ETV Bharat / international

ಮ್ಯಾನ್ಮಾರ್.. ಜನಾಂಗೀಯ ಮತ್ತು ಎಲ್‌ಜಿಬಿಟಿಕ್ಯು ಸಮುದಾಯದಿಂದ ಪ್ರತಿಭಟನೆಗೆ ಬೆಂಬಲ..

ಸಂವಿಧಾನವನ್ನು ತೊಡೆದು ಹಾಕುವುದು, ಸರ್ವಾಧಿಕಾರವನ್ನು ಕೊನೆಗೊಳಿಸುವುದು, ಫೆಡರಲ್ ವ್ಯವಸ್ಥೆ ಮತ್ತು ಎಲ್ಲಾ ನಾಯಕರನ್ನು ಬಿಡುಗಡೆ ಮಾಡುವುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ..

protest
protest
author img

By

Published : Feb 20, 2021, 3:31 PM IST

ನಾಯ್ಪಿಟಾವ್(ಮ್ಯಾನ್ಮಾರ್) : ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸಿದ್ದಕ್ಕಾಗಿ ಮಿಲಿಟರಿ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಮ್ಯಾನ್ಮಾರ್‌ನ ಜನಾಂಗೀಯ ಮತ್ತು ಎಲ್‌ಜಿಬಿಟಿಕ್ಯು ಸಮುದಾಯದ ಜನ ಪ್ರತಿಭಟನೆ ಬೆಂಬಲಿಸಿ ಬೀದಿಗಿಳಿದಿದ್ದಾರೆ.

ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದ ಸದಸ್ಯರು ಹೆಚ್ಚಾಗಿ ಗೋಚರಿಸುತ್ತಿದ್ದು, ಅವರು ವಿಭಿನ್ನ ವೇಷಭೂಷಣದ ಮೂಲಕ ಸೃಜನಶೀಲ ರೀತಿ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಂವಿಧಾನವನ್ನು ತೊಡೆದು ಹಾಕುವುದು, ಸರ್ವಾಧಿಕಾರವನ್ನು ಕೊನೆಗೊಳಿಸುವುದು, ಫೆಡರಲ್ ವ್ಯವಸ್ಥೆ ಮತ್ತು ಎಲ್ಲಾ ನಾಯಕರನ್ನು ಬಿಡುಗಡೆ ಮಾಡುವುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.