ETV Bharat / international

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 'ಲೈಂಗಿಕ ವಿರೋಧಿ ಹಾಸಿಗೆ' ಬಳಕೆ.. ತಮಾಷೆ ಎನಿಸಿದರೂ ನಿಜ ಕಣ್ರೀ.. - ಅಮೆರಿಕದ ಕ್ರೀಡಾಪಟು ಪಾಲ್ ಚೆಲಿಮೊ

ಕ್ರೀಡೆಯನ್ನು ಮೀರಿ ಬೇರೆ ಆಟಗಳನ್ನು ತಪ್ಪಿಸಲು ಈ ರೀತಿಯ ಬೆಡ್ ಒದಗಿಸಾಗಿದೆ. ಇದರಿಂದ ಓಟಗಾರರಿಗೆ ಯಾವುದೇ ಸಮಸ್ಯೆಯಾಗಲ್ಲ ಅನಿಸುತ್ತೆ ಅಂತಾ ತಮಾಷೆ ಚೆಲಿಮೊ ಟ್ವೀಟ್​ ಮಾಡಿದ್ದಾರೆ..

anti-sex-beds-in-tokyo-olympics-american-sprinter-shares-images
ಟೋಕಿಯೊ ಒಲಿಂಪಿಕ್ಸ್‌
author img

By

Published : Jul 18, 2021, 7:41 PM IST

ಟೋಕಿಯೊ : ಟೋಕಿಯೊ ಒಲಿಂಪಿಕ್ಸ್‌ನ ಸಂಘಟಕರು ಜಪಾನ್‌ನಲ್ಲಿ COVID-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಆಲೋಚನೆಯಿಂದ ಒಲಿಂಪಿಕ್ಸ್​​ ಮುಗಿದ ನಂತರ​​ ನಂತರ ಕ್ರೀಡಾಪಟುಗಳಿಗೆ ಕಾಂಡೋಮ್​ಗಳನ್ನು ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ, 'ಲೈಂಗಿಕ ವಿರೋಧಿ' ಹಾಸಿಗೆ ಸಿದ್ಧಪಡಿಸಿದ್ದಾರೆ.

ಈ 'ಲೈಂಗಿಕ ವಿರೋಧಿ' ಹಾಸಿಗೆಗಳನ್ನು ಕಾರ್ಡ್​​ಬೋರ್ಡ್​​ನಿಂದ ತಯಾರಿಸಲಾಗಿದೆ. ಒಬ್ಬ ವ್ಯಕ್ತಿಯ ತೂಕವನ್ನು ಮಾತ್ರ ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

  • Beds to be installed in Tokyo Olympic Village will be made of cardboard, this is aimed at avoiding intimacy among athletes

    Beds will be able to withstand the weight of a single person to avoid situations beyond sports.

    I see no problem for distance runners,even 4 of us can do😂 pic.twitter.com/J45wlxgtSo

    — Paul Chelimo🇺🇸🥈🥉 (@Paulchelimo) July 17, 2021 " class="align-text-top noRightClick twitterSection" data=" ">

ಈ ಕುರಿತು ಅಮೆರಿಕದ ಕ್ರೀಡಾಪಟು ಪಾಲ್ ಚೆಲಿಮೊ ತಮ್ಮ ಟ್ವಿಟರ್ ಖಾತೆಯಲ್ಲಿ​ ಬೆಡ್‌ಗಳ ಫೋಟೋ ಶೇರ್ ಮಾಡಿ ಅದನ್ನು 'ಸೆಕ್ಸ್ ವಿರೋಧಿ' ಎಂದು ಕರೆದಿದ್ದಾರೆ. ಈ ಬೆಡ್‌ಗಳು ಕ್ರೀಡಾಪಟುಗಳಲ್ಲಿ ಅನ್ಯೋನ್ಯತೆಯನ್ನು ತಪ್ಪಿಸುವ ಗುರಿ ಹೊಂದಿದೆ. ಇದು ಒಬ್ಬನ ಭಾರವನ್ನು ಮಾತ್ರ ಸಹಿಸಬಲ್ಲದು.

ಕ್ರೀಡೆಯನ್ನು ಮೀರಿ ಬೇರೆ ಆಟಗಳನ್ನು ತಪ್ಪಿಸಲು ಈ ರೀತಿಯ ಬೆಡ್ ಒದಗಿಸಾಗಿದೆ. ಇದರಿಂದ ಓಟಗಾರರಿಗೆ ಯಾವುದೇ ಸಮಸ್ಯೆಯಾಗಲ್ಲ ಅನಿಸುತ್ತೆ ಅಂತಾ ತಮಾಷೆ ಚೆಲಿಮೊ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.