ETV Bharat / international

ಭಾರತ ಆರೋಪಿಸಿದ್ದ ಜಾಗದಲ್ಲಿ ಉಗ್ರರ ನೆಲೆಗಳೇ ಇಲ್ವಂತೆ: ಪಾಕ್​ ಮತ್ತೆ ಕಳ್ಳಾಟ - ಪುಲ್ವಾಮ ದಾಳಿ

ಭಾರತ ಆರೋಪಿಸಿದಂತೆ ಪಾಕ್​ನಲ್ಲಿರ ಉಗ್ರ ನೆಲೆಗಳಿರುವುದು ಸುಳ್ಳು ಎಂದು ಪಾಕ್​ ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ

ತನ್ನ ದೇಶದೊಳಗೆ ಉಗ್ರರ ನೆಲೆಗಳಿ್ಲ್ಲ ಎಂದು ಭಾರತಕ್ಕೆ ವರದಿ ನೀಡಿದ ಪಾಕಿಸ್ತಾನ
author img

By

Published : Mar 28, 2019, 1:45 PM IST

ಇಸ್ಲಾಮಾಬಾದ್​: ಭಾರತದ ಗುರುತಿಸಿದ್ದ ಪಾಕಿಸ್ತಾನದ 22 ಪ್ರಮುಖ ಸ್ಥಳಗಳಲ್ಲಿ ಉಗ್ರ ನೆಲೆಗಳೇ ಇಲ್ಲ ಎಂದು ಪುಲ್ವಾಮ ದಾಳಿ ಸಂಬಂಧ ಹಂಚಿಕೊಂಡಿರುವ ಪ್ರಾಥಮಿಕ ವರದಿಯಲ್ಲಿ ಪಾಕ್​ ಉಲ್ಲೇಖಿಸಿದೆ.

ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮ ದಾಳಿ ಸಂಬಂಧ ಪಾಕ್​ ಪ್ರಾಥಮಿಕ ವರದಿಯನ್ನು ಇಂದು ಭಾರತದೊಂದಿಗೆ ಹಂಚಿಕೊಂಡಿದೆ. ಇದರಲ್ಲಿ ಭಾರತದ ಆರೋಪಗಳೆಲ್ಲ ಸುಳ್ಳು ಎಂಬರ್ಥದಲ್ಲೇ ಉಲ್ಲೇಖಿಸಿದೆ.

ಭಾರತದ ಗುರುತಿಸಿದ್ದ ಪಾಕ್​ನ 22 ಪ್ರಮುಖ ಸ್ಥಳಗಳಲ್ಲಿ ಉಗ್ರರ ನೆಲೆಗಳು ಇಲ್ಲ. ಅಲ್ಲದೇ, ದಾಳಿ ಆರೋಪದಲ್ಲಿ ಬಂಧಿಸಲಾದ 54 ಮಂದಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪರೋಕ್ಷವಾಗಿ ಮತ್ತೆ ಕೆಣಕಿದೆ.

Pulwama attack
ಪುಲ್ವಾಮ ದಾಳಿಯಲ್ಲಿ ಯೋಧರು ಹುತಾತ್ಮರಾದ ಸಂದರ್ಭ

ಭಾರತ ಗುರುತಿಸಿದ್ದ 22 ಜಾಗಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಉಗ್ರರ ನೆಲೆಗಳಿಲ್ಲ. ಈ ಜಾಗಗಳಿಗೆ ಭೇಟಿ ನೀಡಲು ನಾವೇ ಅನುಮತಿ ನೀಡುತ್ತೇವೆ ಎಂದೂ ಹೇಳಿದೆ. ಈ ಸಂಬಂಧ 54 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಅವರಿಗೂ, ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ ಎಂದು ಹೇಳಿದೆ.

ಪುಲ್ವಾಮ ದಾಳಿ ನಂತರ ಪಾಕ್​ ಮೇಲೆ ಆರೋಪಗಳು ಬಂದಾಗ, ಈ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪಾಕ್​ ಹೇಳಿತ್ತು. ಅದರಂತೆಯೆ, 91 ಪುಟಗಳ, ಆರು ಭಾಗಗಳ ಮಹತ್ವದ ದಾಖಲೆಗಳನ್ನು ಪಾಕ್​ ಹೈ ಕಮಿಷನರ್​ಗೆ ಭಾರತ ನೀಡಿತ್ತು. ಇದರ ಆಧಾರವಾಗಿ ಪಾಕ್​ ಸಹ ತನಿಖೆ ಕೈಗೊಂಡಿದ್ದಾಗಿ, ಹಲವರನ್ನು ಬಂಧಿಸಿದ್ದಾಗಿ ಹೇಳಿಕೊಂಡಿತ್ತು. ಇದೀಗ ಭಾರತದ ಎಲ್ಲ ಆರೋಪಗಳನ್ನು ಅಲ್ಲಗಳೆದು, ವರದಿ ನೀಡಿದೆ.

ಭಾರತದ ಮಾಡಿರುವ ಇನ್ನುಳಿದ ಆರೋಪಗಳ ಬಗ್ಗೆಯೂ ತನಿಖೆ ಮುಂದುವರಿಸುವುದಾಗಿ ಪಾಕ್​ ವರದಿಯಲ್ಲಿ ಹೇಳಿದೆ. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ನೀಡುವ ಕುರಿತು ಭಾರತದೊಂದಿಗೆ ಮಾತನಾಡಲು ಪಾಕ್​ ಬದ್ಧವಾಗಿದೆ ಎಂದಿದೆ.

Intro:Body:

ಭಾರತ  ಆರೋಪಿಸಿದ್ದ  ಜಾಗದಲ್ಲಿ ಉಗ್ರರ ನೆಲೆಗಳೇ ಇಲ್ಲ: ಪಾಕ್​ ಮತ್ತೆ ಕಳ್ಳಾಟ 

Pulwama attack: Pakistan says no terror camps exist on 22 locations shared by India

ಇಸ್ಲಾಮಾಬಾದ್​:  ಭಾರತದ ಗುರ್ತಿಸಿದ್ದ  ಪಾಕಿಸ್ತಾನದ 22 ಪ್ರಮುಖ ಸ್ಥಳಗಳಲ್ಲಿ ಉಗ್ರ ನೆಲೆಗಳೇ ಇಲ್ಲ ಎಂದು ಪಾಕ್​, ಪುಲ್ವಾಮ ದಾಳಿ ಸಂಬಂಧ  ಹಂಚಿಕೊಂಡಿರುವ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ. 

ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮ ದಾಳಿ ಸಂಬಂಧ ಪಾಕ್​ ಪ್ರಾಥಮಿಕ ವರದಿಯನ್ನು ಇಂದು ಭಾರತದೊಂದಿಗೆ ಹಂಚಿಕೊಂಡಿದೆ. ಇದರಲ್ಲಿ ಭಾರತದ ಆರೋಪಗಳೆಲ್ಲ ಸುಳ್ಳು ಎಂಬರ್ಥದಲ್ಲೇ ಉಲ್ಲೇಖಿಸಿದೆ. 

ಭಾರತದ ಗುರ್ತಿಸಿದ್ದ ಪಾಕ್​ನ 22 ಪ್ರಮುಖ ಸ್ಥಳಗಳಲ್ಲಿ ಉಗ್ರರ ನೆಲೆಗಳು ಇಲ್ಲ. ಅಲ್ಲದೆ,  ದಾಳಿ ಆರೋಪದಲ್ಲಿ ಬಂಧಿಸಲಾದ   54 ಮಂದಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ  ಎಂದು ಪರೋಕ್ಷವಾಗಿ ಮತ್ತೆ ಕೆಣಕಿದೆ. 

ಭಾರತ ಗುರ್ತಿಸಿದ 22 ಜಾಗಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಉಗ್ರರ ನೆಲೆಗಳಿಲ್ಲ.  ಈ ಜಾಗಗಳಿಗೆ   ಭೇಟಿ ನೀಡಲು ನಾವೇ ಅನುಮತಿ ನೀಡುತ್ತೇವೆ ಎಂದೂ ಹೇಳಿದೆ. ಈ ಸಂಬಂಧ 54 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಅವರಿಗೂ, ಘಟನೆಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿದುಬಂದಿದೆ ಎಂದು ಹೇಳಿದೆ. 

ಪುಲ್ವಾಮ ದಾಳಿ ನಂತರ ಪಾಕ್​ ಮೇಲೆ ಆರೋಪಗಳು ಬಂದಾಗ, ಈ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪಾಕ್​ ಹೇಳಿತ್ತು. ಅದರಂತೆಯೆ, 91 ಪುಟಗಳ, ಆರು ಭಾಗಗಳ   ಮಹತ್ವದ ದಾಖಲೆಗಳನ್ನು ಪಾಕ್​ ಹೈ ಕಮಿಷನರ್​ಗೆ ಭಾರತ ನೀಡಿತ್ತು. ಇದರ ಆಧಾರವಾಗಿ ಪಾಕ್​ ಸಹ ತನಿಖೆ ಕೈಗೊಂಡಿದ್ದಾಗಿ, ಹಲವರನ್ನು ಬಂಧಿಸಿದ್ದಾಗಿ ಹೇಳಿಕೊಂಡಿತ್ತು. ಇದೀಗ ಭಾರತದ ಎಲ್ಲ ಆರೋಪಗಳನ್ನು ಅಲ್ಲಗಳೆದು, ವರದಿ ನೀಡಿದೆ. 

 ಭಾರತದ ಮಾಡಿರುವ ಇನ್ನುಳಿದ ಆರೋಪಗಳ ಬಗ್ಗೆಯೂ ತನಿಖೆ ಮುಂದುವರೆಸುವುದಾಗಿ ಪಾಕ್​ ವರದಿಯಲ್ಲಿ ಹೇಳಿದೆ. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ನೀಡುವ  ಕುರಿತು ಭಾರತದೊಂದಿಗೆ ಮಾತನಾಡಲು  ಪಾಕ್​ ಬದ್ಧವಾಗಿದೆ ಎಂದಿದೆ. 

Pulwama attack: Pakistan says no terror camps exist on 22 locations shared by India

ISLAMABAD: Pakistan on Thursday said it has examined 22 "pin locations" shared by India but found no terror camps and claimed that there are no links to nail 54 people detained in connection with the Pulwama terror attack as it shared the "preliminary findings" with New Delhi.

Pakistan is willing to allow visits, on request, to these locations, the foreign office (FO) said in a statement.

"While 54 detained individuals are being investigated, no details linking them to Pulwama have been found so far," it said.

"Similarly, the 22 pin locations shared by India have been examined. No such camps exist. Pakistan is willing to allow visits, on request, to these locations," the FO said.

It said that in line with its commitment to cooperate, Pakistan on Wednesday shared "preliminary findings" of its investigations with India along with a set of questions.

"Subsequently, the diplomatic corps in Islamabad was briefed as well," the FO said.

India handed over the dossier to the acting high commissioner of Pakistan in New Delhi on February 27 with specific details of Pakistan-based terror group Jaish-e-Mohammed (JeM)'s complicity in the Pulwama attack that killed 40 CRPF personnel on February 14 and the presence of JeM terror camps and its leadership in Pakistan.

The FO said soon after receiving the dossier, Pakistan constituted an investigation team, detained a number of people for investigation and initiated work on the technical aspects of social media content, a main basis of the Indian documents.

The Indian dossier contains 91 pages and six parts, out of which only part two and three pertain to the Pulwama attack, it said.

"Other parts are generalised allegations. Pakistan is focusing on those parts which relate to Pulwama incident," it said.

The FO claimed that during the course of investigations, all aspects of the information provided by India have been thoroughly examined including the "confessional" video of Adil Dar, "claim" of responsibility for the attack, WhatsApp and Telegram numbers used to share videos and messages in support of the Pulwama attack, list of 90 individuals suspected of belonging to a proscribed organisation and 22 pin locations of alleged training camps.

Service providers have been requested for data including relevant details of activities and contacts of the GSM (Global System for Mobile communications) number provided by India, it said.

A request for assistance from WhatsApp has also been made to the US government, it said, adding that the said additional information and documents from India would be essential to continue the process of investigations.

"Pakistan remains committed to taking this process to its logical conclusion," the FO added.

Tensions between India and Pakistan escalated after the suicide bomber of JeM killed 40 CRPF personnel in Jammu and Kashmir's Pulwama district on February 14.

India launched a counter-terror operation against a JeM training camp in Balakot. The next day, Pakistan air force retaliated and downed a MiG-21 in an aerial combat and captured its pilot, who was handed over to India on March 1. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.