ETV Bharat / international

ಪಾಕ್​ ಪ್ರಧಾನಿ ಇಮ್ರಾನ್ ಖಾನ್​ನ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಒಟ್ಟು ಆಸ್ತಿ100(10 ಕೋಟಿ) ಮಿಲಿಯನ್ ರೂ.ರಷ್ಟು ಎಂದು ಅಲ್ಲಿನ ಚುನಾವಣಾ ಆಯೋಗ (ಇಸಿಪಿ) ದೃಡಪಡಿಸಿದೆ.

ಪಾಕ್​ ಪ್ರಧಾನಿ ಇಮ್ರಾನ್ ಖಾನ್​ನ ಆಸ್ತಿಯ ಮೊತ್ತ 100 ಮಿಲಿಯನ್
author img

By

Published : Jul 3, 2019, 2:12 AM IST

Updated : Jul 3, 2019, 6:34 AM IST

ಪಾಕಿಸ್ತಾನ: ಪ್ರಧಾನಿ ಇಮ್ರಾನ್ ಖಾನ್ ಅವರ ಆಸ್ತಿ100 ಮಿಲಿಯನ್(10 ಕೋಟಿ ರೂ.ರಷ್ಟು)ಆಸ್ತಿಯನ್ನು ಹೊಂದಿದ್ದಾರೆ ಎಂದು ಚುನಾವಣಾ ಆಯೋಗ ದೃಡಪಡಿಸಿದೆ.

ಚುನಾವಣಾ ಸಂಸ್ಥೆ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಇಮ್ರಾನ್​ ಖಾನ್ 108 ಮಿಲಿಯನ್ ರೂ. ಬೆಲೆಬಾಳುವ ಆಸ್ತಿಯನ್ನು ಹೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪ್ರಧಾನಿಯು ತಮ್ಮ ಘೋಷಣ ಪತ್ರದಲ್ಲಿ ಬನಿ ಗಾಲಾ ಎಸ್ಟೇಟ್​ನನ್ನು ಅವರ ಮೊದಲ ಪತ್ನಿ ಜೆಮಿಮಾ ಗೋಲ್ಡ್​ಸ್ಮಿತ್​ರಿಂದ ಉಡು​ಗೊರೆಯಾಗಿ ಸ್ವೀಕರಿಸಿದ್ದಾರೆ. ಇದರ ಜೊತೆಗೆ ಮೂರು ವಿದೇಶಿ ಕರೆನ್ಸಿ​ ಖಾತೆಗಳನ್ನು ಹೊಂದಿದ್ದಾರೆ . ಇದರ ಜೊತೆಗೆ ಖಾನ್ 50,000 ರೂ ಮೌಲ್ಯದ ನಾಲ್ಕು ಮೇಕೆಗಳನ್ನು ಹೊಂದಿದ್ದಾರೆ ಹಾಗೂ 150 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ.

ಪಾಕಿಸ್ತಾನ ಪೀಪಲ್​ ಪಾರ್ಟಿಯ ಅಧ್ಯಕ್ಷ ಬಿಲ್ವಾಲ್​ ಭುಟ್ಟೋ ಜರ್ಧಾರಿ 150 ಕೋಟಿ ಆಸ್ತಿ ಹೊಂದಿದ್ದು ಪಾಕಿಸ್ತಾನದಲ್ಲೇ ಶ್ರೀಮಂತ ರಾಜಕಾರಣಿ ಎನಿಸಿದ್ದಾರೆ.

ಇನ್ನು ಪಕ್ಷಗಳ ಪೈಕಿ 31.6 ಕೋಟಿ ಆಸ್ತಿ ಹೊಂದಿರುವ ಇಮ್ರಾನ್​ ಖಾನ್​ ನೇತೃತ್ವದ ಪಿಟಿಐ(ಪಾಕಿಸ್ತಾನ್​ ತಾಹ್ರೀಕ್​-ಇ-ಇನ್ಸಾಫ್​) ಶ್ರೀಮಂತ ಪಕ್ಷವಾಗಿದೆ.

Intro:Body:Conclusion:
Last Updated : Jul 3, 2019, 6:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.