ETV Bharat / international

Sputnik v ಲಸಿಕೆ ಪಡೆದ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್ - ವ್ಲಾಡಿಮರ್ ಪುಟಿನ್

ರಷ್ಯಾದಲ್ಲಿ ಕೋವಿಡ್​​ ಪ್ರಕರಣಗಳು ಮತ್ತು ಸಾವುಗಳ ಹೆಚ್ಚುತ್ತಿವೆ. ಈ ಮಧ್ಯೆ ಅಧ್ಯಕ್ಷ ವ್ಲಾಡಿಮರ್ ಪುಟಿನ್​ ಲಸಿಕೆ ತೆಗೆದುಕೊಕೊಂಡಿದ್ದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಅಲ್ಲದೇ, ಎಲ್ಲರೂ ತಪ್ಪದೆ ವ್ಯಾಕ್ಸಿನ್ ಪಡೆಯಿರಿ ಎಂದು ಕರೆ ನೀಡಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್
author img

By

Published : Jul 1, 2021, 9:19 AM IST

ಮಾಸ್ಕೋ(ರಷ್ಯಾ) : ಈ ವರ್ಷದ ಆರಂಭದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್- ವಿ ಲಸಿಕೆಯ ಡೋಸ್​ ಹಾಕಿಸಿಕೊಂಡಿದ್ದೇನೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ರಷ್ಯಾದಲ್ಲಿ ಕೋವಿಡ್​​ ಪ್ರಕರಣಗಳು ಮತ್ತು ಸಾವುಗಳ ಹೆಚ್ಚುತ್ತಿವೆ.

ಈ ಮಧ್ಯೆ ಅಧ್ಯಕ್ಷ ವ್ಲಾಡಿಮರ್ ಪುಟಿನ್​ ಲಸಿಕೆ ತೆಗೆದುಕೊಕೊಂಡಿದ್ದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಅಲ್ಲದೇ, ಎಲ್ಲರೂ ತಪ್ಪದೆ ವ್ಯಾಕ್ಸಿನ್ ಪಡೆಯಿರಿ ಎಂದು ಕರೆ ನೀಡಿದರು.

ಈವೆಂಟ್ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವ್ಯಾಕ್ಸಿನೇಷನ್ ಅಭಿಯಾನವು ರಾಷ್ಟ್ರವ್ಯಾಪಿ ಲಾಕ್​ಡೌನ್ ತಪ್ಪಿಸಲು ಸಹಾಯ ಮಾಡುತ್ತದೆ ಎಂದರು. ಬುಧವಾರ, ರಷ್ಯಾದಲ್ಲಿ 21,042 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 669 ಜನರು ಮೃತಪಟ್ಟಿದ್ದಾರೆ.

ಈ ಹಿಂದೆ ಸ್ಪುಟ್ನಿಕ್ ವಿ ಲಸಿಕೆ 66 ದೇಶಗಳಲ್ಲಿ ಲಸಿಕೆ ಮಾರಾಟವಾಗುತ್ತಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದರು. ಆದರೆ, ಈವರೆಗೆ ಲಸಿಕೆ ಬಗ್ಗೆ ಬಂದಿರುವ ಆರೋಪಗಳನ್ನು ಪುಟಿನ್ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ:Vaccine ಪೂರೈಕೆಗೆ ಅಡೆತಡೆಯಾದರೂ, ವಿತರಣೆಯಲ್ಲಿ ಜಾಗತಿಕವಾಗಿ ನಂ.1 ಅಮೆರಿಕ!

ಭಾರತಕ್ಕೆ ಈಗಾಗಲೇ ರಷ್ಯಾ ಸ್ಪುಟ್ನಿಕ್​ ಲಸಿಕೆಗಳನ್ನು ರವಾನೆ ಮಾಡಿದೆ. ರೆಡ್ಡಿಸ್​ ಲ್ಯಾಬರೋಟರಿಯಲ್ಲಿ ಈ ಲಸಿಕೆ ಲಭ್ಯ ಇದೆ. ದೇಶದಲ್ಲಿ ಕೊರೊನಾ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ರಷ್ಯಾ ಭಾರತದ ನೆರವಿಗೆ ಧಾವಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.