ETV Bharat / international

ಫ್ರಾನ್ಸ್​​ನಲ್ಲಿ ಕೋವಿಡ್​-19 ಅಟ್ಟಹಾಸ : ಒಂದೇ ದಿನ 42,619 ಪ್ರಕರಣ ಪತ್ತೆ

ಟರ್ಕಿಯಲ್ಲಿ ಶನಿವಾರ ಒಂದೇ ದಿನ 30,021 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 18,892 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 3,179,115 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್​-19
ಕೋವಿಡ್​-19
author img

By

Published : Mar 28, 2021, 9:18 AM IST

ಫ್ರಾನ್ಸ್ : ಫ್ರಾನ್ಸ್​​ನಲ್ಲಿ ಕೋವಿಡ್​-19 ಅಟ್ಟಹಾಸ ಮುಂದುವರೆದಿದೆ. ಕೇವಲ 24 ಗಂಟೆಗಳಲ್ಲಿ 42,619 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 190 ಜನ ಈ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 45,08,575 ಕ್ಕೆ ಏರಿಕೆಯಾಗಿದೆ.

ಫ್ರಾನ್ಸ್‌ನಲ್ಲಿ ಒಟ್ಟು 75,19,740 ಜನತೆ ಕೋವ್ಯಾಕ್ಸಿನ್​ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನೂ ಟರ್ಕಿಯಲ್ಲಿ ಶನಿವಾರ ಒಂದೇ ದಿನ 30,021 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 18,892 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 31,79,115 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಓದಿ : ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್​ನಲ್ಲಿ ಕೊರೊನಾ ತೀವ್ರ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.