ETV Bharat / international

ಅಫ್ಘಾನಿಸ್ತಾನದ ಮಣ್ಣಿನಲ್ಲಿ ಅಪಾಯಕ್ಕೆ ಅನುಮತಿಸುವುದಿಲ್ಲ: ತಾಲಿಬಾನ್ ಮುಖ್ಯಸ್ಥನ ಭರವಸೆ - ಮಾವ್ಲಾವಿ ಹಿಬತುಲ್ಲಾ ಅಖುಂಡ್ಜಾಡಾ ಸಂದೇಶ

ಅಫ್ಘಾನಿಸ್ತಾನದ ಮಣ್ಣಿನಲ್ಲಿ ಅಪಾಯವನ್ನುಂಟುಮಾಡಲು ಯಾರಿಗೂ ಅನುಮತಿಸುವುದಿಲ್ಲ ಎಂದು ತಾಲಿಬಾನ್ ಮುಖ್ಯಸ್ಥ ಮಾವ್ಲಾವಿ ಹಿಬತುಲ್ಲಾ ಅಖುಂಡ್ಜಾಡಾ ಸಂದೇಶ ಬಿಡುಗಡೆ ಮಾಡಿದ್ದಾರೆ.

Taliban chief Hibatullah
ಮಾವ್ಲಾವಿ ಹಿಬತುಲ್ಲಾ ಅಖುಂಡ್ಜಾಡಾ
author img

By

Published : Jul 20, 2021, 9:19 AM IST

ನವದೆಹಲಿ: ತಾಲಿಬಾನ್ ಮುಖ್ಯಸ್ಥ ಮಾವ್ಲಾವಿ ಹಿಬತುಲ್ಲಾ ಅಖುಂಡ್ಜಾಡಾ ಅವರು ಪ್ರಸ್ತುತ ಈದ್ ಸಂದರ್ಭದಲ್ಲಿ ತಮ್ಮ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ಸಂದೇಶದಲ್ಲಿ, ಅಫ್ಘಾನಿಸ್ತಾನದ ಮಣ್ಣಿನಲ್ಲಿ ಅಪಾಯವನ್ನುಂಟುಮಾಡಲು ಯಾರಿಗೂ ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ವಿದೇಶಿ ರಾಜತಾಂತ್ರಿಕರು, ರಾಯಭಾರಿ ಕಚೇರಿಗಳು, ಕಲ್ಯಾಣ ಸಂಸ್ಥೆಗಳು ಮತ್ತು ಹೂಡಿಕೆದಾರರ ಸುರಕ್ಷತೆಗೆ ತಾಲಿಬಾನ್​​ ಶ್ರಮಿಸಲಿದೆ ಎಂದು ಹಿಬತುಲ್ಲಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಎಲ್ಲ ಆಂತರಿಕ ಮಧ್ಯಸ್ಥಿಕೆಗಾರರ ಹಕ್ಕುಗಳು ಮತ್ತು ಕಾನೂನುಬದ್ಧ ಬೇಡಿಕೆಗಳನ್ನು ಸ್ವೀಕರಿಸಲಾಗುವುದು. ದೇಶವನ್ನು ಪುನರ್​​​ ನಿರ್ಮಾಣ ಮಾಡುವಲ್ಲಿ ಆಫ್ಘನ್ನರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಸಂದೇಶ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.