌ ಎಂ ಎಸ್ ಧೋನಿ
cricket
ಕೃಪೆ : ಟ್ವಿಟರ್... ಎಂ ಎಸ್ ಧೋನಿ
cricket
ಕೃಪೆ : ಟ್ವಿಟರ್... ಅಭಿಮಾನಿ ಮೂಡಿಸಿದ ಗೆರೆಯೊಳಗೆ ಧೋನಿ
cricket
ಕೃಪೆ : ಟ್ವಿಟರ್.. ಸ್ಟೈಲ್ ಐಕಾನ್ ಎಂ ಎಸ್ ಧೋನಿ
cricket
ಕೃಪೆ : ಟ್ವಿಟರ್... ವಿಶ್ವಕಪ್‌ ಗೆದ್ದಕೊಟ್ಟ ನಾಯಕ ಮಾಹಿರೇ ಮಾಹಿ..
cricket
ಕೃಪೆ : ಟ್ವಿಟರ್... 1983 ಮತ್ತು 2011

Intro:Body:

ಮ್ಯಾಚ್‌ ವಿನ್ನಿಂಗ್‌ ಸಿಕ್ಸ್, ಹೆಲಿಕಾಪ್ಟರ್‌ ಶಾಟ್‌ನ ಧೋನಿ ಭಾರಿಸಿದ್ರೇ ಮಾತ್ರ ಅದರ ಖದರ್ ಇರುತ್ತೆ. ಹಾರ್ದಿಕ್‌ ಪಾಂಡ್ಯ ಅದನ್ನ ನಕಲು ಮಾಡಿದ್ರೂ ಮಾಹಿ ಸ್ಟೈಲ್‌ ಬರೋದಿಲ್ಲ. ಆದರೆ, ಈ ವಿಶ್ವಕಪ್‌ನಲ್ಲಿ ಆಸೀಸ್‌ ವಿರುದ್ಧ 14 ಬಾಲ್‌ಗೆ 27 ರನ್‌ ಹಾಗೂ ಸೌಥ್ ಆಫ್ರಿಕ್ ವಿರುದ್ಧ 46 ಬಾಲ್‌ನಲ್ಲಿ 34 ರನ್ ಪೇರಿಸಿದ್ದಾರೆ ಎಂಎಸ್‌ಡಿ. ಧೋನಿ ಅಗ್ರೇಸಿವ್‌ ಬ್ಯಾಟ್ಸ್‌ಮೆನ್‌ ಅಂತಾ ಬ್ರ್ಯಾಂಡ್ ಆಗ್ಬಿಟ್ಟಿದ್ದಾರೆ. ಆದರೆ, ಮೊನ್ನೆ ಆಪ್ಘನ್ನರ ವಿರುದ್ಧ ತೋರಿದ ಬ್ಯಾಟಿಂಗ್‌ನಿಂದ ಧೋನಿಗೆ ರಾಹುಲ್‌ ದ್ರಾವಿಡ್‌ ಛಾಯೆ ಬಿದ್ದಿದೆಯೇನೋ ಅಂತಾ ಕ್ರಿಕೆಟ್‌ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಇನ್ನಿಂಗ್ಸ್‌ ಕಟ್ಟಲು ಪಾರ್ಟನರ್‌ಶಿಪ್‌ ಬಿಲ್ಡ್‌ ಮಾಡ್ಬೇಕು. ಆ ಮೂಲಕ ಕೊನೆಯ ಹಂತದ ಬ್ಯಾಟ್ಸ್‌ಮೆನ್‌ಗಳಿಗೆ ನೆರವಾಗಬೇಕು ಅನ್ನೋ ಉದ್ದೇಶ ಧೋನಿಗಿದೆ ಅನ್ಸುತ್ತೆ.

ವಿಕೆಟ್‌ ಹಿಂದೆ ಧೋನಿ ಮೀರಿಸಲು ಯಾರೂಬ್ಬರೂ ಇಲ್ಲ!

ವಿಕೆಟ್‌ ಕೀಪರಾಗಿ ಮಾತ್ರ ಧೋನಿ ಈಗಲೂ ಅಷ್ಟೇ ಚಾಕಚಕ್ಕತೆಯಿಂದ ಇಂಪ್ರೆಸ್‌ ಮಾಡ್ತಾರೆ. ರೋಹಿತ್‌ ಶರ್ಮಾ ಮತ್ತು ಕಿಂಗ್‌ ಕೊಹ್ಲಿ ಬ್ಯಾಟಿಂಗ್‌ ಬಲ. ಇವರಿಬ್ಬರೂ ಅಮೂಲ್ಯ ರನ್‌ಗಳಿಂದ ತಂಡಕ್ಕೆ ಭದ್ರ ಅಡಿಪಾಯ ಹಾಕ್ತಿದ್ದಾರೆ. ಆದರೆ, ಧೋನಿ ಫಾರ್ಮ್‌ ಈಗ ಅತೀ ಹೆಚ್ಚು ವಿಮರ್ಶೆಗೊಳಪಡುತ್ತಿದೆ. ಒಂದಂತೂ ಸತ್ಯ, ಈ ಸಂಕಷ್ಟದ ವೇಳೆಯೂ ವಿಕೆಟ್‌ ಕೀಪರಾಗಿ ಧೋನಿಯನ್ನ ಈಗಲೂ ಮೀರಿಸೋರಿಲ್ಲ. ಸ್ಟಂಪಿಂಗ್‌ನಿಂದಾಗಿ ಬ್ಯಾಟ್ಸ್‌ಮೆನ್‌ಗಳ ಕಣ್ಣಿಗೆ ಕತ್ತಲು ಆವರಿಸುವಂತೆ ಮಾಡ್ಬಿಡ್ತಾರೆ. ಆ ಟೈಮಿಂಗ್‌, ಪ್ರೆಜೆನ್ಸ್‌ ಆಫ್‌ ಮೈಂಡ್‌ಗೆ ಸಾಟಿ ಇಲ್ಲ. 

ವಿರಾಟ್‌ ಕೊಹ್ಲಿಗೆ ಈಗಲೂ ಧೋನಿಯೇ ಬಿಗ್‌ ಬ್ರದರ್!

ವಿಕೆಟ್‌ ಹಿಂದಿದ್ದರೂ ಧೋನಿ ಮಾತ್ರ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಗೆ ಬಿಗ್‌ ಬ್ರದರ್‌. ಧೋನಿ ಎಷ್ಟು ರನ್‌ ಹೊಡೀತಾರೆ, ವಿಕೆಟ್‌ ಹಿಂದೆ ಎಷ್ಟು ಸ್ಪಂಪಿಂಗ್‌ ಮಾಡ್ತಾರೆ, ಕ್ಯಾಚ್‌ ಎಷ್ಟು ಹಿಡಿದರು ಅನ್ನೋದನ್ನ ಕೊಹ್ಲಿ ಮಾತ್ರ ಪರಿಗಣಿಸಲ್ಲ. ತಂಡ ಇಕ್ಕಟ್ಟಿಗೆ ಸಿಲುಕಿದಾಗಲೆಲ್ಲ ಕೊಹ್ಲಿಗೆ ಗೈಡ್‌ ಮಾಡೋದೇ ಧೋನಿ. ವಿಕೆಟ್‌ ಹಿಂದೆ ಇದ್ದರೂ ಓಡೋಡಿ ಬಂದು ಬೌಲರ್‌ಗಳಿಗೆ ಟಿಪ್ಸ್‌ ಕೊಡ್ತಾರೆ. ಜತೆಗೆ ಫೀಲ್ಡಿಂಗ್‌ ನಿಲ್ಲಿಸ್ತಾರೆ. ಮಾಹಿ ಒಂದ್ರೀತಿ ಪರರ ಹಿತ ಚಿಂತನೆ ಮಾಡುವ ಪರೋಪಕಾರಿ. ಮೊನ್ನೆ ಬ್ಯಾಟಿಂಗ್‌ನಿಂದ ಮೊಹ್ಮದ್‌ ನಬಿ ಆಪ್ಘನ್‌ ತಂಡದ ಕಡೆ ಜಯ ವಾಲುವಂತೆ ಮಾಡಿದ್ದರು. ಆಗ ಧೋನಿ ಬುದ್ಧಿ ಖರ್ಚು ಮಾಡಿದರು. ಫೀಲ್ಡ್‌ ಪ್ಲೇಸ್‌ಮೆಂಟ್‌ನಲ್ಲಿ ಕೈಚಳಕ ತೋರಿದರು. ತಂಡದ ಆಟಗಾರನಾಗಿದ್ದರೂ ಸಹ ಸ್ವತಃ ಕ್ಯಾಪ್ಟನ್‌ ಕೊಹ್ಲಿಗೆ ಥರ್ಟಿ ಯಾರ್ಡ್‌ ಸರ್ಕಲ್‌ನಿಂದ ಹೊರಗೆ ಫೀಲ್ಲಿಂಡ್‌ ನಿಲ್ಲಲು ಹೇಳಿದ್ದು ಎಲ್ಲರ ಕಿವಿಗೆ ಕೇಳ್ತಾಯಿತ್ತು.

ಶಮಿ ಕೈಗೆ ಧೋನಿ ಚೆಂಡು ಕೊಟ್ಟಾಗ ಆ ನಡೆ ಅನುಸರಿಸಿದ ಕೊಹ್ಲಿ!

ಕೊನೆಯ ಓವರ್‌ನಲ್ಲಿ ಮೊಹ್ಮದ್‌ ಶಮಿಗೆ ಕೈಗೆ ಚೆಂಡನ್ನ ಧೋನಿ ಇಟ್ಟಿದ್ದರು. ಆದರೆ, ಒಂದೇ ಒಂದು ಮಾತು ಈ ಬಗ್ಗೆ ವಿರೋಧಿಸದೇ, ಗೊಣಗಿಕೊಳ್ಳದೇ ಧೋನಿ ನಡೆಯನ್ನ ಕೊಹ್ಲಿ ಅನುಸರಿಸಿದ್ದರು. ಮಾಹಿ ಸಮಯೋಚಿತ ಸಲಹೆಯಿಂದ ಶಮಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ತಂಡ ಗೆಲ್ಲಿಸಿದ್ದರು. ಮಾಹಿ ನಂಬಿಕೆಯನ್ನೂ ಶಮಿ ಸುಳ್ಳಾಗಿಸಲಿಲ್ಲ. ತುಟಿಪಿಟಿಕ್‌ ಅನ್ನದೇ ಧೋನಿ ಅನುಸರಿಸಿದ ಕೊಹ್ಲಿ ಬಳಿಕ ಅದೇ ರಾಂಚಿ ರ್ಯಾಂಬೋಗೆ ಥ್ಯಾಂಕ್ಸ್‌ ಅಂತಾ ಹೇಳಿದ್ದರು. 

ಅಭಿಮಾನಿ ದೇವರುಗಳೇ.. ಒಂದ್ಸಾರಿ ಹಿಂತಿರುಗಿ ನೋಡ್ತೀರಾ..

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಈಗ ಲೀಗ್‌ ಹಂತದ ಕೊನೆ ಪಂದ್ಯಗಳನ್ನ ಆಡಬೇಕಿದೆ. ಒಂದೇ ಒಂದ್ಸಾರಿ ಹಿಂತಿರುಗಿ ನೋಡಿ.. ಧೋನಿ ಕ್ರಿಕೆಟ್‌ನಲ್ಲಿ ದೇಶಕ್ಕಾಗಿ ಮಾಡಿದ ಸಾಧನೆ, ಏರಿದ ಎತ್ತರ, ಗಳಿಸಿದ ರೆಕಾರ್ಡ್‌ಗಳು, ಕೊಹ್ಲಿ ಕ್ಯಾಪ್ಟೆನ್ಸಿಯಲ್ಲೂ ತಂಡದಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ಆತ ಎಂಥಾ ಆಟಗಾರನೆಂದು ತಿಳಿಯುತ್ತೆ. ಟೀಕಿಸುವ ಮುನ್ನ ಯೋಚಿಸಿ.. ಬ್ಯಾಟಿಂಗ್‌ನಲ್ಲಿ ಒಂದೆರಡು ಪಂದ್ಯ ಆಡದ ಮಾತ್ರಕ್ಕೆ ಭಾವೋದ್ವೇಗದಲ್ಲಿ ವಿಶ್ವ ಕ್ರಿಕೆಟ್‌ನ ಐಕಾನ್‌ ಧೋನಿಯನ್ನೇ ಮುಳುಗಿಸುವಂತೆ ಮಾತನಾಡದಿರಿ.. ಭಾರತೀಯ ಕ್ರಿಕೆಟ್‌ನ ಬೆಳಗಿದ ತಾರೆಗೆ ಗೌರವ ಇರಲಿ...

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.