ETV Bharat / international

ಐದನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ 'ಸೀ ಬ್ರೇಕರ್​' ಅನಾವರಣಗೊಳಿಸಿದ ಇಸ್ರೇಲ್! - ಸೀ ಬ್ರೆಕರ್​ ಅನಾವರಣಗೊಳಿಸಿದ ಇಸ್ರೇಲ್​

ಇಸ್ರೇಲ್​​ನಲ್ಲಿ ಇದೀಗ ಮತ್ತೊಂದು ಕ್ಷಿಪಣಿ ಅನಾವರಣಗೊಂಡಿದ್ದು, ಭವಿಷ್ಯದಲ್ಲಿ ಭಾರತಕ್ಕೆ ಇದು ಬರುವ ಸಾಧ್ಯತೆ ಇದೆ.

Sea Breaker
Sea Breaker
author img

By

Published : Jun 30, 2021, 9:29 PM IST

ಟೆಲ್​ ಅವೀವ್​(ಇಸ್ರೇಲ್​): ರಕ್ಷಣಾ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್​​ ಇದೀಗ ಮತ್ತೊಂದು ಸುಧಾರಿತ ಕ್ಷಿಪಣಿ ಸಜ್ಜುಗೊಳಿಸಿದ್ದು, ಇದೀಗ ಅದರ ಅನಾವರಣ ಮಾಡಿದೆ. ಇಸ್ರೇಲ್​ನ ರಕ್ಷಣಾ ಉತ್ಪಾದನಾ ಕಂಪನಿ ರಫೇಲ್​ 5ನೇ ತಲೆಮಾರಿನ ಸೀ ಬ್ರೇಕರ್​​ ಅನಾವರಣಗೊಳಿಸಿದೆ. ಇದು ನಿಖರ ದಾಳಿ ನಡೆಸುವ ಶಕ್ತಿ ಹೊಂದಿದೆ.

ಇಸ್ರೇಲ್​ನ ನೌಕಾ ಮತ್ತು ವಾಯು ವಿಭಾಗದ ಶಕ್ತಿಯಾಗಲಿದ್ದು, ಆಧುನಿಕ ಯುದ್ಧ ಸವಾಲು ಹೊಡೆದೊಡಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸೀ ಬ್ರೇಕರ್​​ 300 ಕಿಲೋ ಮೀಟರ್​ ದೂರದ ವರೆಗೆ ನಿಖರ ದಾಳಿ ಮಾಡುವ ಶಕ್ತಿ ಹೊಂದಿದೆ ಎಂದು ರಫೇಲ್​ ಹೇಳಿಕೊಂಡಿದೆ. ಇದರಲ್ಲಿ ಹೆಚ್ಚಿನ ಮೊಬೈಲ್​ ಸ್ಪೈಡರ್​ ಲಾಂಚರ್​ ಇಟ್ಟಿದ್ದು, ನಿಯಂತ್ರಕ ಘಟಕ ಇದೆ.

ಸ್ವಾಯತ್ತ, ನಿಖರ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಜೊತೆ ಬರುವ ದಿನಗಳಲ್ಲಿ ಭಾರತಕ್ಕೆ ಈ ಕ್ಷಿಪಣಿ ನೀಡುವುದಾಗಿ ಕಂಪನಿ ಹೇಳಿ ಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.