ETV Bharat / international

ಪಾಕ್ ಸೇನೆಯ ಕೈಗೊಂಬೆಯಾದ್ರಾ ಇಮ್ರಾನ್ ಖಾನ್? 362 ಸೆಕಂಡ್​​ ಪ್ರಧಾನಿ ಮಾತಿನಲ್ಲಿ ಹಲವಾರು ಕಟ್ಸ್​!

ಸದ್ಯ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಕುರಿತಾಗಿ ಕುತೂಹಲಕಾರಿ ವಿಚಾರಗಳು ಹೊರಬಿದ್ದಿವೆ. ಆರು ನಿಮಿಷದ  ಖಾನ್ ಮಾತಿನಲ್ಲಿ 35 ಆಡಿಯೋ ಹಾಗೂ ವಿಡಿಯೋ ಕಟ್​ಗಳಿವೆ. ಜೊತೆಗೆ 17 ಜಂಪ್​ ಕಟ್​ಗಳು ಸೇರಿವೆ.

ಇಮ್ರಾನ್ ಖಾನ್
author img

By

Published : Feb 20, 2019, 10:41 AM IST

ಇಸ್ಲಾಮಾಬಾದ್: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು ಸರಿಯಾಗಿ ಐದು ದಿನಗಳ ಬಳಿಕ ಪಾಕ್ ಪ್ರಧಾನಿ ಮಂಗಳವಾರ ದಾಳಿಯ ಬಗ್ಗೆ ಮಾತನಾಡಿದ್ದಾರೆ.

ಖಾನ್ ಹೇಳಿಕೆ ವಿಡಿಯೋ ರೆಕಾರ್ಡೆಡ್ ಆಗಿದ್ದು, ಇದನ್ನು ರಾವಲ್ಪಿಂಡಿಯ ಸಂಸ್ಥೆಯೊಂದು ಎಡಿಟ್ ಮಾಡಿ ಪ್ರಸಾರ ಮಾಡಿತ್ತು. ಈ ಸಂಸ್ಥೆಯ ಮೇಲೆ ಪಾಕಿಸ್ತಾನದ ಸೇನೆ ಹಿಡಿತ ಹೊಂದಿದೆ ಎನ್ನಲಾಗಿದೆ.

ಖಾನ್ ತಮ್ಮ ಆರು ನಿಮಿಷದ ಮಾತಿನಲ್ಲಿ ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ ಇಲ್ಲ. ಒಂದು ವೇಳೆ ಪಾಕ್ ಭಾಗಿಯಾಗಿರುವುದನ್ನು ಸಾಕ್ಷ್ಯ ಸಮೇತ ರುಜುವಾತು ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಜೊತೆಯಲ್ಲಿ ನಾವು ಯುದ್ಧಕ್ಕೂ ಸಿದ್ಧ ಎನ್ನುವ ಮಾತನ್ನೂ ಉಚ್ಚರಿಸಿದ್ದಾರೆ.

Intro:Body:

kannada news,neews kannada,PAKISTAN,Pak PM,Imran Khan,Pulwama terror attack,ಪಾಕ್ ಸೇನೆ,ಇಸ್ಲಾಮಾಬಾದ್,ಪಾಕ್ ಪ್ರಧಾನಿ,ಇಮ್ರಾನ್ ಖಾನ್

ಟಾಪ್

ಪಾಕ್ ಸೇನೆಯ ಕೈಗೊಂಬೆಯಾದ್ರಾ ಇಮ್ರಾನ್ ಖಾನ್? 362 ಸೆಕಂಡ್​​ ಪ್ರಧಾನಿ ಮಾತಿನಲ್ಲಿ ಹಲವಾರು ಕಟ್ಸ್​!

ಇಸ್ಲಾಮಾಬಾದ್: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು ಸರಿಯಾಗಿ ಐದು ದಿನಗಳ ಬಳಿಕ ಪಾಕ್ ಪ್ರಧಾನಿ ಮಂಗಳವಾರ ದಾಳಿಯ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಕುರಿತಾಗಿ ಕುತೂಹಲಕಾರಿ ವಿಚಾರಗಳು ಹೊರಬಿದ್ದಿವೆ. ಆರು ನಿಮಿಷದ  ಖಾನ್ ಮಾತಿನಲ್ಲಿ 35 ಆಡಿಯೋ ಹಾಗೂ ವಿಡಿಯೋ ಕಟ್​ಗಳಿವೆ. ಜೊತೆಗೆ 17 ಜಂಪ್​ ಕಟ್​ಗಳು ಸೇರಿವೆ.

ಖಾನ್ ಹೇಳಿಕೆ ವಿಡಿಯೋ ರೆಕಾರ್ಡೆಡ್ ಆಗಿದ್ದು, ಇದನ್ನು ರಾವಲ್ಪಿಂಡಿಯ ಸಂಸ್ಥೆಯೊಂದು ಎಡಿಟ್ ಮಾಡಿ ಪ್ರಸಾರ ಮಾಡಿತ್ತು. ಈ ಸಂಸ್ಥೆಯ ಮೇಲೆ ಪಾಕಿಸ್ತಾನದ ಸೇನೆ ಹಿಡಿತ ಹೊಂದಿದೆ ಎನ್ನಲಾಗಿದೆ.

ಖಾನ್ ತಮ್ಮ ಆರು ನಿಮಿಷದ ಮಾತಿನಲ್ಲಿ ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ ಇಲ್ಲ. ಒಂದು ವೇಳೆ ಪಾಕ್ ಭಾಗಿಯಾಗಿರುವುದನ್ನು ಸಾಕ್ಷ್ಯ ಸಮೇತ ರುಜುವಾತು ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಜೊತೆಯಲ್ಲಿ ನಾವು ಯುದ್ಧಕ್ಕೂ ಸಿದ್ಧ ಎನ್ನುವ ಮಾತನ್ನೂ ಉಚ್ಚರಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.