ETV Bharat / international

ಗಡಿ ಗಲಾಟೆಯಲ್ಲಿ ಉಭಯ ದೇಶಗಳ ಸೈನಿಕರ ಪ್ರಾಣಹಾನಿ: ಭಾರತ ಸ್ಪಷ್ಟನೆ

ಭಾರತ ಗಡಿ ಉಲ್ಲಂಘನೆ ಮಾಡಿ ನಡೆಸಿದ ದಾಳಿಯಲ್ಲಿ ಚೀನಾದ ಸೈನಿಕರೂ ಮೃತಪಟ್ಟಿದ್ದಾರೆ ಎಂದು ಚೀನಾ ಆರೋಪಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.

china-accuses-india-of-crosssing-border-attackingchinese-personnel
ಗಡಿ ಉದ್ವಿಗ್ನತೆಯಲ್ಲಿ ಚೀನಾ ಸೈನಿಕರೂ ಮೃತಪಟ್ಟಿದ್ದಾರೆ: ಚೀನಾ ಆರೋಪ
author img

By

Published : Jun 16, 2020, 1:56 PM IST

ಬೀಜಿಂಗ್‌: ಪೂರ್ವ ಲಡಾಕ್‌ನಲ್ಲಿ ನಡೆದ ಸಂಘರ್ಷದಲ್ಲಿ ಎರಡೂ ಕಡೆಯ ಯೋಧರಿಗೆ ಹಾನಿಯಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟೀಕರಣ ನೀಡಿದೆ. ಇನ್ನೊಂದೆಡೆ, ಭಾರತ ಗಡಿ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಚೀನಾದ ಸೈನಿಕರೂ ಕೂಡಾ ಮೃತಪಟ್ಟಿದ್ದಾರೆ ಎಂದು ಚೀನಾ ಆರೋಪಿಸಿದೆ.

  • Army amends statement, says "casualties suffered on both sides" in "violent face-off" during de-escalation process with China in Galwan Valley, Ladakh. pic.twitter.com/rZAg83hr3Q

    — ANI (@ANI) June 16, 2020 " class="align-text-top noRightClick twitterSection" data=" ">

ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬೇಡಿ ಎಂದಿದೆ.

  • Beijing accuses India of crossing border, 'attacking Chinese personnel': AFP news agency

ಸೋಮವಾರ ರಾತ್ರಿ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಮುಖಾಮುಖಿಯ ಸಂಘರ್ಷ ಉಂಟಾಗಿದೆ.

ಗುಂಡು ಹಾರಲಿಲ್ಲ, ಪರಸ್ಪರ ಹೊಡೆದಾಡಿಕೊಂಡು ನಡೆದ ಘಟನೆ:

ಸೈನಿಕರು ಗಡಿಯಲ್ಲಿ ಬಂದೂಕಿನಿಂದ ಶೂಟ್‌ ಮಾಡಿಕೊಂಡಿಲ್ಲ, ಕೈಗಳಿಂದ ಹೊಡೆದಾಡಿಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.