ETV Bharat / international

ತಾಲಿಬಾನ್​ ಅಟ್ಟಹಾಸಕ್ಕೆ ಮತ್ತೆ 16 ಮಂದಿ ಅಫ್ಟನ್​ ಭದ್ರತಾ ಸಿಬ್ಬಂದಿ ಬಲಿ - TOLO news

ಜನವರಿ 31ರಂದು ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ಆತ್ಮಾಹುತಿ ಕಾರು​​​​ ದಾಳಿ ನಡೆಸಿದ್ದ ತಾಲಿಬಾನ್, 12 ಮಂದಿಯನ್ನು ಬಲಿ ಪಡೆದಿತ್ತು. ಜನವರಿ 18ರಂದು ನಡೆದ ದಾಳಿಯಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು..

Taliban attack in Afghanistan
ತಾಲಿಬಾನ್​ ಅಟ್ಟಹಾಸಕ್ಕೆ ಮತ್ತೆ 16 ಮಂದಿ ಅಫ್ಟನ್​ ಭದ್ರತಾ ಸಿಬ್ಬಂದಿ ಬಲಿ
author img

By

Published : Feb 5, 2021, 11:23 AM IST

ಕಾಬೂಲ್ : ತಾಲಿಬಾನ್ ಉಗ್ರರು ನಡೆಸಿರುವ ದಾಳಿಯಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಯ 16 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಗಾಯಗೊಂಡಿರುವುದಾಗಿ ಅಲ್ಲಿನ ಟೋಲೋ ನ್ಯೂಸ್​ ವರದಿ ಮಾಡಿದೆ.

ನಿನ್ನೆ ರಾತ್ರಿ ಉತ್ತರ ಪ್ರಾಂತ್ಯದ ಖಾನ್ ಅಬಾದ್ ಜಿಲ್ಲೆಯಲ್ಲಿ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಅಪರಾಧ, ಸಂಘರ್ಷ: ನರಕವಾದ ಅಫ್ಘಾನಿಸ್ತಾನ!

ಜನವರಿ 31ರಂದು ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ಆತ್ಮಾಹುತಿ ಕಾರು​​​​ ದಾಳಿ ನಡೆಸಿದ್ದ ತಾಲಿಬಾನ್, 12 ಮಂದಿಯನ್ನು ಬಲಿ ಪಡೆದಿತ್ತು. ಜನವರಿ 18ರಂದು ನಡೆದ ದಾಳಿಯಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.